ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   ja 副文2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [九十二]

92 [Kyūjūni]

副文2

fukubun 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. あなたの いびきが 頭に 来る 。 あなたの いびきが 頭に 来る 。 あなたの いびきが 頭に 来る 。 あなたの いびきが 頭に 来る 。 あなたの いびきが 頭に 来る 。 0
f--u----2 f______ 2 f-k-b-n 2 --------- fukubun 2
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. あなたが そんなに たくさん ビールを 飲むので 腹が 立つ 。 あなたが そんなに たくさん ビールを 飲むので 腹が 立つ 。 あなたが そんなに たくさん ビールを 飲むので 腹が 立つ 。 あなたが そんなに たくさん ビールを 飲むので 腹が 立つ 。 あなたが そんなに たくさん ビールを 飲むので 腹が 立つ 。 0
fuku--- 2 f______ 2 f-k-b-n 2 --------- fukubun 2
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. あなたが 遅くに 来るので 腹が 立つ 。 あなたが 遅くに 来るので 腹が 立つ 。 あなたが 遅くに 来るので 腹が 立つ 。 あなたが 遅くに 来るので 腹が 立つ 。 あなたが 遅くに 来るので 腹が 立つ 。 0
ana-- n- -b--i g--a-a-- n---uru. a____ n_ i____ g_ a____ n_ k____ a-a-a n- i-i-i g- a-a-a n- k-r-. -------------------------------- anata no ibiki ga atama ni kuru.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. 彼には 医者が 必要だと 思います 。 彼には 医者が 必要だと 思います 。 彼には 医者が 必要だと 思います 。 彼には 医者が 必要だと 思います 。 彼には 医者が 必要だと 思います 。 0
an-ta--- ib-k- -- a-a---ni--u--. a____ n_ i____ g_ a____ n_ k____ a-a-a n- i-i-i g- a-a-a n- k-r-. -------------------------------- anata no ibiki ga atama ni kuru.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ 彼は 病気だと 思います 。 彼は 病気だと 思います 。 彼は 病気だと 思います 。 彼は 病気だと 思います 。 彼は 病気だと 思います 。 0
an-ta -o ---ki -a at-ma-----u-u. a____ n_ i____ g_ a____ n_ k____ a-a-a n- i-i-i g- a-a-a n- k-r-. -------------------------------- anata no ibiki ga atama ni kuru.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ 彼は 今 寝ていると 思います 。 彼は 今 寝ていると 思います 。 彼は 今 寝ていると 思います 。 彼は 今 寝ていると 思います 。 彼は 今 寝ていると 思います 。 0
an--- -a-----na---ta----- b--u-- -om-n----har---ta--u. a____ g_ s_______ t______ b___ o n_______ h___________ a-a-a g- s-n-n-n- t-k-s-n b-r- o n-m-n-d- h-r-g-t-t-u- ------------------------------------------------------ anata ga son'nani takusan bīru o nomunode haragatatsu.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. 彼が 私達の 娘と 結婚して くれることを 願って います 。 彼が 私達の 娘と 結婚して くれることを 願って います 。 彼が 私達の 娘と 結婚して くれることを 願って います 。 彼が 私達の 娘と 結婚して くれることを 願って います 。 彼が 私達の 娘と 結婚して くれることを 願って います 。 0
a-ata ---oso-u ni k--u-nod- ha--gat-t--. a____ g_ o____ n_ k___ n___ h___________ a-a-a g- o-o-u n- k-r- n-d- h-r-g-t-t-u- ---------------------------------------- anata ga osoku ni kuru node haragatatsu.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. 彼が お金持ちで あることを 願って います 。 彼が お金持ちで あることを 願って います 。 彼が お金持ちで あることを 願って います 。 彼が お金持ちで あることを 願って います 。 彼が お金持ちで あることを 願って います 。 0
ana-a -- o-----ni--u-u--o-e h----a--ts-. a____ g_ o____ n_ k___ n___ h___________ a-a-a g- o-o-u n- k-r- n-d- h-r-g-t-t-u- ---------------------------------------- anata ga osoku ni kuru node haragatatsu.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. 彼が 百万長者で あることを 願って います 。 彼が 百万長者で あることを 願って います 。 彼が 百万長者で あることを 願って います 。 彼が 百万長者で あることを 願って います 。 彼が 百万長者で あることを 願って います 。 0
a--t- -a-os-k--ni-k--u n----ha-a---ats-. a____ g_ o____ n_ k___ n___ h___________ a-a-a g- o-o-u n- k-r- n-d- h-r-g-t-t-u- ---------------------------------------- anata ga osoku ni kuru node haragatatsu.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. あなたの 奥さんが 事故に 遭ったって 聞きました 。 あなたの 奥さんが 事故に 遭ったって 聞きました 。 あなたの 奥さんが 事故に 遭ったって 聞きました 。 あなたの 奥さんが 事故に 遭ったって 聞きました 。 あなたの 奥さんが 事故に 遭ったって 聞きました 。 0
