ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   ar ‫أدوات الربط 1‬

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

‫94 [أربعة وتسعون]

94 [arabeat wataseun]

‫أدوات الربط 1‬

adawāt al-rabṭ 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. ‫انت-- -ت--يت-قف---مطر. ‫_____ ح__ ي____ ا_____ ‫-ن-ظ- ح-ى ي-و-ف ا-م-ر- ----------------------- ‫انتظر حتى يتوقف المطر. 0
in---i- ḥa-tā -ataw-qqaf--l-m-ṭa-. i______ ḥ____ y_________ a________ i-t-ẓ-r ḥ-t-ā y-t-w-q-a- a---a-a-. ---------------------------------- intaẓir ḥattā yatawaqqaf al-maṭar.
ನಾನು ತಯಾರಾಗುವವರೆಗೆ ಕಾಯಿ. ان-ظر حت----تهي. ا____ ح__ أ_____ ا-ت-ر ح-ى أ-ت-ي- ---------------- انتظر حتى أنتهي. 0
int---r --ttā a-t--ī. i______ ḥ____ a______ i-t-ẓ-r ḥ-t-ā a-t-h-. --------------------- intaẓir ḥattā antahī.
ಅವನು ಹಿಂತಿರುಗಿ ಬರುವವರೆಗೆ ಕಾಯಿ. ‫--تظ- ح-ى-يعود. ‫_____ ح__ ي____ ‫-ن-ظ- ح-ى ي-و-. ---------------- ‫انتظر حتى يعود. 0
in-a--r ---t----‘-d. i______ ḥ____ y_____ i-t-ẓ-r ḥ-t-ā y-‘-d- -------------------- intaẓir ḥattā ya‘ūd.
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. ‫--ن----حت--يجف ---ي. ‫______ ح__ ي__ ش____ ‫-أ-ت-ر ح-ى ي-ف ش-ر-. --------------------- ‫سأنتظر حتى يجف شعري. 0
sa-a---ẓir--a--ā-y-j-f--s---rī. s_________ ḥ____ y_____ s______ s---n-a-i- ḥ-t-ā y-j-f- s-a-r-. ------------------------------- sa-antaẓir ḥattā yajiff sha‘rī.
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. ‫-------حتى -ن--ي -لفيلم. ‫______ ح__ ي____ ا______ ‫-أ-ت-ر ح-ى ي-ت-ي ا-ف-ل-. ------------------------- ‫سأنتظر حتى ينتهي الفيلم. 0
sa---taẓir ḥa--ā--a-t-hī ---f---. s_________ ḥ____ y______ a_______ s---n-a-i- ḥ-t-ā y-n-a-ī a---ī-m- --------------------------------- sa-antaẓir ḥattā yantahī al-fīlm.
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. ‫سأ--ظر -ت- ت-ب--ا----رة خضراء. ‫______ ح__ ت___ ا______ خ_____ ‫-أ-ت-ر ح-ى ت-ب- ا-إ-ا-ة خ-ر-ء- ------------------------------- ‫سأنتظر حتى تصبح الإشارة خضراء. 0
sa---t--i- ḥa--ā----bi- -------ra- k-u--ā’. s_________ ḥ____ t_____ a_________ k_______ s---n-a-i- ḥ-t-ā t-ṣ-i- a---s-ā-a- k-u-r-’- ------------------------------------------- sa-antaẓir ḥattā tuṣbiḥ al-ishārah khuḍrā’.
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? ‫م-ى --ساف- في-إ-ا-ة؟ ‫___ س_____ ف_ إ_____ ‫-ت- س-س-ف- ف- إ-ا-ة- --------------------- ‫متى ستسافر في إجازة؟ 0
matā--a-t-s-fi- fī--j--ah? m___ s_________ f_ i______ m-t- s---u-ā-i- f- i-ā-a-? -------------------------- matā sa-tusāfir fī ijāzah?
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? ‫ق-ل -ن تبدأ----ط----ل-ي-ية؟ ‫___ أ_ ت___ ا_____ ا_______ ‫-ب- أ- ت-د- ا-ع-ل- ا-ص-ف-ة- ---------------------------- ‫قبل أن تبدأ العطلة الصيفية؟ 0
qab---a--t-bda’-al-‘-ṭ-a--al-ṣ-y-iyya-? q____ a_ t_____ a________ a____________ q-b-a a- t-b-a- a---u-l-h a---a-f-y-a-? --------------------------------------- qabla an tabda’ al-‘uṭlah al-ṣayfiyyah?
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. نع-،--ب- -ن--ب------طلة-الصي---. ن___ ق__ أ_ ت___ ا_____ ا_______ ن-م- ق-ل أ- ت-د- ا-ع-ل- ا-ص-ف-ة- -------------------------------- نعم، قبل أن تبدأ العطلة الصيفية. 0
n-‘----q-b-a -- tabd-’ -l-‘uṭ-ah-a--ṣayf--y-h. n_____ q____ a_ t_____ a________ a____________ n-‘-m- q-b-a a- t-b-a- a---u-l-h a---a-f-y-a-. ---------------------------------------------- na‘am, qabla an tabda’ al-‘uṭlah al-ṣayfiyyah.
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. ‫-صلح السقف---ل-أن-ي-ت---ل-ت-ء. ‫____ ا____ ق__ أ_ ي___ ا______ ‫-ص-ح ا-س-ف ق-ل أ- ي-ت- ا-ش-ا-. ------------------------------- ‫اصلح السقف قبل أن يأتي الشتاء. 0
