ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೨   »   ja 接続詞2

೯೫ [ತೊಂಬತ್ತಐದು]

ಸಂಬಂಧಾವ್ಯಯಗಳು ೨

ಸಂಬಂಧಾವ್ಯಯಗಳು ೨

95 [九十五]

95 [Kyūjūgo]

接続詞2

setsuzokushi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? 彼女は いつから 仕事を していないの です か ? 彼女は いつから 仕事を していないの です か ? 彼女は いつから 仕事を していないの です か ? 彼女は いつから 仕事を していないの です か ? 彼女は いつから 仕事を していないの です か ? 0
s----zo-us---2 s___________ 2 s-t-u-o-u-h- 2 -------------- setsuzokushi 2
ಮದುವೆಯ ನಂತರವೆ? 結婚 以来 ? 結婚 以来 ? 結婚 以来 ? 結婚 以来 ? 結婚 以来 ? 0
se-su--k---- 2 s___________ 2 s-t-u-o-u-h- 2 -------------- setsuzokushi 2
ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. ええ 、 結婚 してから 彼女は 働いて いません 。 ええ 、 結婚 してから 彼女は 働いて いません 。 ええ 、 結婚 してから 彼女は 働いて いません 。 ええ 、 結婚 してから 彼女は 働いて いません 。 ええ 、 結婚 してから 彼女は 働いて いません 。 0
k---jo-w- i-s---a-a-shigo-o-o --it- -n-- -o--s---a? k_____ w_ i___ k___ s______ o s____ i___ n_____ k__ k-n-j- w- i-s- k-r- s-i-o-o o s-i-e i-a- n-d-s- k-? --------------------------------------------------- kanojo wa itsu kara shigoto o shite inai nodesu ka?
ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. 結婚 してから 彼女は 働いて いません 。 結婚 してから 彼女は 働いて いません 。 結婚 してから 彼女は 働いて いません 。 結婚 してから 彼女は 働いて いません 。 結婚 してから 彼女は 働いて いません 。 0
kano-o-wa-i-------a -h-g--o --shi-e--n-i ---e-u k-? k_____ w_ i___ k___ s______ o s____ i___ n_____ k__ k-n-j- w- i-s- k-r- s-i-o-o o s-i-e i-a- n-d-s- k-? --------------------------------------------------- kanojo wa itsu kara shigoto o shite inai nodesu ka?
ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ 知り合って 以来 、 彼らは 幸せ です 。 知り合って 以来 、 彼らは 幸せ です 。 知り合って 以来 、 彼らは 幸せ です 。 知り合って 以来 、 彼らは 幸せ です 。 知り合って 以来 、 彼らは 幸せ です 。 0
kanojo--a----- kar--s-ig--- o-s-i---in-i n-de----a? k_____ w_ i___ k___ s______ o s____ i___ n_____ k__ k-n-j- w- i-s- k-r- s-i-o-o o s-i-e i-a- n-d-s- k-? --------------------------------------------------- kanojo wa itsu kara shigoto o shite inai nodesu ka?
ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. 子供が 出来てから 彼らは あまり 外出 しなく なりました 。 子供が 出来てから 彼らは あまり 外出 しなく なりました 。 子供が 出来てから 彼らは あまり 外出 しなく なりました 。 子供が 出来てから 彼らは あまり 外出 しなく なりました 。 子供が 出来てから 彼らは あまり 外出 しなく なりました 。 0
k-k-o- -ra-? k_____ i____ k-k-o- i-a-? ------------ kekkon irai?
