ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   bn অধীন খণ্ডবাক্য / বাক্যাংশ: যে ২

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

৯২ [বিরানব্বই]

92 [birānabba'i]

অধীন খণ্ডবাক্য / বাক্যাংশ: যে ২

adhīna khaṇḍabākya / bākyānśa: Yē 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. আম-- খ-ব-রা--হয় ক-রণ --মি-না----- ৷ আ__ খু_ রা_ হ_ কা__ তু_ না_ ডা_ ৷ আ-া- খ-ব র-গ হ- ক-র- ত-ম- ন-ক ড-ক ৷ ----------------------------------- আমার খুব রাগ হয় কারণ তুমি নাক ডাক ৷ 0
a-h-n---ha------y- /---kyā-ś-: -ē 2 a_____ k__________ / b________ Y_ 2 a-h-n- k-a-ḍ-b-k-a / b-k-ā-ś-: Y- 2 ----------------------------------- adhīna khaṇḍabākya / bākyānśa: Yē 2
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. আম-- -ু- --গ হয় ক--ণ--ুম--অতির--্ত--ীয়ার----- -াও-৷ আ__ খু_ রা_ হ_ কা__ তু_ অ____ বী__ (___ খা_ ৷ আ-া- খ-ব র-গ হ- ক-র- ত-ম- অ-ি-ি-্- ব-য়-র (-দ- খ-ও ৷ --------------------------------------------------- আমার খুব রাগ হয় কারণ তুমি অতিরিক্ত বীয়ার (মদ) খাও ৷ 0
ad-ī-a--haṇḍ--ā--a --bā-y-n-a- Yē 2 a_____ k__________ / b________ Y_ 2 a-h-n- k-a-ḍ-b-k-a / b-k-ā-ś-: Y- 2 ----------------------------------- adhīna khaṇḍabākya / bākyānśa: Yē 2
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. আ--র খ-ব রাগ-হ- -া-ণ -ুমি-ভ-ষণ দেরী---আস-৷ আ__ খু_ রা_ হ_ কা__ তু_ ভী__ দে__ আ_ ৷ আ-া- খ-ব র-গ হ- ক-র- ত-ম- ভ-ষ- দ-র-ত- আ- ৷ ------------------------------------------ আমার খুব রাগ হয় কারণ তুমি ভীষণ দেরীতে আস ৷ 0
āmā-a ---ba----a ---a -ā-aṇa t--i ---- -āka ā____ k____ r___ h___ k_____ t___ n___ ḍ___ ā-ā-a k-u-a r-g- h-ẏ- k-r-ṇ- t-m- n-k- ḍ-k- ------------------------------------------- āmāra khuba rāga haẏa kāraṇa tumi nāka ḍāka
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. আম-র ম---হ-ে-য- -র---ও--র ড--্-ারের প-রয়----আ---৷ আ__ ম_ হ_ যে ও_ / ও__ ডা____ প্____ আ_ ৷ আ-া- ম-ে হ-ে য- ও- / ও-া- ড-ক-ত-র-র প-র-ো-ন আ-ে ৷ ------------------------------------------------- আমার মনে হয়ে যে ওর / ওনার ডাক্তারের প্রয়োজন আছে ৷ 0
āmāra -hub- rāga-h--- --ra-a -um- n--- ---a ā____ k____ r___ h___ k_____ t___ n___ ḍ___ ā-ā-a k-u-a r-g- h-ẏ- k-r-ṇ- t-m- n-k- ḍ-k- ------------------------------------------- āmāra khuba rāga haẏa kāraṇa tumi nāka ḍāka
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ আমা- ম----য়--যে ও --উন---স-স্থ-৷ আ__ ম_ হ_ যে ও / উ_ অ___ ৷ আ-া- ম-ে হ-ে য- ও / উ-ি অ-ু-্- ৷ -------------------------------- আমার মনে হয়ে যে ও / উনি অসুস্থ ৷ 0
