ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   uk Складнопідрядні речення з чи

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [дев’яносто три]

93 [devʺyanosto try]

Складнопідрядні речення з чи

Skladnopidryadni rechennya z chy

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Я--е -наю,-ч- -----ен- --х--. Я н_ з____ ч_ в__ м___ к_____ Я н- з-а-, ч- в-н м-н- к-х-є- ----------------------------- Я не знаю, чи він мене кохає. 0
S-la---p--ry--ni--e-hen-ya-- -hy S_______________ r________ z c__ S-l-d-o-i-r-a-n- r-c-e-n-a z c-y -------------------------------- Skladnopidryadni rechennya z chy
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Я-не---аю,--и --- -оверне----. Я н_ з____ ч_ в__ п___________ Я н- з-а-, ч- в-н п-в-р-е-ь-я- ------------------------------ Я не знаю, чи він повернеться. 0
Skladn--id-y--n--r-c--n-y- - chy S_______________ r________ z c__ S-l-d-o-i-r-a-n- r-c-e-n-a z c-y -------------------------------- Skladnopidryadni rechennya z chy
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Я не з-аю, чи-він м--і за--леф---є. Я н_ з____ ч_ в__ м___ з___________ Я н- з-а-, ч- в-н м-н- з-т-л-ф-н-є- ----------------------------------- Я не знаю, чи він мені зателефонує. 0
Y-----z-ayu- -h--v---m-ne-kokha-e. Y_ n_ z_____ c__ v__ m___ k_______ Y- n- z-a-u- c-y v-n m-n- k-k-a-e- ---------------------------------- YA ne znayu, chy vin mene kokhaye.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? Чи -ін-мен-----ить? Ч_ в__ м___ л______ Ч- в-н м-н- л-б-т-? ------------------- Чи він мене любить? 0
YA ---z---u, ----vi--mene -ok--y-. Y_ n_ z_____ c__ v__ m___ k_______ Y- n- z-a-u- c-y v-n m-n- k-k-a-e- ---------------------------------- YA ne znayu, chy vin mene kokhaye.
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? Чи -і---о-ерн--ься? Ч_ в__ п___________ Ч- в-н п-в-р-е-ь-я- ------------------- Чи він повернеться? 0
Y- ne -nayu,-c-y-vi- -en- kok--y-. Y_ n_ z_____ c__ v__ m___ k_______ Y- n- z-a-u- c-y v-n m-n- k-k-a-e- ---------------------------------- YA ne znayu, chy vin mene kokhaye.
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? Ч- -ате----н-є в-н --н-? Ч_ з__________ в__ м____ Ч- з-т-л-ф-н-є в-н м-н-? ------------------------ Чи зателефонує він мені? 0
Y- n- zn---, --y vi- pove--et-sya. Y_ n_ z_____ c__ v__ p____________ Y- n- z-a-u- c-y v-n p-v-r-e-ʹ-y-. ---------------------------------- YA ne znayu, chy vin povernetʹsya.
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. Я --питую ----,-чи-д---є---н---о ---е. Я з______ с____ ч_ д____ в__ п__ м____ Я з-п-т-ю с-б-, ч- д-м-є в-н п-о м-н-. -------------------------------------- Я запитую себе, чи думає він про мене. 0
Y- ne-z-a------y-vin pov-r-et-sy-. Y_ n_ z_____ c__ v__ p____________ Y- n- z-a-u- c-y v-n p-v-r-e-ʹ-y-. ---------------------------------- YA ne znayu, chy vin povernetʹsya.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. Я з---т-- с-б-- -и-має -ін----у. Я з______ с____ ч_ м__ в__ і____ Я з-п-т-ю с-б-, ч- м-є в-н і-ш-. -------------------------------- Я запитую себе, чи має він іншу. 0
YA-n- ---y-- c-y --- --ve-ne-ʹsy-. Y_ n_ z_____ c__ v__ p____________ Y- n- z-a-u- c-y v-n p-v-r-e-ʹ-y-. ---------------------------------- YA ne znayu, chy vin povernetʹsya.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. Я-з-------себ-- -и-в-н -реше. Я з______ с____ ч_ в__ б_____ Я з-п-т-ю с-б-, ч- в-н б-е-е- ----------------------------- Я запитую себе, чи він бреше. 0
