ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   pa ਅਧੀਨ – ਉਪਵਾਕ 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [ਬਾਨਵੇਂ]

92 [Bānavēṁ]

ਅਧੀਨ – ਉਪਵਾਕ 2

adhīna – upavāka 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ਮ-ਨੂੰ---ੱ----ਉਂ----ੈ-----ੁ-ੀ-----ਾੜੇ ਮਾ----ਹ-। ਮੈ_ ਗੁੱ_ ਆ__ ਹੈ ਕਿ ਤੁ_ ਘੁ__ ਮਾ__ ਹੋ_ ਮ-ਨ-ੰ ਗ-ੱ-ਾ ਆ-ਂ-ਾ ਹ- ਕ- ਤ-ਸ-ਂ ਘ-ਰ-ੜ- ਮ-ਰ-ੇ ਹ-। ---------------------------------------------- ਮੈਨੂੰ ਗੁੱਸਾ ਆਉਂਦਾ ਹੈ ਕਿ ਤੁਸੀਂ ਘੁਰਾੜੇ ਮਾਰਦੇ ਹੋ। 0
a---n--- up-v--- 2 a_____ – u______ 2 a-h-n- – u-a-ā-a 2 ------------------ adhīna – upavāka 2
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ਮੈ-ੂੰ ਗ------ਉਂਦਾ ਹ- -ਿ ---ੀਂ ਐ-- ਬ--ਰ--ੀ-ਦ----। ਮੈ_ ਗੁੱ_ ਆ__ ਹੈ ਕਿ ਤੁ_ ਐ_ ਬੀ__ ਪੀਂ_ ਹੋ_ ਮ-ਨ-ੰ ਗ-ੱ-ਾ ਆ-ਂ-ਾ ਹ- ਕ- ਤ-ਸ-ਂ ਐ-ੀ ਬ-ਅ- ਪ-ਂ-ੇ ਹ-। ------------------------------------------------ ਮੈਨੂੰ ਗੁੱਸਾ ਆਉਂਦਾ ਹੈ ਕਿ ਤੁਸੀਂ ਐਨੀ ਬੀਅਰ ਪੀਂਦੇ ਹੋ। 0
adh----– -pa--k- 2 a_____ – u______ 2 a-h-n- – u-a-ā-a 2 ------------------ adhīna – upavāka 2
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. ਮ-ਨ-- ਗ-ੱਸਾ ---ਦ- ---ਕਿ -ੁਸ-ਂ--ਹੁਤ-ਦ-ਰ--ਾਲ-ਆਉ-ਦੇ-ਹੋ। ਮੈ_ ਗੁੱ_ ਆ__ ਹੈ ਕਿ ਤੁ_ ਬ__ ਦੇ_ ਨਾ_ ਆ__ ਹੋ_ ਮ-ਨ-ੰ ਗ-ੱ-ਾ ਆ-ਂ-ਾ ਹ- ਕ- ਤ-ਸ-ਂ ਬ-ੁ- ਦ-ਰ ਨ-ਲ ਆ-ਂ-ੇ ਹ-। ---------------------------------------------------- ਮੈਨੂੰ ਗੁੱਸਾ ਆਉਂਦਾ ਹੈ ਕਿ ਤੁਸੀਂ ਬਹੁਤ ਦੇਰ ਨਾਲ ਆਉਂਦੇ ਹੋ। 0
ma-n- -usā -'u-dā--a-----t---ṁ--hu--ṛē māra-----. m____ g___ ā_____ h__ k_ t____ g______ m_____ h__ m-i-ū g-s- ā-u-d- h-i k- t-s-ṁ g-u-ā-ē m-r-d- h-. ------------------------------------------------- mainū gusā ā'undā hai ki tusīṁ ghurāṛē māradē hō.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. ਮੈਨ---ਲ------ੈ -ਿ ------ਡ---ਰ ਦੀ -ੋੜ--ੈ। ਮੈ_ ਲੱ__ ਹੈ ਕਿ ਉ__ ਡਾ___ ਦੀ ਲੋ_ ਹੈ_ ਮ-ਨ-ੰ ਲ-ਗ-ਾ ਹ- ਕ- ਉ-ਨ-ੰ ਡ-ਕ-ਰ ਦ- ਲ-ੜ ਹ-। ---------------------------------------- ਮੈਨੂੰ ਲੱਗਦਾ ਹੈ ਕਿ ਉਸਨੂੰ ਡਾਕਟਰ ਦੀ ਲੋੜ ਹੈ। 0
