ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   he ‫מילות חיבור 3‬

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

‫96 [תשעים ושש]‬

96 [tish'im w'shesh]

‫מילות חיבור 3‬

milot xibur 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. ‫אנ- -- / - ---ר השעון המ-ו-ר מצלצ-.‬ ‫___ ק_ / ה כ___ ה____ ה_____ מ______ ‫-נ- ק- / ה כ-ש- ה-ע-ן ה-ע-ר- מ-ל-ל-‬ ------------------------------------- ‫אני קם / ה כאשר השעון המעורר מצלצל.‬ 0
m-lo--xibur-3 m____ x____ 3 m-l-t x-b-r 3 ------------- milot xibur 3
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. ‫א-י--ר-יש--י-- -------נ--צ-יך-/-----מ--.‬ ‫___ מ____ ע___ / ה כ____ צ___ / ה ל______ ‫-נ- מ-ג-ש ע-י- / ה כ-א-י צ-י- / ה ל-מ-ד-‬ ------------------------------------------ ‫אני מרגיש עייף / ה כשאני צריך / ה ללמוד.‬ 0
m---- xi-u- 3 m____ x____ 3 m-l-t x-b-r 3 ------------- milot xibur 3
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. ‫--י-אפ-י--לע--ד -ש--י--לג----י-ים. ‫___ א____ ל____ כ_____ ל___ ש_____ ‫-נ- א-ס-ק ל-ב-ד כ-א-י- ל-י- ש-ש-ם- ----------------------------------- ‫אני אפסיק לעבוד כשאגיע לגיל שישים. 0
an---am/--m-h---'-sh-- --sh--o- h----o-e---ets--tse-. a__ q________ k_______ h_______ h________ m__________ a-i q-m-q-m-h k-'-s-e- h-s-a-o- h-m-'-r-r m-t-a-t-e-. ----------------------------------------------------- ani qam/qamah ka'asher hasha'on hame'orer metsaltsel.
ಯಾವಾಗ ಫೋನ್ ಮಾಡುತ್ತೀರಾ? ‫-תי-----ר-- י?‬ ‫___ ת____ / י__ ‫-ת- ת-ק-ר / י-‬ ---------------- ‫מתי תתקשר / י?‬ 0
an- m-r-------e-/ay------e-h-'a-i--sa------s-ik--h -i-m--. a__ m______ a__________ k________ t_______________ l______ a-i m-r-i-h a-e-/-y-f-h k-s-e-a-i t-a-i-h-t-r-k-a- l-l-o-. ---------------------------------------------------------- ani margish ayef/ayefah keshe'ani tsarikh/tsrikhah lilmod.
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. ‫-שיה-ה -י--ג--פנ---‬ ‫______ ל_ ר__ פ_____ ‫-ש-ה-ה ל- ר-ע פ-ו-.- --------------------- ‫כשיהיה לי רגע פנוי.‬ 0
a-i-----q l-a--- -e---agia ---i- --i-hi-. a__ a____ l_____ k________ l____ s_______ a-i a-s-q l-a-o- k-s-e-g-a l-g-l s-i-h-m- ----------------------------------------- ani afsiq laavod kesheagia legil shishim.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ ‫ה-----ק-ר --יה-- לו---ת--מ-.‬ ‫___ י____ כ_____ ל_ ק__ ז____ ‫-ו- י-ק-ר כ-י-י- ל- ק-ת ז-ן-‬ ------------------------------ ‫הוא יתקשר כשיהיה לו קצת זמן.‬ 0
mata- ti--a---r/t--qas---? m____ t___________________ m-t-y t-t-a-h-r-t-t-a-h-i- -------------------------- matay titqasher/titqashri?
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? ‫-מה-זמן ----ד---ת-בד--‬ ‫___ ז__ ת____ / ת______ ‫-מ- ז-ן ת-ב-ד / ת-ב-י-‬ ------------------------ ‫כמה זמן תעבוד / תעבדי?‬ 0
m---y--i---s---/t-tqa-h--? m____ t___________________ m-t-y t-t-a-h-r-t-t-a-h-i- -------------------------- matay titqasher/titqashri?
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ‫--י אע--- -ל -מן-שא-כל.‬ ‫___ א____ כ_ ז__ ש______ ‫-נ- א-ב-ד כ- ז-ן ש-ו-ל-‬ ------------------------- ‫אני אעבוד כל זמן שאוכל.‬ 0
matay ti-q-s-e-/--t---hri? m____ t___________________ m-t-y t-t-a-h-r-t-t-a-h-i- -------------------------- matay titqasher/titqashri?
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ‫-ני---בו- -- -מ- שאה-- ---- /-ה.‬ ‫___ א____ כ_ ז__ ש____ ב___ / ה__ ‫-נ- א-ב-ד כ- ז-ן ש-ה-ה ב-י- / ה-‬ ---------------------------------- ‫אני אעבוד כל זמן שאהיה בריא / ה.‬ 0
k-s------- ------- ----y. k_________ l_ r___ p_____ k-s-e-h-e- l- r-g- p-n-y- ------------------------- kesheyhieh li rega panuy.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. ‫-וא---כב-ב-יטה-ב-קום-----ד-‬ ‫___ ש___ ב____ ב____ ל______ ‫-ו- ש-כ- ב-י-ה ב-ק-ם ל-ב-ד-‬ ----------------------------- ‫הוא שוכב במיטה במקום לעבוד.‬ 0
