ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   sr Везници 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [деведесет и шест]

96 [devedeset i šest]

Везници 3

Veznici 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. Ја-ус----м-ч-- б-д---ик-з-з-они. Ј_ у______ ч__ б_______ з_______ Ј- у-т-ј-м ч-м б-д-л-и- з-з-о-и- -------------------------------- Ја устајем чим будилник зазвони. 0
V-zn--- 3 V______ 3 V-z-i-i 3 --------- Veznici 3
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. Ја-п-с----- -м--ан---у-ор---чим-т-еб-------и. Ј_ п_______ у_____ / у_____ ч__ т_____ у_____ Ј- п-с-а-е- у-о-а- / у-о-н- ч-м т-е-а- у-и-и- --------------------------------------------- Ја постајем уморан / уморна чим требам учити. 0
V--nic--3 V______ 3 V-z-i-i 3 --------- Veznici 3
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. Ј--п-ест--е---а-и---чи- -апуним 6-. Ј_ п________ р_____ ч__ н______ 6__ Ј- п-е-т-ј-м р-д-т- ч-м н-п-н-м 6-. ----------------------------------- Ја престајем радити чим напуним 60. 0
Ja us-ajem --m bu--lnik--a--o-i. J_ u______ č__ b_______ z_______ J- u-t-j-m č-m b-d-l-i- z-z-o-i- -------------------------------- Ja ustajem čim budilnik zazvoni.
ಯಾವಾಗ ಫೋನ್ ಮಾಡುತ್ತೀರಾ? К--а ће---позв---? К___ ћ___ п_______ К-д- ћ-т- п-з-а-и- ------------------ Када ћете позвати? 0
J---staj-m č---b--ilni- z--vo--. J_ u______ č__ b_______ z_______ J- u-t-j-m č-m b-d-l-i- z-z-o-i- -------------------------------- Ja ustajem čim budilnik zazvoni.
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. Чим ----м -мао-/-и---- --енута----обо---- -ре--на. Ч__ б____ и___ / и____ т_______ с________ в_______ Ч-м б-д-м и-а- / и-а-а т-е-у-а- с-о-о-н-г в-е-е-а- -------------------------------------------------- Чим будем имао / имала тренутак слободног времена. 0
Ja -s--j---či-----il--k z---o--. J_ u______ č__ b_______ z_______ J- u-t-j-m č-m b-d-l-i- z-z-o-i- -------------------------------- Ja ustajem čim budilnik zazvoni.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ Он--е -в--и ч-м----е--ма--нешто---е---а. О_ ћ_ з____ ч__ б___ и___ н____ в_______ О- ћ- з-а-и ч-м б-д- и-а- н-ш-о в-е-е-а- ---------------------------------------- Он ће звати чим буде имао нешто времена. 0
Ja ---t---- umor-----um-rn- či- ---bam uči--. J_ p_______ u_____ / u_____ č__ t_____ u_____ J- p-s-a-e- u-o-a- / u-o-n- č-m t-e-a- u-i-i- --------------------------------------------- Ja postajem umoran / umorna čim trebam učiti.
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? Ко-и----у-- -ет---а-и--? К_____ д___ ћ___ р______ К-л-к- д-г- ћ-т- р-д-т-? ------------------------ Колико дуго ћете радити? 0
J--p-s--jem----ra--/ --o--a č-- -r-b-m ----i. J_ p_______ u_____ / u_____ č__ t_____ u_____ J- p-s-a-e- u-o-a- / u-o-n- č-m t-e-a- u-i-i- --------------------------------------------- Ja postajem umoran / umorna čim trebam učiti.
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Ја----р----- до- --дем-мог-- --мо-л-. Ј_ ћ_ р_____ д__ б____ м____ / м_____ Ј- ћ- р-д-т- д-к б-д-м м-г-о / м-г-а- ------------------------------------- Ја ћу радити док будем могао / могла. 0
Ja pos-a-em-um-ran - u-o------- -reb-m u-i-i. J_ p_______ u_____ / u_____ č__ t_____ u_____ J- p-s-a-e- u-o-a- / u-o-n- č-m t-e-a- u-i-i- --------------------------------------------- Ja postajem umoran / umorna čim trebam učiti.
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Ја-ћу--ади-и--ок б--ем -дра- /----ав-. Ј_ ћ_ р_____ д__ б____ з____ / з______ Ј- ћ- р-д-т- д-к б-д-м з-р-в / з-р-в-. -------------------------------------- Ја ћу радити док будем здрав / здрава. 0
Ja -r-s-ajem r---ti či- -ap-n-- -0. J_ p________ r_____ č__ n______ 6__ J- p-e-t-j-m r-d-t- č-m n-p-n-m 6-. ----------------------------------- Ja prestajem raditi čim napunim 60.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. Он-л--и - к-е---- ---сто ---р---. О_ л___ у к______ у_____ д_ р____ О- л-ж- у к-е-е-у у-е-т- д- р-д-. --------------------------------- Он лежи у кревету уместо да ради. 0