Ma----g--- -'un-ā hai k- tusī--a-nī-b-'--a-pī-dē--ō. M____ g___ ā_____ h__ k_ t____ a___ b_____ p____ h__ M-i-ū g-s- ā-u-d- h-i k- t-s-ṁ a-n- b-'-r- p-n-ē h-. ---------------------------------------------------- Mainū gusā ā'undā hai ki tusīṁ ainī bī'ara pīndē hō.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ ਮ-ਨ-- ----ਾ-ਹੈ ਕ---- -ੀ--ਰ-ਹ-। ਮੈ_ ਲੱ__ ਹੈ ਕਿ ਉ_ ਬੀ__ ਹੈ_ ਮ-ਨ-ੰ ਲ-ਗ-ਾ ਹ- ਕ- ਉ- ਬ-ਮ-ਰ ਹ-। ------------------------------ ਮੈਨੂੰ ਲੱਗਦਾ ਹੈ ਕਿ ਉਹ ਬੀਮਾਰ ਹੈ। 0
Ma-n- -u-- -'---ā-hai -i -u--ṁ --h--- -ē-- ---- --un-- --. M____ g___ ā_____ h__ k_ t____ b_____ d___ n___ ā_____ h__ M-i-ū g-s- ā-u-d- h-i k- t-s-ṁ b-h-t- d-r- n-l- ā-u-d- h-. ---------------------------------------------------------- Mainū gusā ā'undā hai ki tusīṁ bahuta dēra nāla ā'undē hō.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ ਮ--ੂ---ੱਗਦਾ ਹ---ਿ ਉਹ ਹੁਣ ਸੌ---ਿ-- ਹੈ। ਮੈ_ ਲੱ__ ਹੈ ਕਿ ਉ_ ਹੁ_ ਸੌਂ ਰਿ_ ਹੈ_ ਮ-ਨ-ੰ ਲ-ਗ-ਾ ਹ- ਕ- ਉ- ਹ-ਣ ਸ-ਂ ਰ-ਹ- ਹ-। ------------------------------------- ਮੈਨੂੰ ਲੱਗਦਾ ਹੈ ਕਿ ਉਹ ਹੁਣ ਸੌਂ ਰਿਹਾ ਹੈ। 0
Mai-- l----ā hai--i usanū-----ṭ-ra dī l-ṛ----i. M____ l_____ h__ k_ u____ ḍ_______ d_ l___ h___ M-i-ū l-g-d- h-i k- u-a-ū ḍ-k-ṭ-r- d- l-ṛ- h-i- ----------------------------------------------- Mainū lagadā hai ki usanū ḍākaṭara dī lōṛa hai.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. ਸ--ੂੰ-----ੈ -ਿ-ਉ--ਸਾਡ---ੇ-ੀ---ਲ --ਆਹ-ਕ--ਗ-। ਸਾ_ ਆ_ ਹੈ ਕਿ ਉ_ ਸਾ_ ਬੇ_ ਨਾ_ ਵਿ__ ਕ___ ਸ-ਨ-ੰ ਆ- ਹ- ਕ- ਉ- ਸ-ਡ- ਬ-ਟ- ਨ-ਲ ਵ-ਆ- ਕ-ੇ-ਾ- ------------------------------------------- ਸਾਨੂੰ ਆਸ ਹੈ ਕਿ ਉਹ ਸਾਡੀ ਬੇਟੀ ਨਾਲ ਵਿਆਹ ਕਰੇਗਾ। 0
