ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   ru Подчиненные предложения с ли

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [девяносто три]

93 [devyanosto tri]

Подчиненные предложения с ли

Podchinennyye predlozheniya s li

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Я -е з--ю-----ит ли------н-. Я н_ з____ л____ л_ о_ м____ Я н- з-а-, л-б-т л- о- м-н-. ---------------------------- Я не знаю, любит ли он меня. 0
P-dch---nn-ye ----l-z--niy- s--i P____________ p____________ s l_ P-d-h-n-n-y-e p-e-l-z-e-i-a s l- -------------------------------- Podchinennyye predlozheniya s li
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Я н- зна-- ---н-тся л- --. Я н_ з____ в_______ л_ о__ Я н- з-а-, в-р-ё-с- л- о-. -------------------------- Я не знаю, вернётся ли он. 0
Podc--n-nn----pr---o------a-s-li P____________ p____________ s l_ P-d-h-n-n-y-e p-e-l-z-e-i-a s l- -------------------------------- Podchinennyye predlozheniya s li
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Я не зн--- -о---нит-л- о- м--. Я н_ з____ п_______ л_ о_ м___ Я н- з-а-, п-з-о-и- л- о- м-е- ------------------------------ Я не знаю, позвонит ли он мне. 0
Y- n----ayu,---ubit--- o- m-n-a. Y_ n_ z_____ l_____ l_ o_ m_____ Y- n- z-a-u- l-u-i- l- o- m-n-a- -------------------------------- Ya ne znayu, lyubit li on menya.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? Люби--ли ---м-н-? Л____ л_ о_ м____ Л-б-т л- о- м-н-? ----------------- Любит ли он меня? 0
Y---e -nayu- l-ubi--li on --n--. Y_ n_ z_____ l_____ l_ o_ m_____ Y- n- z-a-u- l-u-i- l- o- m-n-a- -------------------------------- Ya ne znayu, lyubit li on menya.
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? В--нё--я л- --? В_______ л_ о__ В-р-ё-с- л- о-? --------------- Вернётся ли он? 0
Ya n- z-a-u, -yu-it -- -n--eny-. Y_ n_ z_____ l_____ l_ o_ m_____ Y- n- z-a-u- l-u-i- l- o- m-n-a- -------------------------------- Ya ne znayu, lyubit li on menya.
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? Поз----т ли-о--м--? П_______ л_ о_ м___ П-з-о-и- л- о- м-е- ------------------- Позвонит ли он мне? 0
Y- ne -na--- -er--tsy- l- -n. Y_ n_ z_____ v________ l_ o__ Y- n- z-a-u- v-r-ë-s-a l- o-. ----------------------------- Ya ne znayu, vernëtsya li on.
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. Я --б- -пр----а-, д-мает-----н-о-о---е. Я с___ с_________ д_____ л_ о_ о__ м___ Я с-б- с-р-ш-в-ю- д-м-е- л- о- о-о м-е- --------------------------------------- Я себя спрашиваю, думает ли он обо мне. 0
Y--ne z---u- ---nët--a--- on. Y_ n_ z_____ v________ l_ o__ Y- n- z-a-u- v-r-ë-s-a l- o-. ----------------------------- Ya ne znayu, vernëtsya li on.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. Я -----спр-ш-ваю,-ест- л- - --г---руг-я. Я с___ с_________ е___ л_ у н___ д______ Я с-б- с-р-ш-в-ю- е-т- л- у н-г- д-у-а-. ---------------------------------------- Я себя спрашиваю, есть ли у него другая. 0
Ya -e-z---u----r--t-----i --. Y_ n_ z_____ v________ l_ o__ Y- n- z-a-u- v-r-ë-s-a l- o-. ----------------------------- Ya ne znayu, vernëtsya li on.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. Я-с-б- с--а--ва---лжё--л- ---м--. Я с___ с_________ л___ л_ о_ м___ Я с-б- с-р-ш-в-ю- л-ё- л- о- м-е- --------------------------------- Я себя спрашиваю, лжёт ли он мне. 0