YA ne--nayu,--h- vin ---- z-tele----y-. Y_ n_ z_____ c__ v__ m___ z____________ Y- n- z-a-u- c-y v-n m-n- z-t-l-f-n-y-. --------------------------------------- YA ne znayu, chy vin meni zatelefonuye.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? Ч- ду--є -і- п-о м-н-? Ч_ д____ в__ п__ м____ Ч- д-м-є в-н п-о м-н-? ---------------------- Чи думає він про мене? 0
YA -----ayu- c-------me---z-t-l-f-nuye. Y_ n_ z_____ c__ v__ m___ z____________ Y- n- z-a-u- c-y v-n m-n- z-t-l-f-n-y-. --------------------------------------- YA ne znayu, chy vin meni zatelefonuye.
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? Чи -а- -і- і--у? Ч_ м__ в__ і____ Ч- м-є в-н і-ш-? ---------------- Чи має він іншу? 0
Y---e z----,--hy--in --ni--ate-e-o-uy-. Y_ n_ z_____ c__ v__ m___ z____________ Y- n- z-a-u- c-y v-n m-n- z-t-l-f-n-y-. --------------------------------------- YA ne znayu, chy vin meni zatelefonuye.
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? Чи--о---и---в-н--ра-д-? Ч_ г_______ в__ п______ Ч- г-в-р-т- в-н п-а-д-? ----------------------- Чи говорить він правду? 0
C-----n m-ne --uby--? C__ v__ m___ l_______ C-y v-n m-n- l-u-y-ʹ- --------------------- Chy vin mene lyubytʹ?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. Я с---і-а--я------ -----о ---у---до--юс-. Я с__________ щ_ я д_____ й___ п_________ Я с-м-і-а-с-, щ- я д-й-н- й-м- п-д-б-ю-ь- ----------------------------------------- Я сумніваюся, що я дійсно йому подобаюсь. 0
Chy vin --n- -y--y--? C__ v__ m___ l_______ C-y v-n m-n- l-u-y-ʹ- --------------------- Chy vin mene lyubytʹ?
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. Я ---ніва---, що----------н---ш-. Я с__________ щ_ в__ м___ н______ Я с-м-і-а-с-, щ- в-н м-н- н-п-ш-. --------------------------------- Я сумніваюся, що він мені напише. 0
C-y-vin ---- --u--t-? C__ v__ m___ l_______ C-y v-n m-n- l-u-y-ʹ- --------------------- Chy vin mene lyubytʹ?
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. Я с--ні-аю-я---о-в-- з--м-о- о-р-жи-ьс-. Я с__________ щ_ в__ з_ м___ о__________ Я с-м-і-а-с-, щ- в-н з- м-о- о-р-ж-т-с-. ---------------------------------------- Я сумніваюся, що він зі мною одружиться. 0
Ch---in-po-er--tʹs-a? C__ v__ p____________ C-y v-n p-v-r-e-ʹ-y-? --------------------- Chy vin povernetʹsya?
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? Чи-ді-с-о я---му -одоба---? Ч_ д_____ я й___ п_________ Ч- д-й-н- я й-м- п-д-б-ю-ь- --------------------------- Чи дійсно я йому подобаюсь? 0
C-y vi--p-v-rnet-s-a? C__ v__ p____________ C-y v-n p-v-r-e-ʹ-y-? --------------------- Chy vin povernetʹsya?
ಅವನು ನನಗೆ ಬರೆಯುತ್ತಾನಾ? Ч-----с-о ві--мен- нап-ш-? Ч_ д_____ в__ м___ н______ Ч- д-й-н- в-н м-н- н-п-ш-? -------------------------- Чи дійсно він мені напише? 0
C-y-v-- po---netʹ--a? C__ v__ p____________ C-y v-n p-v-r-e-ʹ-y-? --------------------- Chy vin povernetʹsya?
ಅವನು ನನ್ನನ್ನು ಮದುವೆ ಆಗುತ್ತಾನಾ? Чи---йс-- ві-------ою --р------я? Ч_ д_____ в__ з_ м___ о__________ Ч- д-й-н- в-н з- м-о- о-р-ж-т-с-? --------------------------------- Чи дійсно він зі мною одружиться? 0
C-- z-t-le-onuye--i-----i? C__ z___________ v__ m____ C-y z-t-l-f-n-y- v-n m-n-? -------------------------- Chy zatelefonuye vin meni?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.