Ma-n--l----ā hai ki usa-ū -ākaṭ--a ---l--- -a-. M____ l_____ h__ k_ u____ ḍ_______ d_ l___ h___ M-i-ū l-g-d- h-i k- u-a-ū ḍ-k-ṭ-r- d- l-ṛ- h-i- ----------------------------------------------- Mainū lagadā hai ki usanū ḍākaṭara dī lōṛa hai.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. ਸ-ਨ---ਆਸ -ੈ--ਿ-ਉ----ਕ---ਬਹ----ੈ---ਹ-। ਸਾ_ ਆ_ ਹੈ ਕਿ ਉ__ ਕੋ_ ਬ__ ਪੈ_ ਹੈ_ ਸ-ਨ-ੰ ਆ- ਹ- ਕ- ਉ-ਦ- ਕ-ਲ ਬ-ੁ- ਪ-ਸ- ਹ-। ------------------------------------- ਸਾਨੂੰ ਆਸ ਹੈ ਕਿ ਉਸਦੇ ਕੋਲ ਬਹੁਤ ਪੈਸਾ ਹੈ। 0
M-inū----a-- --- ki-u-a-----k--ar--dī-l-ṛ--hai. M____ l_____ h__ k_ u____ ḍ_______ d_ l___ h___ M-i-ū l-g-d- h-i k- u-a-ū ḍ-k-ṭ-r- d- l-ṛ- h-i- ----------------------------------------------- Mainū lagadā hai ki usanū ḍākaṭara dī lōṛa hai.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. ਸ---ੰ-ਆਸ -- ----ਹ --ਖ-ਤੀ ਹੈ। ਸਾ_ ਆ_ ਹੈ ਕਿ ਉ_ ਲੱ___ ਹੈ_ ਸ-ਨ-ੰ ਆ- ਹ- ਕ- ਉ- ਲ-ਖ-ਤ- ਹ-। ---------------------------- ਸਾਨੂੰ ਆਸ ਹੈ ਕਿ ਉਹ ਲੱਖਪਤੀ ਹੈ। 0
Main- l--a-ā------- ----b--ā-a---i. M____ l_____ h__ k_ u__ b_____ h___ M-i-ū l-g-d- h-i k- u-a b-m-r- h-i- ----------------------------------- Mainū lagadā hai ki uha bīmāra hai.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. ਮ-ਂ --ਣ-- ਹ--ਕਿ--ੁ-ਾ-- -ਤਨ- ਨਾਲ---ਦਸਾ -ਾਪ- ਗਿ-। ਮੈਂ ਸੁ__ ਹੈ ਕਿ ਤੁ__ ਪ__ ਨਾ_ ਹਾ__ ਵਾ__ ਗਿ__ ਮ-ਂ ਸ-ਣ-ਆ ਹ- ਕ- ਤ-ਹ-ਡ- ਪ-ਨ- ਨ-ਲ ਹ-ਦ-ਾ ਵ-ਪ- ਗ-ਆ- ----------------------------------------------- ਮੈਂ ਸੁਣਿਆ ਹੈ ਕਿ ਤੁਹਾਡੀ ਪਤਨੀ ਨਾਲ ਹਾਦਸਾ ਵਾਪਰ ਗਿਆ। 0
M-inū-la-a-ā-hai ----ha ---āra---i. M____ l_____ h__ k_ u__ b_____ h___ M-i-ū l-g-d- h-i k- u-a b-m-r- h-i- ----------------------------------- Mainū lagadā hai ki uha bīmāra hai.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. ਮ-- ----- ਹੈ -ਿ ਉ----ਪ--- --ੱਚ-ਹ-। ਮੈਂ ਸੁ__ ਹੈ ਕਿ ਉ_ ਹ____ ਵਿੱ_ ਹੈ_ ਮ-ਂ ਸ-ਣ-ਆ ਹ- ਕ- ਉ- ਹ-ਪ-ਾ- ਵ-ੱ- ਹ-। ---------------------------------- ਮੈਂ ਸੁਣਿਆ ਹੈ ਕਿ ਉਹ ਹਸਪਤਾਲ ਵਿੱਚ ਹੈ। 0