ಅವಳು ಯಾವಾಗ ಫೋನ್ ಮಾಡುತ್ತಾಳೆ? 彼女は いつ 電話 するの です か ? 彼女は いつ 電話 するの です か ? 彼女は いつ 電話 するの です か ? 彼女は いつ 電話 するの です か ? 彼女は いつ 電話 するの です か ? 0
k--k-- --a-? k_____ i____ k-k-o- i-a-? ------------ kekkon irai?
ಗಾಡಿ ಓಡಿಸುತ್ತಿರುವಾಗಲೆ? 運転中 です か ? 運転中 です か ? 運転中 です か ? 運転中 です か ? 運転中 です か ? 0
kekkon-ir-i? k_____ i____ k-k-o- i-a-? ------------ kekkon irai?
ಹೌದು, ಗಾಡಿಯನ್ನು ಓಡಿಸುತ್ತಿರುವಾಗ. ええ 、 運転中 です 。 ええ 、 運転中 です 。 ええ 、 運転中 です 。 ええ 、 運転中 です 。 ええ 、 運転中 です 。 0
e e, kek--- --it- -a-a--a---o w- ha-arai-- -ma--n. e e_ k_____ s____ k___ k_____ w_ h________ i______ e e- k-k-o- s-i-e k-r- k-n-j- w- h-t-r-i-e i-a-e-. -------------------------------------------------- e e, kekkon shite kara kanojo wa hataraite imasen.
ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. 彼女は 運転 しながら 電話を します 。 彼女は 運転 しながら 電話を します 。 彼女は 運転 しながら 電話を します 。 彼女は 運転 しながら 電話を します 。 彼女は 運転 しながら 電話を します 。 0
e ----ek-o- s-i-e --r- --n-j---- hat--a-te i---en. e e_ k_____ s____ k___ k_____ w_ h________ i______ e e- k-k-o- s-i-e k-r- k-n-j- w- h-t-r-i-e i-a-e-. -------------------------------------------------- e e, kekkon shite kara kanojo wa hataraite imasen.
ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. 彼女は アイロンを かけながら テレビを 見ます 。 彼女は アイロンを かけながら テレビを 見ます 。 彼女は アイロンを かけながら テレビを 見ます 。 彼女は アイロンを かけながら テレビを 見ます 。 彼女は アイロンを かけながら テレビを 見ます 。 0
e-e- kekkon --it-----a -a---- ---ha--raite----sen. e e_ k_____ s____ k___ k_____ w_ h________ i______ e e- k-k-o- s-i-e k-r- k-n-j- w- h-t-r-i-e i-a-e-. -------------------------------------------------- e e, kekkon shite kara kanojo wa hataraite imasen.
ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. 彼女は 宿題を しながら 音楽を 聴いて います 。 彼女は 宿題を しながら 音楽を 聴いて います 。 彼女は 宿題を しながら 音楽を 聴いて います 。 彼女は 宿題を しながら 音楽を 聴いて います 。 彼女は 宿題を しながら 音楽を 聴いて います 。 0
k--k----hit---ar---an-jo wa --ta----e -ma-e-. k_____ s____ k___ k_____ w_ h________ i______ k-k-o- s-i-e k-r- k-n-j- w- h-t-r-i-e i-a-e-. --------------------------------------------- kekkon shite kara kanojo wa hataraite imasen.
ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ 眼鏡を して いなかったら 何も 見えません 。 眼鏡を して いなかったら 何も 見えません 。 眼鏡を して いなかったら 何も 見えません 。 眼鏡を して いなかったら 何も 見えません 。 眼鏡を して いなかったら 何も 見えません 。 0