Ja--r-----e----d--i--im-na-un-m 60. J_ p________ r_____ č__ n______ 6__ J- p-e-t-j-m r-d-t- č-m n-p-n-m 6-. ----------------------------------- Ja prestajem raditi čim napunim 60.
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. Он- --та -овине-у-е--о-д--к-в-. О__ ч___ н_____ у_____ д_ к____ О-а ч-т- н-в-н- у-е-т- д- к-в-. ------------------------------- Она чита новине уместо да кува. 0
J-------aj----aditi-č-m-na-un---6-. J_ p________ r_____ č__ n______ 6__ J- p-e-t-j-m r-d-t- č-m n-p-n-m 6-. ----------------------------------- Ja prestajem raditi čim napunim 60.
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. О- с-ди --к---н- --ест---- --е-кућ-. О_ с___ у к_____ у_____ д_ и__ к____ О- с-д- у к-ф-н- у-е-т- д- и-е к-ћ-. ------------------------------------ Он седи у кафани уместо да иде кући. 0
Kad---́--e poz-a--? K___ ć___ p_______ K-d- c-e-e p-z-a-i- ------------------- Kada ćete pozvati?
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. Ко-и-о-ја з--м- он --а-у-е ---е. К_____ ј_ з____ о_ с______ о____ К-л-к- ј- з-а-, о- с-а-у-е о-д-. -------------------------------- Колико ја знам, он станује овде. 0
K-d--c-e-- pozv---? K___ ć___ p_______ K-d- c-e-e p-z-a-i- ------------------- Kada ćete pozvati?
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. К-л--о ј- зн--,--е-о-- --на--е-бол-с-а. К_____ ј_ з____ њ_____ ж___ ј_ б_______ К-л-к- ј- з-а-, њ-г-в- ж-н- ј- б-л-с-а- --------------------------------------- Колико ја знам, његова жена је болесна. 0
Ka-- --e-e-p-z-at-? K___ ć___ p_______ K-d- c-e-e p-z-a-i- ------------------- Kada ćete pozvati?
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. Коли-о ----нам--о--је--ез---слен. К_____ ј_ з____ о_ ј_ н__________ К-л-к- ј- з-а-, о- ј- н-з-п-с-е-. --------------------------------- Колико ја знам, он је незапослен. 0
Č-m b--em ---- - i---a -re-utak-slo-od-----r--e-a. Č__ b____ i___ / i____ t_______ s________ v_______ Č-m b-d-m i-a- / i-a-a t-e-u-a- s-o-o-n-g v-e-e-a- -------------------------------------------------- Čim budem imao / imala trenutak slobodnog vremena.
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Ја сам пре-пава--- --е---в-ла- -н-ч- --х био т--ан-/--и-- -----. Ј_ с__ п________ / п__________ и____ б__ б__ т____ / б___ т_____ Ј- с-м п-е-п-в-о / п-е-п-в-л-, и-а-е б-х б-о т-ч-н / б-л- т-ч-а- ---------------------------------------------------------------- Ја сам преспавао / преспавала, иначе бих био тачан / била тачна. 0
Č-m----em-i--- - -m--a t-----ak-----o-n-g vre-e--. Č__ b____ i___ / i____ t_______ s________ v_______ Č-m b-d-m i-a- / i-a-a t-e-u-a- s-o-o-n-g v-e-e-a- -------------------------------------------------- Čim budem imao / imala trenutak slobodnog vremena.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Ја са--п--пу-т---/---опу-т--а-ауто------н-че -и- би--т---н-----л- тачна. Ј_ с__ п________ / п_________ а_______ и____ б__ б__ т____ / б___ т_____ Ј- с-м п-о-у-т-о / п-о-у-т-л- а-т-б-с- и-а-е б-х б-о т-ч-н / б-л- т-ч-а- ------------------------------------------------------------------------ Ја сам пропустио / пропустила аутобус, иначе бих био тачан / била тачна. 0
Č-m-b--e- ---- /-ima-a-tr-n---k-s---o---g -r-me-a. Č__ b____ i___ / i____ t_______ s________ v_______ Č-m b-d-m i-a- / i-a-a t-e-u-a- s-o-o-n-g v-e-e-a- -------------------------------------------------- Čim budem imao / imala trenutak slobodnog vremena.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Ј- ни--м --ш-о --нашла пу-,----ч- би- б-- -ача- / била--а---. Ј_ н____ н____ / н____ п___ и____ б__ б__ т____ / б___ т_____ Ј- н-с-м н-ш-о / н-ш-а п-т- и-а-е б-х б-о т-ч-н / б-л- т-ч-а- ------------------------------------------------------------- Ја нисам нашао / нашла пут, иначе бих био тачан / била тачна. 0
On---e z---i--i- -ud- im-o-ne-to----mena. O_ ć_ z____ č__ b___ i___ n____ v_______ O- c-e z-a-i č-m b-d- i-a- n-š-o v-e-e-a- ----------------------------------------- On će zvati čim bude imao nešto vremena.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.