āmār- khub- r--- -aẏ--kāra-a-tu-- -āk- ḍā-a ā____ k____ r___ h___ k_____ t___ n___ ḍ___ ā-ā-a k-u-a r-g- h-ẏ- k-r-ṇ- t-m- n-k- ḍ-k- ------------------------------------------- āmāra khuba rāga haẏa kāraṇa tumi nāka ḍāka
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ আ--র -ন- --- যে - / -নি এ---ঘ-----ছ- / -ুম-চ-ছে--৷ আ__ ম_ হ_ যে ও / উ_ এ__ ঘু___ / ঘু____ ৷ আ-া- ম-ে হ-ে য- ও / উ-ি এ-ন ঘ-ম-চ-ছ- / ঘ-ম-চ-ছ-ন ৷ -------------------------------------------------- আমার মনে হয়ে যে ও / উনি এখন ঘুমাচ্ছে / ঘুমাচ্ছেন ৷ 0
āmār--k--b- -āg- haẏ- k-r--a -u-- atir-k-- bīẏ-ra (m-d-- k---ō ā____ k____ r___ h___ k_____ t___ a_______ b_____ (_____ k____ ā-ā-a k-u-a r-g- h-ẏ- k-r-ṇ- t-m- a-i-i-t- b-ẏ-r- (-a-a- k-ā-ō -------------------------------------------------------------- āmāra khuba rāga haẏa kāraṇa tumi atirikta bīẏāra (mada) khā'ō
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. আম-া-আশ--করি য- ও আ--দের --য়--- ব-য়- -রবে ৷ আ__ আ_ ক_ যে ও আ___ মে__ বি_ ক__ ৷ আ-র- আ-া ক-ি য- ও আ-া-ে- ম-য়-ক- ব-য়- ক-ব- ৷ ------------------------------------------- আমরা আশা করি যে ও আমাদের মেয়েকে বিয়ে করবে ৷ 0
ā-ā-- -h------g---a---k---ṇ- t--- -hīṣa---d-rīt--āsa ā____ k____ r___ h___ k_____ t___ b______ d_____ ā__ ā-ā-a k-u-a r-g- h-ẏ- k-r-ṇ- t-m- b-ī-a-a d-r-t- ā-a ---------------------------------------------------- āmāra khuba rāga haẏa kāraṇa tumi bhīṣaṇa dērītē āsa
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. আ--- ------- ---ও--অন-ক ট-ক- আছ--৷ আ__ আ_ ক_ যে ও_ অ__ টা_ আ_ ৷ আ-র- আ-া ক-ি য- ও- অ-ে- ট-ক- আ-ে ৷ ---------------------------------- আমরা আশা করি যে ওর অনেক টাকা আছে ৷ 0
āmār- k--b-----a-haẏ---ā---- -u-i---īṣ--a d-rī----sa ā____ k____ r___ h___ k_____ t___ b______ d_____ ā__ ā-ā-a k-u-a r-g- h-ẏ- k-r-ṇ- t-m- b-ī-a-a d-r-t- ā-a ---------------------------------------------------- āmāra khuba rāga haẏa kāraṇa tumi bhīṣaṇa dērītē āsa
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. আ--দে--মন- হ- য-----া--ত--৷ আ___ ম_ হ_ যে ও লা___ ৷ আ-া-ে- ম-ে হ- য- ও ল-খ-ত- ৷ --------------------------- আমাদের মনে হয় যে ও লাখপতি ৷ 0
ām-------b- -āga --ẏ--kā-a-----------ṣa-a----ītē---a ā____ k____ r___ h___ k_____ t___ b______ d_____ ā__ ā-ā-a k-u-a r-g- h-ẏ- k-r-ṇ- t-m- b-ī-a-a d-r-t- ā-a ---------------------------------------------------- āmāra khuba rāga haẏa kāraṇa tumi bhīṣaṇa dērītē āsa
