ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   mr दुय्यम पोटवाक्य की २

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

९२ [ब्याण्णव]

92 [Byāṇṇava]

दुय्यम पोटवाक्य की २

duyyama pōṭavākya kī 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. म-------य-तो की-तू-घ-रतोस-- --र--स. म_ रा_ ये_ की तू घो___ / घो____ म-ा र-ग य-त- क- त- घ-र-ो- / घ-र-े-. ----------------------------------- मला राग येतो की तू घोरतोस / घोरतेस. 0
duy-ama pō----kya ---2 d______ p________ k_ 2 d-y-a-a p-ṭ-v-k-a k- 2 ---------------------- duyyama pōṭavākya kī 2
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. म----ा--य--ो -- तू--ूप-बी---प----.-/-पिते-. म_ रा_ ये_ की तू खू_ बी__ पि___ / पि___ म-ा र-ग य-त- क- त- ख-प ब-य- प-त-स- / प-त-स- ------------------------------------------- मला राग येतो की तू खूप बीयर पितोस. / पितेस. 0
d---a-- pō--v--y- k- 2 d______ p________ k_ 2 d-y-a-a p-ṭ-v-k-a k- 2 ---------------------- duyyama pōṭavākya kī 2
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. म-- राग--ेतो--- -ू------श-रा येतो-.-/-य----. म_ रा_ ये_ की तू खू_ उ__ ये___ / ये___ म-ा र-ग य-त- क- त- ख-प उ-ि-ा य-त-स- / य-त-स- -------------------------------------------- मला राग येतो की तू खूप उशिरा येतोस. / येतेस. 0
m-l- r-----ētō--ī t---h--a---a--g--r-----. m___ r___ y___ k_ t_ g_________ g_________ m-l- r-g- y-t- k- t- g-ō-a-ō-a- g-ō-a-ē-a- ------------------------------------------ malā rāga yētō kī tū ghōratōsa/ ghōratēsa.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. मला-व---े----त्याला--ॉ--टरची-ग-ज -हे. म_ वा__ की त्__ डॉ____ ग__ आ__ म-ा व-ट-े क- त-य-ल- ड-क-ट-च- ग-ज आ-े- ------------------------------------- मला वाटते की त्याला डॉक्टरची गरज आहे. 0
m-----------t--k- -ū g-ōr-----/ -hō--t-s-. m___ r___ y___ k_ t_ g_________ g_________ m-l- r-g- y-t- k- t- g-ō-a-ō-a- g-ō-a-ē-a- ------------------------------------------ malā rāga yētō kī tū ghōratōsa/ ghōratēsa.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ मल--वा--े क- तो--जार-----. म_ वा__ की तो आ__ आ__ म-ा व-ट-े क- त- आ-ा-ी आ-े- -------------------------- मला वाटते की तो आजारी आहे. 0
malā--āg---ē-ō-kī tū ------ō--/-gh--a--sa. m___ r___ y___ k_ t_ g_________ g_________ m-l- r-g- y-t- k- t- g-ō-a-ō-a- g-ō-a-ē-a- ------------------------------------------ malā rāga yētō kī tū ghōratōsa/ ghōratēsa.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ म-ा-व-टते-----ो आ-ा--ो-ल-----. म_ वा__ की तो आ_ झो__ आ__ म-ा व-ट-े क- त- आ-ा झ-प-ा आ-े- ------------------------------ मला वाटते की तो आता झोपला आहे. 0
M-lā r-g- y--ō----tū k---- --y-ra pit--a--/--i-ēs-. M___ r___ y___ k_ t_ k____ b_____ p______ / P______ M-l- r-g- y-t- k- t- k-ū-a b-y-r- p-t-s-. / P-t-s-. --------------------------------------------------- Malā rāga yētō kī tū khūpa bīyara pitōsa. / Pitēsa.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. आ-्ही-आश- करतो--- त---मच-य- म-------ग्----े-. आ__ आ_ क__ की तो आ___ मु__ ल__ क___ आ-्-ी आ-ा क-त- क- त- आ-च-य- म-ल-श- ल-्- क-े-. --------------------------------------------- आम्ही आशा करतो की तो आमच्या मुलीशी लग्न करेल. 0