M------agad- ----k- uh- -īm--- --i. M____ l_____ h__ k_ u__ b_____ h___ M-i-ū l-g-d- h-i k- u-a b-m-r- h-i- ----------------------------------- Mainū lagadā hai ki uha bīmāra hai.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. ਮ-ਂ --ਣ---ਹ--ਕਿ -ੇ-- ਗ--- ਪ-ਰੀ-ਟ--ਟ -ਈ ਹੈ। ਮੈਂ ਸੁ__ ਹੈ ਕਿ ਤੇ_ ਗੱ_ ਪੂ_ ਟੁੱ_ ਗ_ ਹੈ_ ਮ-ਂ ਸ-ਣ-ਆ ਹ- ਕ- ਤ-ਰ- ਗ-ਡ- ਪ-ਰ- ਟ-ੱ- ਗ- ਹ-। ------------------------------------------ ਮੈਂ ਸੁਣਿਆ ਹੈ ਕਿ ਤੇਰੀ ਗੱਡੀ ਪੂਰੀ ਟੁੱਟ ਗਈ ਹੈ। 0
Ma--- -aga---h-- k--uha --ṇ--s-uṁ r--- ha-. M____ l_____ h__ k_ u__ h___ s___ r___ h___ M-i-ū l-g-d- h-i k- u-a h-ṇ- s-u- r-h- h-i- ------------------------------------------- Mainū lagadā hai ki uha huṇa sauṁ rihā hai.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. ਮੈ--ੰ--ੁਸ਼ੀ-ਹੈ-ਕ---ੁਸ---ਆ-। ਮੈ_ ਖੁ_ ਹੈ ਕਿ ਤੁ_ ਆ__ ਮ-ਨ-ੰ ਖ-ਸ਼- ਹ- ਕ- ਤ-ਸ-ਂ ਆ-। -------------------------- ਮੈਨੂੰ ਖੁਸ਼ੀ ਹੈ ਕਿ ਤੁਸੀਂ ਆਏ। 0
M--nū -a-a-- -ai--i uha h--a s--- -i-- hai. M____ l_____ h__ k_ u__ h___ s___ r___ h___ M-i-ū l-g-d- h-i k- u-a h-ṇ- s-u- r-h- h-i- ------------------------------------------- Mainū lagadā hai ki uha huṇa sauṁ rihā hai.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. ਮੈ-ੂ-----ੀ -ੈ -- ਤ-ਹਾ-ੂੰ--ਿ--ਸਪੀ---। ਮੈ_ ਖੁ_ ਹੈ ਕਿ ਤੁ__ ਦਿ____ ਹੈ_ ਮ-ਨ-ੰ ਖ-ਸ਼- ਹ- ਕ- ਤ-ਹ-ਨ-ੰ ਦ-ਲ-ਸ-ੀ ਹ-। ------------------------------------ ਮੈਨੂੰ ਖੁਸ਼ੀ ਹੈ ਕਿ ਤੁਹਾਨੂੰ ਦਿਲਚਸਪੀ ਹੈ। 0
Mai-- -ag--ā------i u-a --ṇ- ---ṁ -ihā---i. M____ l_____ h__ k_ u__ h___ s___ r___ h___ M-i-ū l-g-d- h-i k- u-a h-ṇ- s-u- r-h- h-i- ------------------------------------------- Mainū lagadā hai ki uha huṇa sauṁ rihā hai.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. ਮੈਨੂੰ -ੁ-ੀ--- ਕ- --ਸ-ਂ-ਘਰ -ਰ-ਦਣਾ ਚਾ-ੁੰ---ਹ-। ਮੈ_ ਖੁ_ ਹੈ ਕਿ ਤੁ_ ਘ_ ਖ___ ਚਾ__ ਹੋ_ ਮ-ਨ-ੰ ਖ-ਸ਼- ਹ- ਕ- ਤ-ਸ-ਂ ਘ- ਖ-ੀ-ਣ- ਚ-ਹ-ੰ-ੇ ਹ-। -------------------------------------------- ਮੈਨੂੰ ਖੁਸ਼ੀ ਹੈ ਕਿ ਤੁਸੀਂ ਘਰ ਖਰੀਦਣਾ ਚਾਹੁੰਦੇ ਹੋ। 0