Ya -e -n-yu- po-v---t-li-on --e. Y_ n_ z_____ p_______ l_ o_ m___ Y- n- z-a-u- p-z-o-i- l- o- m-e- -------------------------------- Ya ne znayu, pozvonit li on mne.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? Д--ает л- он о-----е? Д_____ л_ о_ о__ м___ Д-м-е- л- о- о-о м-е- --------------------- Думает ли он обо мне? 0
Y-----z-ay-,--------t--i-on -n-. Y_ n_ z_____ p_______ l_ o_ m___ Y- n- z-a-u- p-z-o-i- l- o- m-e- -------------------------------- Ya ne znayu, pozvonit li on mne.
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? Е----------ег- друг-я? Е___ л_ у н___ д______ Е-т- л- у н-г- д-у-а-? ---------------------- Есть ли у него другая? 0
Y-----z--y-- pozv--it l- o- m--. Y_ n_ z_____ p_______ l_ o_ m___ Y- n- z-a-u- p-z-o-i- l- o- m-e- -------------------------------- Ya ne znayu, pozvonit li on mne.
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? Го-ори- -и он п-а---? Г______ л_ о_ п______ Г-в-р-т л- о- п-а-д-? --------------------- Говорит ли он правду? 0
Lyub-- l- o---e--a? L_____ l_ o_ m_____ L-u-i- l- o- m-n-a- ------------------- Lyubit li on menya?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. Я с-м-----сь------л-----и-я-е-у---й----т--ьн-. Я с__________ н_______ л_ я е__ д_____________ Я с-м-е-а-с-, н-а-л-с- л- я е-у д-й-т-и-е-ь-о- ---------------------------------------------- Я сомневаюсь, нравлюсь ли я ему действительно. 0
Lyu-it -i-on-men--? L_____ l_ o_ m_____ L-u-i- l- o- m-n-a- ------------------- Lyubit li on menya?
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. Я---мн-в--с-- нап---т -и о---н-. Я с__________ н______ л_ о_ м___ Я с-м-е-а-с-, н-п-ш-т л- о- м-е- -------------------------------- Я сомневаюсь, напишет ли он мне. 0
L-u-it--- on--eny-? L_____ l_ o_ m_____ L-u-i- l- o- m-n-a- ------------------- Lyubit li on menya?
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. Я--омн-ваю--,----ит-я -и -- на -не. Я с__________ ж______ л_ о_ н_ м___ Я с-м-е-а-с-, ж-н-т-я л- о- н- м-е- ----------------------------------- Я сомневаюсь, женится ли он на мне. 0
V---ët----li on? V________ l_ o__ V-r-ë-s-a l- o-? ---------------- Vernëtsya li on?
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? Нр---ю---ли-я-е-- ----т-ит-----? Н_______ л_ я е__ д_____________ Н-а-л-с- л- я е-у д-й-т-и-е-ь-о- -------------------------------- Нравлюсь ли я ему действительно? 0
V--n---y- li on? V________ l_ o__ V-r-ë-s-a l- o-? ---------------- Vernëtsya li on?
ಅವನು ನನಗೆ ಬರೆಯುತ್ತಾನಾ? На-иш-- ---о- м--? Н______ л_ о_ м___ Н-п-ш-т л- о- м-е- ------------------ Напишет ли он мне? 0
Vern--s-- li---? V________ l_ o__ V-r-ë-s-a l- o-? ---------------- Vernëtsya li on?
ಅವನು ನನ್ನನ್ನು ಮದುವೆ ಆಗುತ್ತಾನಾ? Ж-н-тс---и -н-н- --е? Ж______ л_ о_ н_ м___ Ж-н-т-я л- о- н- м-е- --------------------- Женится ли он на мне? 0
P--vo--t l--on --e? P_______ l_ o_ m___ P-z-o-i- l- o- m-e- ------------------- Pozvonit li on mne?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.