M--ā -āg--y--- ----------a-b-ya-a pi-ō------P-tē--. M___ r___ y___ k_ t_ k____ b_____ p______ / P______ M-l- r-g- y-t- k- t- k-ū-a b-y-r- p-t-s-. / P-t-s-. --------------------------------------------------- Malā rāga yētō kī tū khūpa bīyara pitōsa. / Pitēsa.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. आम्-ी -शा-क-त--की त्---्याकड- ख-प प-सा-आ--. आ__ आ_ क__ की त्_____ खू_ पै_ आ__ आ-्-ी आ-ा क-त- क- त-य-च-य-क-े ख-प प-स- आ-े- ------------------------------------------- आम्ही आशा करतो की त्याच्याकडे खूप पैसा आहे. 0
Ma----ā-a-yētō ----ū -hūpa---yar--------- /--it-s-. M___ r___ y___ k_ t_ k____ b_____ p______ / P______ M-l- r-g- y-t- k- t- k-ū-a b-y-r- p-t-s-. / P-t-s-. --------------------------------------------------- Malā rāga yētō kī tū khūpa bīyara pitōsa. / Pitēsa.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. आम्-- --- -र-- क- तो ल-्ष-ध-श आहे. आ__ आ_ क__ की तो ल____ आ__ आ-्-ी आ-ा क-त- क- त- ल-्-ा-ी- आ-े- ---------------------------------- आम्ही आशा करतो की तो लक्षाधीश आहे. 0
Ma-- -ā---y-t- -ī-tū k---a ----- yē-ō--- / Yē--sa. M___ r___ y___ k_ t_ k____ u____ y______ / Y______ M-l- r-g- y-t- k- t- k-ū-a u-i-ā y-t-s-. / Y-t-s-. -------------------------------------------------- Malā rāga yētō kī tū khūpa uśirā yētōsa. / Yētēsa.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. म--ऐकल- क---प-्-- ---नी-- -पघ----ा--. मी ऐ__ की आ___ प___ अ___ झा__ म- ऐ-ल- क- आ-ल-य- प-्-ी-ा अ-घ-त झ-ल-. ------------------------------------- मी ऐकले की आपल्या पत्नीला अपघात झाला. 0
M-l- rāga --tō -ī-------pa -ś-rā yētōsa- / Yēt-s-. M___ r___ y___ k_ t_ k____ u____ y______ / Y______ M-l- r-g- y-t- k- t- k-ū-a u-i-ā y-t-s-. / Y-t-s-. -------------------------------------------------- Malā rāga yētō kī tū khūpa uśirā yētōsa. / Yētēsa.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. म- --ल- ---ती -स्प--ळात--हे. मी ऐ__ की ती इ_____ आ__ म- ऐ-ल- क- त- इ-्-ि-ळ-त आ-े- ---------------------------- मी ऐकले की ती इस्पितळात आहे. 0
Ma-ā rāga --tō -ī-----hū---u--r- -ētō-a.-/-Yē--sa. M___ r___ y___ k_ t_ k____ u____ y______ / Y______ M-l- r-g- y-t- k- t- k-ū-a u-i-ā y-t-s-. / Y-t-s-. -------------------------------------------------- Malā rāga yētō kī tū khūpa uśirā yētōsa. / Yētēsa.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. म- ऐ--े की-तुझ--ा -ाड-च- पू--णप-- -ोड-ोड झाली. मी ऐ__ की तु__ गा__ पू____ मो___ झा__ म- ऐ-ल- क- त-झ-य- ग-ड-च- प-र-ण-ण- म-ड-ो- झ-ल-. ---------------------------------------------- मी ऐकले की तुझ्या गाडीची पूर्णपणे मोडतोड झाली. 0
