ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   te సముచ్చయం 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [తొంభై నాలుగు]

94 [Tombhai nālugu]

సముచ్చయం 1

Samuccayaṁ 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. వర-షం -----వరకూ ఆ-ం-ి వ__ ఆ_____ ఆ__ వ-్-ం ఆ-ే-త-ర-ూ ఆ-ం-ి --------------------- వర్షం ఆగేంతవరకూ ఆగండి 0
Samu--a--- 1 S_________ 1 S-m-c-a-a- 1 ------------ Samuccayaṁ 1
ನಾನು ತಯಾರಾಗುವವರೆಗೆ ಕಾಯಿ. న-ను-పూ---ిచే---తవ--ూ-ఆ--డి నే_ పూ________ ఆ__ న-న- ప-ర-త-చ-స-ం-వ-క- ఆ-ం-ి --------------------------- నేను పూర్తిచేసేంతవరకూ ఆగండి 0
S-mu----aṁ 1 S_________ 1 S-m-c-a-a- 1 ------------ Samuccayaṁ 1
ಅವನು ಹಿಂತಿರುಗಿ ಬರುವವರೆಗೆ ಕಾಯಿ. ఆ---వ-----ి --్-ేం-వర-- --ండి ఆ__ వె___ వ______ ఆ__ ఆ-న వ-న-్-ి వ-్-ే-త-ర-ూ ఆ-ం-ి ----------------------------- ఆయన వెనక్కి వచ్చేంతవరకూ ఆగండి 0
Varṣ---āgēn-av--akū----ṇḍi V_____ ā___________ ā_____ V-r-a- ā-ē-t-v-r-k- ā-a-ḍ- -------------------------- Varṣaṁ āgēntavarakū āgaṇḍi
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. నా -ు---ు ఎం--ప-య--తవ-కూ---ను-ఆగ-త--ు నా జు__ ఎం_______ నే_ ఆ___ న- జ-ట-ట- ఎ-డ-ప-య-ం-వ-క- న-న- ఆ-ు-ా-ు ------------------------------------- నా జుట్టు ఎండిపోయేంతవరకూ నేను ఆగుతాను 0
V--ṣa- āgē-t-varakū--g-ṇ-i V_____ ā___________ ā_____ V-r-a- ā-ē-t-v-r-k- ā-a-ḍ- -------------------------- Varṣaṁ āgēntavarakū āgaṇḍi
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. సిని----------వర-ూ నేన--ఆ---ాను సి__ అ______ నే_ ఆ___ స-న-మ- అ-్-ే-త-ర-ూ న-న- ఆ-ు-ా-ు ------------------------------- సినిమా అయ్యేంతవరకూ నేను ఆగుతాను 0
V-r--ṁ------a--r--ū ----ḍi V_____ ā___________ ā_____ V-r-a- ā-ē-t-v-r-k- ā-a-ḍ- -------------------------- Varṣaṁ āgēntavarakū āgaṇḍi
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. ట--ా-ి-- -ై-- గ-ర-----య-య-ంతవరక--న-ను-ఆ--త--ు ట్___ లై_ గ్__ అ______ నే_ ఆ___ ట-ర-ఫ-క- ల-ట- గ-ర-న- అ-్-ే-త-ర-ూ న-న- ఆ-ు-ా-ు --------------------------------------------- ట్రాఫిక్ లైట్ గ్రీన్ అయ్యేంతవరకూ నేను ఆగుతాను 0
N--u p--ticē--n-a-ar--ū--g-ṇḍi N___ p_________________ ā_____ N-n- p-r-i-ē-ē-t-v-r-k- ā-a-ḍ- ------------------------------ Nēnu pūrticēsēntavarakū āgaṇḍi
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? మ--ు -ె-ెవల్ల- ఎ-్-ు-ు -ె-్త--్--రు? మీ_ సె____ ఎ___ వె______ మ-ర- స-ల-వ-్-ో ఎ-్-ు-ు వ-ళ-త-న-న-ర-? ------------------------------------ మీరు సెలెవల్లో ఎప్పుడు వెళ్తున్నారు? 0
N-nu ----i-ēsēnt----a-ū-āga--i N___ p_________________ ā_____ N-n- p-r-i-ē-ē-t-v-r-k- ā-a-ḍ- ------------------------------ Nēnu pūrticēsēntavarakū āgaṇḍi