ke--on-----e ka-- --no-- wa-hat----t--im----. k_____ s____ k___ k_____ w_ h________ i______ k-k-o- s-i-e k-r- k-n-j- w- h-t-r-i-e i-a-e-. --------------------------------------------- kekkon shite kara kanojo wa hataraite imasen.
ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. 音楽が うるさい ので 聞こえません 。 音楽が うるさい ので 聞こえません 。 音楽が うるさい ので 聞こえません 。 音楽が うるさい ので 聞こえません 。 音楽が うるさい ので 聞こえません 。 0
kekkon shite --r- k--o-o ----a-----te i----n. k_____ s____ k___ k_____ w_ h________ i______ k-k-o- s-i-e k-r- k-n-j- w- h-t-r-i-e i-a-e-. --------------------------------------------- kekkon shite kara kanojo wa hataraite imasen.
ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. 鼻かぜの ときは 匂いが わかりません 。 鼻かぜの ときは 匂いが わかりません 。 鼻かぜの ときは 匂いが わかりません 。 鼻かぜの ときは 匂いが わかりません 。 鼻かぜの ときは 匂いが わかりません 。 0
s---i-tte --a-- ka-er-----s--awas--esu. s________ i____ k_____ w_ s____________ s-i-i-t-e i-a-, k-r-r- w- s-i-w-s-d-s-. --------------------------------------- shiriatte irai, karera wa shiawasedesu.
ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. 雨の ときは 、 タクシーで 行きます 。 雨の ときは 、 タクシーで 行きます 。 雨の ときは 、 タクシーで 行きます 。 雨の ときは 、 タクシーで 行きます 。 雨の ときは 、 タクシーで 行きます 。 0
sh----tt- i--i---ar-r---- ----w-se----. s________ i____ k_____ w_ s____________ s-i-i-t-e i-a-, k-r-r- w- s-i-w-s-d-s-. --------------------------------------- shiriatte irai, karera wa shiawasedesu.
ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. 宝くじに 当たったら 世界旅行に 行きます 。 宝くじに 当たったら 世界旅行に 行きます 。 宝くじに 当たったら 世界旅行に 行きます 。 宝くじに 当たったら 世界旅行に 行きます 。 宝くじに 当たったら 世界旅行に 行きます 。 0
sh--i--te-irai, ------ -a s-i-wa------. s________ i____ k_____ w_ s____________ s-i-i-t-e i-a-, k-r-r- w- s-i-w-s-d-s-. --------------------------------------- shiriatte irai, karera wa shiawasedesu.
ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. もう しばらく しても 彼が 来ない なら 食事を 始めましょう 。 もう しばらく しても 彼が 来ない なら 食事を 始めましょう 。 もう しばらく しても 彼が 来ない なら 食事を 始めましょう 。 もう しばらく しても 彼が 来ない なら 食事を 始めましょう 。 もう しばらく しても 彼が 来ない なら 食事を 始めましょう 。 0
k-do---g- d--i-e-ka-- -ar------ a---i-g-----t-------aku---rim---it-. k_____ g_ d_____ k___ k_____ w_ a____ g________ s______ n___________ k-d-m- g- d-k-t- k-r- k-r-r- w- a-a-i g-i-h-t-u s-i-a-u n-r-m-s-i-a- -------------------------------------------------------------------- kodomo ga dekite kara karera wa amari gaishutsu shinaku narimashita.