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. আমি শ-ন-ছি -- তো--র স্ত্-ী--একটা --র-ঘ-ন-----ছ-- ৷ আ_ শু__ যে তো__ স্___ এ__ দু____ ঘ___ ৷ আ-ি শ-ন-ছ- য- ত-ম-র স-ত-র-র এ-ট- দ-র-ঘ-ন- ঘ-ে-ি- ৷ -------------------------------------------------- আমি শুনেছি যে তোমার স্ত্রীর একটা দুর্ঘটনা ঘটেছিল ৷ 0
āmār- m-nē---ẏē--ē-ōr- / ō-ā-a--ā-----r--pr-ẏ-ja-- -c-ē ā____ m___ h___ y_ ō__ / ō____ ḍ________ p________ ā___ ā-ā-a m-n- h-ẏ- y- ō-a / ō-ā-a ḍ-k-ā-ē-a p-a-ō-a-a ā-h- ------------------------------------------------------- āmāra manē haẏē yē ōra / ōnāra ḍāktārēra praẏōjana āchē
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. আম- -ুন-ছ--যে---- -া-প-ত--ে-আ-েন ৷ আ_ শু__ যে উ_ হা____ আ__ ৷ আ-ি শ-ন-ছ- য- উ-ি হ-স-া-া-ে আ-ে- ৷ ---------------------------------- আমি শুনেছি যে উনি হাসপাতালে আছেন ৷ 0
ā-ā-a -a---h--- y--ō-- - ō-ā-a---kt----a -raẏ---n--āchē ā____ m___ h___ y_ ō__ / ō____ ḍ________ p________ ā___ ā-ā-a m-n- h-ẏ- y- ō-a / ō-ā-a ḍ-k-ā-ē-a p-a-ō-a-a ā-h- ------------------------------------------------------- āmāra manē haẏē yē ōra / ōnāra ḍāktārēra praẏōjana āchē
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. আমি--ু-েছি যে -োমা---াড-- -ম্-ূর-ণ-াবে -------ে ---ে ৷ আ_ শু__ যে তো__ গা_ স______ ন__ হ_ গে_ ৷ আ-ি শ-ন-ছ- য- ত-ম-র গ-ড-ী স-্-ূ-্-ভ-ব- ন-্- হ-ে গ-ছ- ৷ ------------------------------------------------------ আমি শুনেছি যে তোমার গাড়ী সম্পূর্ণভাবে নষ্ট হয়ে গেছে ৷ 0
ā--ra-ma-ē-h--- yē -ra-/---ā---ḍ---ārē-a --a-ō-ana --hē ā____ m___ h___ y_ ō__ / ō____ ḍ________ p________ ā___ ā-ā-a m-n- h-ẏ- y- ō-a / ō-ā-a ḍ-k-ā-ē-a p-a-ō-a-a ā-h- ------------------------------------------------------- āmāra manē haẏē yē ōra / ōnāra ḍāktārēra praẏōjana āchē
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. আম--খ-ব--ুশ- য- আপন---স--ে- ৷ আ_ খু_ খু_ যে আ__ এ___ ৷ আ-ি খ-ব খ-শ- য- আ-ন- এ-ে-ে- ৷ ----------------------------- আমি খুব খুশী যে আপনি এসেছেন ৷ 0
ā-----m-nē ---ē-y- ō---un--as-s--a ā____ m___ h___ y_ ō / u__ a______ ā-ā-a m-n- h-ẏ- y- ō / u-i a-u-t-a ---------------------------------- āmāra manē haẏē yē ō / uni asustha
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. আম---ু------ -ে-আ-নার --্-হ -ছ--৷ আ_ খু_ খু_ যে আ___ আ___ আ_ ৷ আ-ি খ-ব খ-শ- য- আ-ন-র আ-্-হ আ-ে ৷ --------------------------------- আমি খুব খুশী যে আপনার আগ্রহ আছে ৷ 0