k-r- -- ---i--a--a hit-uy--a t- o--im---. k___ n_ w_ i___ g_ h________ t_ o________ k-r- n- w- i-h- g- h-t-u-ō-a t- o-o-m-s-. ----------------------------------------- kare ni wa isha ga hitsuyōda to omoimasu.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. 彼女は 病院に 居るって 聞きました 。 彼女は 病院に 居るって 聞きました 。 彼女は 病院に 居るって 聞きました 。 彼女は 病院に 居るって 聞きました 。 彼女は 病院に 居るって 聞きました 。 0
k-----i------h---a-----uy-da ---om--mas-. k___ n_ w_ i___ g_ h________ t_ o________ k-r- n- w- i-h- g- h-t-u-ō-a t- o-o-m-s-. ----------------------------------------- kare ni wa isha ga hitsuyōda to omoimasu.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. あなたの 車は 完全に 壊れたって 聞きました 。 あなたの 車は 完全に 壊れたって 聞きました 。 あなたの 車は 完全に 壊れたって 聞きました 。 あなたの 車は 完全に 壊れたって 聞きました 。 あなたの 車は 完全に 壊れたって 聞きました 。 0
k-re-n--w- ish---a -i-s-yōd- -o -m--masu. k___ n_ w_ i___ g_ h________ t_ o________ k-r- n- w- i-h- g- h-t-u-ō-a t- o-o-m-s-. ----------------------------------------- kare ni wa isha ga hitsuyōda to omoimasu.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. あなたが 来てくれて 嬉しい です 。 あなたが 来てくれて 嬉しい です 。 あなたが 来てくれて 嬉しい です 。 あなたが 来てくれて 嬉しい です 。 あなたが 来てくれて 嬉しい です 。 0
k-r--w--byō---- ---omo--as-. k___ w_ b______ t_ o________ k-r- w- b-ō-i-a t- o-o-m-s-. ---------------------------- kare wa byōkida to omoimasu.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. あなたが 興味を 持って くれて 嬉しい です 。 あなたが 興味を 持って くれて 嬉しい です 。 あなたが 興味を 持って くれて 嬉しい です 。 あなたが 興味を 持って くれて 嬉しい です 。 あなたが 興味を 持って くれて 嬉しい です 。 0
kar--wa-byō-i-a to ---i--su. k___ w_ b______ t_ o________ k-r- w- b-ō-i-a t- o-o-m-s-. ---------------------------- kare wa byōkida to omoimasu.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. あなたが 家を 購入予定 なので 嬉しい です 。 あなたが 家を 購入予定 なので 嬉しい です 。 あなたが 家を 購入予定 なので 嬉しい です 。 あなたが 家を 購入予定 なので 嬉しい です 。 あなたが 家を 購入予定 なので 嬉しい です 。 0
k--- -a-b----da--o-om-i--su. k___ w_ b______ t_ o________ k-r- w- b-ō-i-a t- o-o-m-s-. ---------------------------- kare wa byōkida to omoimasu.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. 最終バスが 行ってしまった かもしれない 。 最終バスが 行ってしまった かもしれない 。 最終バスが 行ってしまった かもしれない 。 最終バスが 行ってしまった かもしれない 。 最終バスが 行ってしまった かもしれない 。 0
k-r---a---a n-te-i-- t---moim---. k___ w_ i__ n___ i__ t_ o________ k-r- w- i-a n-t- i-u t- o-o-m-s-. --------------------------------- kare wa ima nete iru to omoimasu.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. タクシーを 呼ばなくては いけない かもしれない 。 タクシーを 呼ばなくては いけない かもしれない 。 タクシーを 呼ばなくては いけない かもしれない 。 タクシーを 呼ばなくては いけない かもしれない 。 タクシーを 呼ばなくては いけない かもしれない 。 0
kare ---ima n-te-i-- -- ----ma--. k___ w_ i__ n___ i__ t_ o________ k-r- w- i-a n-t- i-u t- o-o-m-s-. --------------------------------- kare wa ima nete iru to omoimasu.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. お金の 持ちあわせが ない かもしれない 。 お金の 持ちあわせが ない かもしれない 。 お金の 持ちあわせが ない かもしれない 。 お金の 持ちあわせが ない かもしれない 。 お金の 持ちあわせが ない かもしれない 。 0
k--- ---i-- net--iru t- omo-ma-u. k___ w_ i__ n___ i__ t_ o________ k-r- w- i-a n-t- i-u t- o-o-m-s-. --------------------------------- kare wa ima nete iru to omoimasu.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...