ಯುರೋಪ್ ಒಕ್ಕೂಟದ ಭಾಷೆಗಳು.

ಯುರೋಪ್ ಒಕ್ಕೂಟದಲ್ಲಿ ಈವಾಗ ೨೫ ಹೆಚ್ಚು ಸದಸ್ಯ ರಾಷ್ಟ್ರಗಳಿವೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಈ ಒಕ್ಕೂಟಕ್ಕೆ ಸೇರಿಕೊಳ್ಳುತ್ತವೆ. ಪ್ರತಿಯೊಂದು ದೇಶದ ಸೇರಿಕೆಯೊಂದಿಗೆ ಬಹುತೇಕ ಒಂದು ಹೊಸ ಭಾಷೆ ಕೂಡ ಬರುತ್ತದೆ. ಈ ಸದ್ಧ್ಯದಲ್ಲಿ ಯುರೋಪ್ ಒಕ್ಕೂಟದಲ್ಲಿ ೨೦ ವಿವಿಧ ಬಾಷೆಗಳು ಬಳಕೆಯಲ್ಲಿ ಇವೆ. ಯುರೋಪ್ ಒಕ್ಕೂಟದ ಎಲ್ಲ ಭಾಷೆಗಳಿಗೂ ಸಮಾನ ಹಕ್ಕುಗಳಿವೆ. ಈ ಭಾಷೆಗಳ ವೈವಿಧ್ಯತೆ ಒಂದು ಸೋಜಿಗ. ಆದರೆ ಅದು ಕಷ್ಟಗಳನ್ನೂ ಸಹ ಒಡ್ಡುತ್ತದೆ. ಸಂದೇಹವಾದಿಗಳ ಪ್ರಕಾರ ಇಷ್ಟೊಂದು ಭಾಷೆಗಳು ಯುರೋಪ್ ಒಕ್ಕೂಟಕ್ಕೆ ಅಡ್ಡಿ ಹಾಕುತ್ತವೆ. ಅವುಗಳು ಪರಿಣಾಮಕಾರಿಯಾದ ಜೊತೆ ಕೆಲಸಕ್ಕೆ ತೊಂದರೆ ಉಂಟುಮಾಡುತ್ತವೆ. ಅದಕ್ಕಾಗಿ ಹಲವರ ಆಲೋಚನೆಯಂತೆ ಒಂದು ಸಾಮಾನ್ಯ ಭಾಷೆ ಇರಬೇಕು. ಈ ಭಾಷೆಯ ಸಹಾಯದಿಂದ ಎಲ್ಲಾ ದೇಶಗಳು ಒಂದನ್ನೊಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಯಾವ ಬಾಷೆಯನ್ನು ಏಕೈಕ ಅಧಿಕೃತ ಭಾಷೆ ಎಂದು ಘೋಷಿಸಲು ಆಗುವುದಿಲ್ಲ. ಇತರ ದೇಶಗಳು ಇದು ತಮಗೆ ಪ್ರತಿಕೂಲ ಎಂದು ಪರಿಗಣಿಸ ಬಹುದು. ಮತ್ತು ಒಂದೂ ನಿಜವಾಗಿ ತಟಸ್ಥವಾದ ಯುರೋಪಿಯನ್ ಭಾಷೆ ಇಲ್ಲ. ಎಸ್ಪೆರಾಂಟೊ ತರಹದ ಕೃತಕ ಭಾಷೆ ಸಹ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ಭಾಷೆ ಒಂದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಯಾವ ದೇಶವೂ ತನ್ನ ಭಾಷೆಯನ್ನು ಬಿಡಲು ತಯರಾಗಿರುವುದಿಲ್ಲ. ಎಲ್ಲಾ ದೇಶಗಳು ತಮ್ಮ ಭಾಷೆಯಲ್ಲಿ ತಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಕಾಣುತ್ತವೆ. ಯುರೋಪ್ ಒಕ್ಕೂಟದ ಕಾರ್ಯಸೂಚಿಯಲ್ಲಿ ಭಾಷಾನೀತಿ ಒಂದು ಮಹತ್ತರವಾದಅಂಶ. ಬಹುಭಾಷಾತನಕ್ಕೆ ಒಬ್ಬ ಆಯುಕ್ತರನ್ನು ಸಹ ನೇಮಿಸಲಾಗಿದೆ. ಯುರೋಪ್ ಒಕ್ಕೂಟ ಅತಿ ಹೆಚ್ಚಿನ ಅನುವಾದಕರನ್ನು ಹಾಗೂ ದುಭಾಷಿಗಳನ್ನು ಹೊಂದಿದೆ. ಪರಸ್ಪರ ಅರ್ಥ ಮಾಡಿಕೊಳ್ಳುವುದನ್ನು ಸುಗಮ ಮಾಡಲು ಸುಮಾರು ೩೫೦೦ ಜನ ಕೆಲಸ ಮಾಡುತ್ತಾರೆ. ಹಾಗಿದ್ದರೂ ಎಲ್ಲಾ ಕಾಗದಪತ್ರಗಳನ್ನು ಅನುವಾದಿಸಲು ಆಗುವುದಿಲ್ಲ. ಅದಕ್ಕೆ ಅತಿ ಹೆಚ್ಚು ಸಮಯ ಮತ್ತು ಹಣ ಖರ್ಚಾಗುತ್ತದೆ. ಬಹುಪಾಲು ಕಾಗದಗಳು ಕೇವಲ ಹಲವು ಭಾಷೆಗಳಲ್ಲಿ ಅನುವಾದ ಆಗುತ್ತವೆ. ಅನೇಕ ಭಾಷೆಗಳು ಇರುವುದು ಯುರೋಪ್ ಒಕ್ಕೂಟಕ್ಕೆ ಅತಿ ದೊಡ್ಡ ಸವಾಲು. ಯುರೋಪ್ ತನ್ನ ವಿವಿಧ ವ್ಯ ಕ್ತಿತ್ವಗಳನ್ನು ಕಳೆದುಕೊಳ್ಳದೆ ಒಂದಾಗಬೇಕು!