a--i- ---s-qf q-bl- -----t- al--h---’. a____ a______ q____ a_ y___ a_________ a-l-ḥ a---a-f q-b-a a- y-t- a---h-t-’- -------------------------------------- aṣliḥ al-saqf qabla an yatī al-shitā’.
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. ‫ا-سل ي--ك قب- -ن --ل---ل- -لطا---. ‫____ ي___ ق__ أ_ ت___ إ__ ا_______ ‫-غ-ل ي-ي- ق-ل أ- ت-ل- إ-ى ا-ط-و-ة- ----------------------------------- ‫اغسل يديك قبل أن تجلس إلى الطاولة. 0
i-h-il yad--k-----la--n t--l-- il--al-----l--. i_____ y______ q____ a_ t_____ i__ a__________ i-h-i- y-d-y-a q-b-a a- t-j-i- i-ā a---ā-i-a-. ---------------------------------------------- ighsil yadayka qabla an tajlis ilā al-ṭāwilah.
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. ‫-غل- -ل--فذ- --- -ن تخرج. ‫____ ا______ ق__ أ_ ت____ ‫-غ-ق ا-ن-ف-ة ق-ل أ- ت-ر-. -------------------------- ‫اغلق النافذة قبل أن تخرج. 0
ighliq ----āf-dh-h-q---a-an t-k-r-j. i_____ a__________ q____ a_ t_______ i-h-i- a---ā-i-h-h q-b-a a- t-k-r-j- ------------------------------------ ighliq al-nāfidhah qabla an takhruj.
ಮನೆಗೆ ಯಾವಾಗ ಹಿಂದಿರುಗುತ್ತೀಯ? ‫-ت-----ود-إل- ا--نزل؟ ‫___ س____ إ__ ا______ ‫-ت- س-ع-د إ-ى ا-م-ز-؟ ---------------------- ‫متى ستعود إلى المنزل؟ 0
m-tā s--ta-ūd -lā al-m--z-l? m___ s_______ i__ a_________ m-t- s---a-ū- i-ā a---a-z-l- ---------------------------- matā sa-ta‘ūd ilā al-manzil?
ಪಾಠಗಳ ನಂತರವೇ? بع--ا--رس؟ ب__ ا_____ ب-د ا-د-س- ---------- بعد الدرس؟ 0
b-‘d----d-r-? b___ a_______ b-‘- a---a-s- ------------- ba‘d al-dars?
ಹೌದು, ಪಾಠಗಳು ಮುಗಿದ ನಂತರ. ‫--م- -عد ان-ه-ء ----س. ‫____ ب__ ا_____ ا_____ ‫-ع-، ب-د ا-ت-ا- ا-د-س- ----------------------- ‫نعم، بعد انتهاء الدرس. 0
n----, -a‘da-in---ā’-a-----s. n_____ b____ i______ a_______ n-‘-m- b-‘-a i-t-ḥ-’ a---a-s- ----------------------------- na‘am, ba‘da intiḥā’ al-dars.
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. ‫-ع- -ن ---ض-لحا-ث-----ي-د--ا-ر-ً ع---ا-ع--. ‫___ أ_ ت___ ل_____ ل_ ي__ ق____ ع__ ا_____ ‫-ع- أ- ت-ر- ل-ا-ث- ل- ي-د ق-د-ا- ع-ى ا-ع-ل- -------------------------------------------- ‫بعد أن تعرض لحادث، لم يعد قادراً على العمل. 0
b-‘-a--n--a‘ar-aḍ----ḥ--------am-ya-ud---d-r-- ‘-lā -------l. b____ a_ t_______ l_________ l__ y____ q______ ‘___ a________ b-‘-a a- t-‘-r-a- l---ā-i-h- l-m y-‘-d q-d-r-n ‘-l- a---a-a-. ------------------------------------------------------------- ba‘da an ta‘arraḍ li-ḥādith, lam ya‘ud qādiran ‘alā al-‘amal.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. ‫-عد أن-خس- ع---- -اف--إ-- -م--كا. ‫___ أ_ خ__ ع____ س___ إ__ أ______ ‫-ع- أ- خ-ر ع-ل-، س-ف- إ-ى أ-ي-ك-. ---------------------------------- ‫بعد أن خسر عمله، سافر إلى أميركا. 0
ba-da a--kha--r---amalahu, s-f-r- -lā-a-rīkā. b____ a_ k______ ‘________ s_____ i__ a______ b-‘-a a- k-a-i-a ‘-m-l-h-, s-f-r- i-ā a-r-k-. --------------------------------------------- ba‘da an khasira ‘amalahu, sāfara ilā amrīkā.
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. ‫-ع- أن س-ف- إلى-أم-ركا، --ب- -ني--. ‫___ أ_ س___ إ__ أ______ أ___ غ____ ‫-ع- أ- س-ف- إ-ى أ-ي-ك-، أ-ب- غ-ي-ً- ------------------------------------ ‫بعد أن سافر إلى أميركا، أصبح غنياً. 0
b-‘-- -- --fara-----a---k-----b-ḥ--h--ī-an. b____ a_ s_____ i__ a______ a____ g________ b-‘-a a- s-f-r- i-ā a-r-k-, a-b-ḥ g-a-ī-a-. ------------------------------------------- ba‘da an sāfara ilā amrīkā, aṣbaḥ ghanīyan.

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.