k--h--hi-h-li--e---panu-. k_________ l_ r___ p_____ k-s-e-h-e- l- r-g- p-n-y- ------------------------- kesheyhieh li rega panuy.
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. ‫--א--וראת--י-ו----ק-- לב-ל.‬ ‫___ ק____ ע____ ב____ ל_____ ‫-י- ק-ר-ת ע-ת-ן ב-ק-ם ל-ש-.- ----------------------------- ‫היא קוראת עיתון במקום לבשל.‬ 0
kes------- li -e-----nu-. k_________ l_ r___ p_____ k-s-e-h-e- l- r-g- p-n-y- ------------------------- kesheyhieh li rega panuy.
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ‫הו----שב----ב ----- ל----ה-יתה.‬ ‫___ י___ ב___ ב____ ל___ ה______ ‫-ו- י-ש- ב-א- ב-ק-ם ל-כ- ה-י-ה-‬ --------------------------------- ‫הוא יושב בפאב במקום ללכת הביתה.‬ 0
h- it-a---- ---hey--eh-l------t -ma-. h_ i_______ k_________ l_ q____ z____ h- i-q-s-e- k-s-e-h-e- l- q-s-t z-a-. ------------------------------------- hu itqasher kesheyhieh lo qtsat zman.
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. ‫ע--כ-ה --נ---ודע הו--ג--כא--‬ ‫__ כ__ ש___ י___ ה__ ג_ כ____ ‫-ד כ-ה ש-נ- י-ד- ה-א ג- כ-ן-‬ ------------------------------ ‫עד כמה שאני יודע הוא גר כאן.‬ 0
h---tqa--er -es-ey---h-l- -ts---zm-n. h_ i_______ k_________ l_ q____ z____ h- i-q-s-e- k-s-e-h-e- l- q-s-t z-a-. ------------------------------------- hu itqasher kesheyhieh lo qtsat zman.
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ‫ע--כמה שאני-יוד--א----חו--.‬ ‫__ כ__ ש___ י___ א___ ח_____ ‫-ד כ-ה ש-נ- י-ד- א-ת- ח-ל-.- ----------------------------- ‫עד כמה שאני יודע אשתו חולה.‬ 0
h- it-a--e- ke--e--i-h-----t--- ----. h_ i_______ k_________ l_ q____ z____ h- i-q-s-e- k-s-e-h-e- l- q-s-t z-a-. ------------------------------------- hu itqasher kesheyhieh lo qtsat zman.
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. ‫עד --ה -אני--ודע---- מ-ב-ל-‬ ‫__ כ__ ש___ י___ ה__ מ______ ‫-ד כ-ה ש-נ- י-ד- ה-א מ-ב-ל-‬ ----------------------------- ‫עד כמה שאני יודע הוא מובטל.‬ 0
k--a--zm-n -a--v-d/-a--v-i? k____ z___ t_______________ k-m-h z-a- t-'-v-d-t-'-v-i- --------------------------- kamah zman ta'avod/ta'avdi?
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ‫-ת--ר-תי מ-וח--א-רת --יתי--ג-ע-/---בז--.‬ ‫________ מ____ א___ ה____ מ___ / ה ב_____ ‫-ת-ו-ר-י מ-ו-ר א-ר- ה-י-י מ-י- / ה ב-מ-.- ------------------------------------------ ‫התעוררתי מאוחר אחרת הייתי מגיע / ה בזמן.‬ 0
ani-e'ev-- k----m-n------k-a-. a__ e_____ k__ z___ s_________ a-i e-e-o- k-l z-a- s-e-u-h-l- ------------------------------ ani e'evod kol zman she'ukhal.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ‫---רת---א-ט-------רת-ה--תי-מ----/---ב---.‬ ‫______ ל_______ א___ ה____ מ___ / ה ב_____ ‫-י-ר-י ל-ו-ו-ו- א-ר- ה-י-י מ-י- / ה ב-מ-.- ------------------------------------------- ‫איחרתי לאוטובוס אחרת הייתי מגיע / ה בזמן.‬ 0
an- -'---d--ol zm-n s-e'e-ie--b--i/br-a-. a__ e_____ k__ z___ s________ b__________ a-i e-e-o- k-l z-a- s-e-e-i-h b-r-/-r-a-. ----------------------------------------- ani e'evod kol zman she'ehieh bari/briah.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ‫-----אתי -ת -דר- --ר- -------ג-ע-- - -זמן-‬ ‫__ מ____ א_ ה___ א___ ה____ מ___ / ה ב_____ ‫-א מ-א-י א- ה-ר- א-ר- ה-י-י מ-י- / ה ב-מ-.- -------------------------------------------- ‫לא מצאתי את הדרך אחרת הייתי מגיע / ה בזמן.‬ 0
h----o--e- -am-ta- b--q---la'-vo-. h_ s______ b______ b_____ l_______ h- s-o-h-v b-m-t-h b-m-o- l-'-v-d- ---------------------------------- hu shokhev bamitah bimqom la'avod.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.