ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   bg Съюзи 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [деветдесет и четири]

94 [devetdeset i chetiri]

Съюзи 1

Syyuzi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. Ча---, -о---о-дъ-----пр-с---е. Ч_____ д_____ д_____ п________ Ч-к-й- д-к-т- д-ж-ъ- п-е-т-н-. ------------------------------ Чакай, докато дъждът престане. 0
S--u-- 1 S_____ 1 S-y-z- 1 -------- Syyuzi 1
ನಾನು ತಯಾರಾಗುವವರೆಗೆ ಕಾಯಿ. Чак--, д-ка-о----рша. Ч_____ д_____ с______ Ч-к-й- д-к-т- с-ъ-ш-. --------------------- Чакай, докато свърша. 0
Syy-zi-1 S_____ 1 S-y-z- 1 -------- Syyuzi 1
ಅವನು ಹಿಂತಿರುಗಿ ಬರುವವರೆಗೆ ಕಾಯಿ. Ч---й,--ок-----ой-с- в----. Ч_____ д_____ т__ с_ в_____ Ч-к-й- д-к-т- т-й с- в-р-е- --------------------------- Чакай, докато той се върне. 0
C-a-ay--d--a-o-d--hd-- --e----e. C______ d_____ d______ p________ C-a-a-, d-k-t- d-z-d-t p-e-t-n-. -------------------------------- Chakay, dokato dyzhdyt prestane.
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. Щ-------,-д--ат---оса----- изс-хн-. Щ_ ч_____ д_____ к_____ м_ и_______ Щ- ч-к-м- д-к-т- к-с-т- м- и-с-х-е- ----------------------------------- Ще чакам, докато косата ми изсъхне. 0
C----y--d---to-dy-hd---p-est---. C______ d_____ d______ p________ C-a-a-, d-k-t- d-z-d-t p-e-t-n-. -------------------------------- Chakay, dokato dyzhdyt prestane.
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. Ще ------ --кат- ф-лм-т-св----. Щ_ ч_____ д_____ ф_____ с______ Щ- ч-к-м- д-к-т- ф-л-ъ- с-ъ-ш-. ------------------------------- Ще чакам, докато филмът свърши. 0
C---ay, d----o d-zh-y--pr--ta--. C______ d_____ d______ p________ C-a-a-, d-k-t- d-z-d-t p-e-t-n-. -------------------------------- Chakay, dokato dyzhdyt prestane.
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. Ще -акам, -о-а----ве-о-ар-т с--тн- зеле-о. Щ_ ч_____ д_____ с_________ с_____ з______ Щ- ч-к-м- д-к-т- с-е-о-а-ъ- с-е-н- з-л-н-. ------------------------------------------ Ще чакам, докато светофарът светне зелено. 0
C-a-ay,-dokato s--r-ha. C______ d_____ s_______ C-a-a-, d-k-t- s-y-s-a- ----------------------- Chakay, dokato svyrsha.
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? К--- ------в-ш на по---к-? К___ з________ н_ п_______ К-г- з-м-н-в-ш н- п-ч-в-а- -------------------------- Кога заминаваш на почивка? 0
C-a-ay,-dok-t- s-yrsh-. C______ d_____ s_______ C-a-a-, d-k-t- s-y-s-a- ----------------------- Chakay, dokato svyrsha.
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? О-е-п-е-и--я-н--а в-канция? О__ п____ л______ в________ О-е п-е-и л-т-а-а в-к-н-и-? --------------------------- Още преди лятната ваканция? 0
C-a---- --k-t- ----sh-. C______ d_____ s_______ C-a-a-, d-k-t- s-y-s-a- ----------------------- Chakay, dokato svyrsha.
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. Да- още---ед---а ---очне -ятн-та-в-к-н-ия. Д__ о__ п____ д_ з______ л______ в________ Д-, о-е п-е-и д- з-п-ч-е л-т-а-а в-к-н-и-. ------------------------------------------ Да, още преди да започне лятната ваканция. 0
C-a-ay,-d-ka-o-t---s---yr-e. C______ d_____ t__ s_ v_____ C-a-a-, d-k-t- t-y s- v-r-e- ---------------------------- Chakay, dokato toy se vyrne.
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. По-р-в- по---в-, п--ди--а -ап--н- --мата. П______ п_______ п____ д_ з______ з______ П-п-а-и п-к-и-а- п-е-и д- з-п-ч-е з-м-т-. ----------------------------------------- Поправи покрива, преди да започне зимата. 0
C----y,--okato-t-y se -y---. C______ d_____ t__ s_ v_____ C-a-a-, d-k-t- t-y s- v-r-e- ---------------------------- Chakay, dokato toy se vyrne.