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? ఎండా----ం--ె-వుల-ం-- -ు-దే--? ఎం_ కా_ సె_____ ముం___ ఎ-డ- క-ల- స-ల-ు-క-ట- మ-ం-ే-ా- ----------------------------- ఎండా కాలం సెలవులకంటే ముందేనా? 0
Nē-u -----c--ēntav--a-ū ā-a--i N___ p_________________ ā_____ N-n- p-r-i-ē-ē-t-v-r-k- ā-a-ḍ- ------------------------------ Nēnu pūrticēsēntavarakū āgaṇḍi
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. అవ-న-, ఎం-ా క-ల--స----ల- -ొ-ల--వకమ-ం-ే అ___ ఎం_ కా_ సె___ మొ_______ అ-ు-ు- ఎ-డ- క-ల- స-ల-ు-ు మ-ద-వ-వ-మ-ం-ే -------------------------------------- అవును, ఎండా కాలం సెలవులు మొదలవ్వకముందే 0
Ā-a-----na--i-vaccē----a-akū --aṇḍi Ā____ v______ v_____________ ā_____ Ā-a-a v-n-k-i v-c-ē-t-v-r-k- ā-a-ḍ- ----------------------------------- Āyana venakki vaccēntavarakū āgaṇḍi
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. చ----ాల- మ--ల-్-కమును-ే -ైక----న----గ- చ-యండి చ_ కా_ మొ________ పై____ బా_ చే__ చ-ి క-ల- మ-ద-వ-వ-మ-న-ప- ప-క-్-ు-ి బ-గ- చ-య-డ- --------------------------------------------- చలి కాలం మొదలవ్వకమునుపే పైకప్పుని బాగు చేయండి 0
Āyana venakki-v---ēnt---rakū--ga--i Ā____ v______ v_____________ ā_____ Ā-a-a v-n-k-i v-c-ē-t-v-r-k- ā-a-ḍ- ----------------------------------- Āyana venakki vaccēntavarakū āgaṇḍi
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. మీరు---్--మ-ం-ు కూర---నే-మ--ు-ే-మ--చ---ల---శు-్రం చేస--ోం-ి మీ_ బ__ ముం_ కూ___ ము__ మీ చే___ శు__ చే___ మ-ర- బ-్- మ-ం-ు క-ర-చ-న- మ-న-ప- మ- చ-త-ల-ి శ-భ-ర- చ-స-క-ం-ి ----------------------------------------------------------- మీరు బల్ల ముందు కూర్చునే మునుపే మీ చేతులని శుభ్రం చేసుకోండి 0
Ā-an- -enak---v-c-ē--av-ra-- āg--ḍi Ā____ v______ v_____________ ā_____ Ā-a-a v-n-k-i v-c-ē-t-v-r-k- ā-a-ḍ- ----------------------------------- Āyana venakki vaccēntavarakū āgaṇḍi
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. మీ----య-క--వ---ళక--ు------ీ---ట--ీ--ు--ూ-- వె-్య--ి మీ_ బ___ వె___ ము__ మీ కి____ మూ_ వె___ మ-ర- బ-ట-ి వ-ళ-ళ- మ-న-ప- మ- క-ట-క-ల-ు మ-స- వ-య-య-డ- --------------------------------------------------- మీరు బయటకి వెళ్ళక మునుపే మీ కిటికీలను మూసి వెయ్యండి 0
N- -u--u eṇ--p--ēn-----------n--ā---ā-u N_ j____ e________________ n___ ā______ N- j-ṭ-u e-ḍ-p-y-n-a-a-a-ū n-n- ā-u-ā-u --------------------------------------- Nā juṭṭu eṇḍipōyēntavarakū nēnu āgutānu
ಮನೆಗೆ ಯಾವಾಗ ಹಿಂದಿರುಗುತ್ತೀಯ? మీ-ు-ఇం--కి-ఎ-్పుడు వస్--ర-? మీ_ ఇం__ ఎ___ వ____ మ-ర- ఇ-ట-క- ఎ-్-ు-ు వ-్-ా-ు- ---------------------------- మీరు ఇంటికి ఎప్పుడు వస్తారు? 0