Malā v----- kī tyāl--------acī--ara-a ā--. M___ v_____ k_ t____ ḍ________ g_____ ā___ M-l- v-ṭ-t- k- t-ā-ā ḍ-k-a-a-ī g-r-j- ā-ē- ------------------------------------------ Malā vāṭatē kī tyālā ḍŏkṭaracī garaja āhē.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. म-ा--नंद------- आप--आल-त. म_ आ__ आ_ की आ__ आ___ म-ा आ-ं- आ-े क- आ-ण आ-ा-. ------------------------- मला आनंद आहे की आपण आलात. 0
Ma---vāṭa-ē -ī -yā-ā ḍ---a-acī ga--ja---ē. M___ v_____ k_ t____ ḍ________ g_____ ā___ M-l- v-ṭ-t- k- t-ā-ā ḍ-k-a-a-ī g-r-j- ā-ē- ------------------------------------------ Malā vāṭatē kī tyālā ḍŏkṭaracī garaja āhē.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. म-ा आनंद आहे ---आ-ल्-ाल- स्वारस-य -ह-. म_ आ__ आ_ की आ____ स्____ आ__ म-ा आ-ं- आ-े क- आ-ल-य-ल- स-व-र-्- आ-े- -------------------------------------- मला आनंद आहे की आपल्याला स्वारस्य आहे. 0
M----vāṭa-ē--- -y--- ḍ-kṭar-c--g-r-j- ā--. M___ v_____ k_ t____ ḍ________ g_____ ā___ M-l- v-ṭ-t- k- t-ā-ā ḍ-k-a-a-ī g-r-j- ā-ē- ------------------------------------------ Malā vāṭatē kī tyālā ḍŏkṭaracī garaja āhē.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. मल- आ-ंद -ह- -ी-आपल--ा-ा घर --े-ी-करायच- -ह-. म_ आ__ आ_ की आ____ घ_ ख__ क___ आ__ म-ा आ-ं- आ-े क- आ-ल-य-ल- घ- ख-े-ी क-ा-च- आ-े- --------------------------------------------- मला आनंद आहे की आपल्याला घर खरेदी करायचे आहे. 0
M--ā--ā---ē kī-tō-----ī--h-. M___ v_____ k_ t_ ā____ ā___ M-l- v-ṭ-t- k- t- ā-ā-ī ā-ē- ---------------------------- Malā vāṭatē kī tō ājārī āhē.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. म---भी-ी-आहे----श--टच--बस -ग-दर-----ी. म_ भी_ आ_ की शे___ ब_ अ____ गे__ म-ा भ-त- आ-े क- श-व-च- ब- अ-ो-र- ग-ल-. -------------------------------------- मला भीती आहे की शेवटची बस अगोदरच गेली. 0
Ma---v--a---k- t- ājā------. M___ v_____ k_ t_ ā____ ā___ M-l- v-ṭ-t- k- t- ā-ā-ī ā-ē- ---------------------------- Malā vāṭatē kī tō ājārī āhē.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. मला-भीत----- की आम्हांला टॅक्स- --य--ी ल-ग--. म_ भी_ आ_ की आ___ टॅ__ घ्__ ला___ म-ा भ-त- आ-े क- आ-्-ा-ल- ट-क-स- घ-य-व- ल-ग-ल- --------------------------------------------- मला भीती आहे की आम्हांला टॅक्सी घ्यावी लागेल. 0
M-lā-vāṭ-t-----tō -jārī ā--. M___ v_____ k_ t_ ā____ ā___ M-l- v-ṭ-t- k- t- ā-ā-ī ā-ē- ---------------------------- Malā vāṭatē kī tō ājārī āhē.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. मल----त- आ-े की -------वळ-आण-ी-पै-े --ही-. म_ भी_ आ_ की मा_____ आ__ पै_ ना___ म-ा भ-त- आ-े क- म-झ-य-ज-ळ आ-ख- प-स- न-ह-त- ------------------------------------------ मला भीती आहे की माझ्याजवळ आणखी पैसे नाहीत. 0
Ma-----ṭatē-kī -ō-ā-ā j-ōpal--ā--. M___ v_____ k_ t_ ā__ j______ ā___ M-l- v-ṭ-t- k- t- ā-ā j-ō-a-ā ā-ē- ---------------------------------- Malā vāṭatē kī tō ātā jhōpalā āhē.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...