S-nū --- --- ki --- ---ī bēṭī n-l- vi'--a -ar-gā. S___ ā__ h__ k_ u__ s___ b___ n___ v_____ k______ S-n- ā-a h-i k- u-a s-ḍ- b-ṭ- n-l- v-'-h- k-r-g-. ------------------------------------------------- Sānū āsa hai ki uha sāḍī bēṭī nāla vi'āha karēgā.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. ਮੈਨ----------ੈ ਕਿ-ਆਖਰੀ--ੱ- --ਿਲ---ਹੀ -ਾ ਚੁ-ਕ----। ਮੈ_ ਅ___ ਹੈ ਕਿ ਆ__ ਬੱ_ ਪ__ ਹੀ ਜਾ ਚੁੱ_ ਹੈ_ ਮ-ਨ-ੰ ਅ-ਸ-ਸ ਹ- ਕ- ਆ-ਰ- ਬ-ਸ ਪ-ਿ-ਾ- ਹ- ਜ- ਚ-ੱ-ੀ ਹ-। ------------------------------------------------- ਮੈਨੂੰ ਅਫਸੋਸ ਹੈ ਕਿ ਆਖਰੀ ਬੱਸ ਪਹਿਲਾਂ ਹੀ ਜਾ ਚੁੱਕੀ ਹੈ। 0
Sā-ū-ā---hai-ki-u-a----ō-a ba------a--ā h--. S___ ā__ h__ k_ u____ k___ b_____ p____ h___ S-n- ā-a h-i k- u-a-ē k-l- b-h-t- p-i-ā h-i- -------------------------------------------- Sānū āsa hai ki usadē kōla bahuta paisā hai.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. ਮ-ਨ-ੰ-ਅ---ਸ ----ਿ--ਾਨ-- ----ੀ ਲੈਣ--ਪ----। ਮੈ_ ਅ___ ਹੈ ਕਿ ਸਾ_ ਟੈ__ ਲੈ_ ਪ___ ਮ-ਨ-ੰ ਅ-ਸ-ਸ ਹ- ਕ- ਸ-ਨ-ੰ ਟ-ਕ-ੀ ਲ-ਣ- ਪ-ੇ-ੀ- ----------------------------------------- ਮੈਨੂੰ ਅਫਸੋਸ ਹੈ ਕਿ ਸਾਨੂੰ ਟੈਕਸੀ ਲੈਣੀ ਪਵੇਗੀ। 0
Sānū ā---h---ki-u---ē-k--a-bah--a-pai-- ha-. S___ ā__ h__ k_ u____ k___ b_____ p____ h___ S-n- ā-a h-i k- u-a-ē k-l- b-h-t- p-i-ā h-i- -------------------------------------------- Sānū āsa hai ki usadē kōla bahuta paisā hai.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. ਮੈਨੂੰ----ੋਸ ---ਕ----ਰੇ ਕੋਲ ਪੈ-ੇ------ਹਨ। ਮੈ_ ਅ___ ਹੈ ਕਿ ਮੇ_ ਕੋ_ ਪੈ_ ਨ_ ਹ__ ਮ-ਨ-ੰ ਅ-ਸ-ਸ ਹ- ਕ- ਮ-ਰ- ਕ-ਲ ਪ-ਸ- ਨ-ੀ- ਹ-। ---------------------------------------- ਮੈਨੂੰ ਅਫਸੋਸ ਹੈ ਕਿ ਮੇਰੇ ਕੋਲ ਪੈਸੇ ਨਹੀਂ ਹਨ। 0
Sā---ās- -a---- u--d- ---a---hu-a -ai-- --i. S___ ā__ h__ k_ u____ k___ b_____ p____ h___ S-n- ā-a h-i k- u-a-ē k-l- b-h-t- p-i-ā h-i- -------------------------------------------- Sānū āsa hai ki usadē kōla bahuta paisā hai.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...