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. Изм-й с---ъ-ете, п-е-и -а се--е--на --са--. И____ с_ р______ п____ д_ с_____ н_ м______ И-м-й с- р-ц-т-, п-е-и д- с-д-е- н- м-с-т-. ------------------------------------------- Измий си ръцете, преди да седнеш на масата. 0
C-ak-y, d--a---toy--- ----e. C______ d_____ t__ s_ v_____ C-a-a-, d-k-t- t-y s- v-r-e- ---------------------------- Chakay, dokato toy se vyrne.
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. Зат-о----розор-ц-, --еди -- излез--. З______ п_________ п____ д_ и_______ З-т-о-и п-о-о-е-а- п-е-и д- и-л-з-ш- ------------------------------------ Затвори прозореца, преди да излезеш. 0
Sh--e ch-ka----ok--o-kos-ta-mi-i--y--n-. S____ c______ d_____ k_____ m_ i________ S-c-e c-a-a-, d-k-t- k-s-t- m- i-s-k-n-. ---------------------------------------- Shche chakam, dokato kosata mi izsykhne.
ಮನೆಗೆ ಯಾವಾಗ ಹಿಂದಿರುಗುತ್ತೀಯ? Ког- -- се -ъ--еш ----и? К___ щ_ с_ в_____ в_____ К-г- щ- с- в-р-е- в-ъ-и- ------------------------ Кога ще се върнеш вкъщи? 0
Sh----chak-m, ------ --s--a-mi --sykhn-. S____ c______ d_____ k_____ m_ i________ S-c-e c-a-a-, d-k-t- k-s-t- m- i-s-k-n-. ---------------------------------------- Shche chakam, dokato kosata mi izsykhne.
ಪಾಠಗಳ ನಂತರವೇ? Сле---ас--е--? С___ ч________ С-е- ч-с-в-т-? -------------- След часовете? 0
S-c-- ch--am- -ok--o -o--t- m- iz-ykhne. S____ c______ d_____ k_____ m_ i________ S-c-e c-a-a-, d-k-t- k-s-t- m- i-s-k-n-. ---------------------------------------- Shche chakam, dokato kosata mi izsykhne.
ಹೌದು, ಪಾಠಗಳು ಮುಗಿದ ನಂತರ. Да, --ед-кат--с-ъ-ш---часо-ете. Д__ с___ к___ с______ ч________ Д-, с-е- к-т- с-ъ-ш-т ч-с-в-т-. ------------------------------- Да, след като свършат часовете. 0
Shch- ---k----do-a-- -i-m-t s----hi. S____ c______ d_____ f_____ s_______ S-c-e c-a-a-, d-k-t- f-l-y- s-y-s-i- ------------------------------------ Shche chakam, dokato filmyt svyrshi.
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. Сл-- к----пре--р------по----, той-н- -о--ше -----б-т--------. С___ к___ п_______ з_________ т__ н_ м_____ д_ р_____ п______ С-е- к-т- п-е-ъ-п- з-о-о-у-а- т-й н- м-ж-ш- д- р-б-т- п-в-ч-. ------------------------------------------------------------- След като претърпя злополука, той не можеше да работи повече. 0
S-----c-akam--dok-to f-------v-rshi. S____ c______ d_____ f_____ s_______ S-c-e c-a-a-, d-k-t- f-l-y- s-y-s-i- ------------------------------------ Shche chakam, dokato filmyt svyrshi.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. С--д ---о -и-б--е-----б-л--аб-тат- си, то--з-м-----а А-е-и--. С___ к___ с_ б___ з______ р_______ с__ т__ з_____ з_ А_______ С-е- к-т- с- б-ш- з-г-б-л р-б-т-т- с-, т-й з-м-н- з- А-е-и-а- ------------------------------------------------------------- След като си беше загубил работата си, той замина за Америка. 0
Sh--e-ch-kam--do-ato-f----t s---shi. S____ c______ d_____ f_____ s_______ S-c-e c-a-a-, d-k-t- f-l-y- s-y-s-i- ------------------------------------ Shche chakam, dokato filmyt svyrshi.
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. Сле- ---о ----н---а-Ам-р-ка, той за-о-атя. С___ к___ з_____ з_ А_______ т__ з________ С-е- к-т- з-м-н- з- А-е-и-а- т-й з-б-г-т-. ------------------------------------------ След като замина за Америка, той забогатя. 0
S--h- c-a-am- dok-to -v-to---y- -----e--ele--. S____ c______ d_____ s_________ s_____ z______ S-c-e c-a-a-, d-k-t- s-e-o-a-y- s-e-n- z-l-n-. ---------------------------------------------- Shche chakam, dokato svetofaryt svetne zeleno.

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.