Nā ju-ṭ- eṇ-i-ō--nt--arakū -ē-- ā-u-ā-u N_ j____ e________________ n___ ā______ N- j-ṭ-u e-ḍ-p-y-n-a-a-a-ū n-n- ā-u-ā-u --------------------------------------- Nā juṭṭu eṇḍipōyēntavarakū nēnu āgutānu
ಪಾಠಗಳ ನಂತರವೇ? క్------రువ-త-? క్__ త____ క-ల-స- త-ు-ా-ా- --------------- క్లాస్ తరువాతా? 0
Nā-j--ṭ--e-ḍip-yēn--v-r----n-n- -gutānu N_ j____ e________________ n___ ā______ N- j-ṭ-u e-ḍ-p-y-n-a-a-a-ū n-n- ā-u-ā-u --------------------------------------- Nā juṭṭu eṇḍipōyēntavarakū nēnu āgutānu
ಹೌದು, ಪಾಠಗಳು ಮುಗಿದ ನಂತರ. అవును--క----------ోయిన తరువ-త అ___ క్__ అ____ త___ అ-ు-ు- క-ల-స- అ-ి-ో-ి- త-ు-ా- ----------------------------- అవును, క్లాస్ అయిపోయిన తరువాత 0
S--i-ā--y----a-a---- nēnu-āg-tā-u S_____ a____________ n___ ā______ S-n-m- a-y-n-a-a-a-ū n-n- ā-u-ā-u --------------------------------- Sinimā ayyēntavarakū nēnu āgutānu
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. ఆ-న-ి ప్-మా-ం -ర-గినత-ువాత,-ఇం--ఆయన --- --యలేకప-య-డు ఆ___ ప్___ జ________ ఇం_ ఆ__ ప_ చే______ ఆ-న-ి ప-ర-ా-ం జ-ి-ి-త-ు-ా-, ఇ-క ఆ-న ప-ి చ-య-ే-ప-య-డ- ---------------------------------------------------- ఆయనకి ప్రమాదం జరిగినతరువాత, ఇంక ఆయన పని చేయలేకపోయాడు 0
S-ni-- ----n-a---ak--n-nu----t-nu S_____ a____________ n___ ā______ S-n-m- a-y-n-a-a-a-ū n-n- ā-u-ā-u --------------------------------- Sinimā ayyēntavarakū nēnu āgutānu
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. ఆ---ఉ-్య----ప---- -----త- ఆ-న అ--ర--ా వ-ళ్-ాడు ఆ__ ఉ___ పో__ త____ ఆ__ అ___ వె___ ఆ-న ఉ-్-ో-ం ప-య-న త-ు-ా-, ఆ-న అ-ె-ి-ా వ-ళ-ళ-డ- ---------------------------------------------- ఆయన ఉద్యోగం పోయిన తరువాత, ఆయన అమెరికా వెళ్ళాడు 0
Sin--ā--yyē-t-v----ū----u ā-u-ā-u S_____ a____________ n___ ā______ S-n-m- a-y-n-a-a-a-ū n-n- ā-u-ā-u --------------------------------- Sinimā ayyēntavarakū nēnu āgutānu
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. ఆయ--అ---ికా-వ---ళ-న --ు-ాత---యన ద------- -య---డు ఆ__ అ___ వె___ త____ ఆ__ ద____ అ___ ఆ-న అ-ె-ి-ా వ-ళ-ళ-న త-ు-ా-, ఆ-న ద-వ-త-డ- అ-్-ా-ు ------------------------------------------------ ఆయన అమెరికా వెళ్ళిన తరువాత, ఆయన దనవంతుడు అయ్యాడు 0
Ṭr---i--l--ṭ----n----------ra-ū--ēnu------nu Ṭ______ l___ g___ a____________ n___ ā______ Ṭ-ā-h-k l-i- g-ī- a-y-n-a-a-a-ū n-n- ā-u-ā-u -------------------------------------------- Ṭrāphik laiṭ grīn ayyēntavarakū nēnu āgutānu

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.