āmā-- m--ē ---- yē-- /-u-- -su-tha ā____ m___ h___ y_ ō / u__ a______ ā-ā-a m-n- h-ẏ- y- ō / u-i a-u-t-a ---------------------------------- āmāra manē haẏē yē ō / uni asustha
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. আ-------খু-- যে--প-ি-বাড়--- কিন-- চান-৷ আ_ খু_ খু_ যে আ__ বা__ কি__ চা_ ৷ আ-ি খ-ব খ-শ- য- আ-ন- ব-ড-ী-া ক-ন-ে চ-ন ৷ ---------------------------------------- আমি খুব খুশী যে আপনি বাড়ীটা কিনতে চান ৷ 0
ā---- -a---ha----- - - --i ----t-a ā____ m___ h___ y_ ō / u__ a______ ā-ā-a m-n- h-ẏ- y- ō / u-i a-u-t-a ---------------------------------- āmāra manē haẏē yē ō / uni asustha
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. আমার-আ---া-(ভ-)-হচ্-ে-য- --- ---ট- --ে-থেকে- --ে-গেছে-৷ আ__ আ__ (___ হ__ যে শে_ বা__ আ_ থে__ চ_ গে_ ৷ আ-া- আ-ং-া (-য়- হ-্-ে য- শ-ষ ব-স-া আ-ে থ-ক-ই চ-ে গ-ছ- ৷ ------------------------------------------------------- আমার আশংকা (ভয়) হচ্ছে যে শেষ বাসটা আগে থেকেই চলে গেছে ৷ 0
ā-ār-----ē haẏē yē --/ u----k-a-a --u-ācc-- ----umāc--ē-a ā____ m___ h___ y_ ō / u__ ē_____ g________ / g__________ ā-ā-a m-n- h-ẏ- y- ō / u-i ē-h-n- g-u-ā-c-ē / g-u-ā-c-ē-a --------------------------------------------------------- āmāra manē haẏē yē ō / uni ēkhana ghumācchē / ghumācchēna
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. আম---আশ--া -চ্ছ- যে আ-া----একট- --য---সি ন--- -বে-৷ আ__ আ__ হ__ যে আ___ এ__ ট্___ নি_ হ_ ৷ আ-া- আ-ং-া হ-্-ে য- আ-া-ে- এ-ট- ট-য-ক-স- ন-ত- হ-ে ৷ --------------------------------------------------- আমার আশংকা হচ্ছে যে আমাদের একটা ট্যাক্সি নিতে হবে ৷ 0
ām-ra-manē -a-- y--ō - -ni---h--a g-umācch--/--humā----na ā____ m___ h___ y_ ō / u__ ē_____ g________ / g__________ ā-ā-a m-n- h-ẏ- y- ō / u-i ē-h-n- g-u-ā-c-ē / g-u-ā-c-ē-a --------------------------------------------------------- āmāra manē haẏē yē ō / uni ēkhana ghumācchē / ghumācchēna
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. আম-----ং-া-হ-্-ে--ে--মা- কা-ে-ক--- টা-া---- ৷ আ__ আ__ হ__ যে আ__ কা_ কো_ টা_ নে_ ৷ আ-া- আ-ং-া হ-্-ে য- আ-া- ক-ছ- ক-ন- ট-ক- ন-ই ৷ --------------------------------------------- আমার আশংকা হচ্ছে যে আমার কাছে কোনো টাকা নেই ৷ 0
ā-ā-a -a-- -a-- -- - /-u-- --h-n- g-u-ācc---/-ghu-ācc---a ā____ m___ h___ y_ ō / u__ ē_____ g________ / g__________ ā-ā-a m-n- h-ẏ- y- ō / u-i ē-h-n- g-u-ā-c-ē / g-u-ā-c-ē-a --------------------------------------------------------- āmāra manē haẏē yē ō / uni ēkhana ghumācchē / ghumācchēna

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...