ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   ti መስተጻምር 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [ተስዓንሽዱሽተን]

96 [tesi‘anishidushiteni]

መስተጻምር 3

mesitets’amiri 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. ኣላር- -- ም- -- --ስእ-የ። ኣ___ ጭ_ ም_ በ_ ክ______ ኣ-ር- ጭ- ም- በ- ክ-ስ-‘-። --------------------- ኣላርም ጭር ምስ በለ ክትስእ‘የ። 0
mes-t---’amiri-3 m_____________ 3 m-s-t-t-’-m-r- 3 ---------------- mesitets’amiri 3
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. ከጽ---እ-ተ ኢለ-ኢ- ዝ-ክም። ከ___ እ__ ኢ_ ኢ_ ዝ____ ከ-ን- እ-ተ ኢ- ኢ- ዝ-ክ-። -------------------- ከጽንዕ እንተ ኢለ ኢየ ዝደክም። 0
m--i--ts’-m-ri-3 m_____________ 3 m-s-t-t-’-m-r- 3 ---------------- mesitets’amiri 3
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. 60-ም---ሕ----ሕ-ክ----የ ። 6_ ም_____ ስ__ ክ_____ ። 6- ም-በ-ሕ- ስ-ሕ ክ-ድ-‘- ። ---------------------- 60 ምስበጻሕኩ ስራሕ ክገድፎ‘የ ። 0
a-a--mi -h-----mi-i --l- ---i------e። a______ c_____ m___ b___ k___________ a-a-i-i c-’-r- m-s- b-l- k-t-s-’-‘-e- ------------------------------------- alarimi ch’iri misi bele kitisi’i‘ye።
ಯಾವಾಗ ಫೋನ್ ಮಾಡುತ್ತೀರಾ? መ-- ኢ-ም-ት--ሉ? መ__ ኢ__ ት____ መ-ስ ኢ-ም ት-ው-? ------------- መዓስ ኢኹም ትድውሉ? 0
a---i-- c-’i-- -----bel- -i-is-’-‘-e። a______ c_____ m___ b___ k___________ a-a-i-i c-’-r- m-s- b-l- k-t-s-’-‘-e- ------------------------------------- alarimi ch’iri misi bele kitisi’i‘ye።
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. ሓን-ዕ -- ም--ኸ--። ሓ___ ግ_ ም______ ሓ-ሳ- ግ- ም-ረ-ብ-። --------------- ሓንሳዕ ግዜ ምስረኸብኩ። 0
a-a-i-i -h-iri mi-i-be-- k--isi’-‘ye። a______ c_____ m___ b___ k___________ a-a-i-i c-’-r- m-s- b-l- k-t-s-’-‘-e- ------------------------------------- alarimi ch’iri misi bele kitisi’i‘ye።
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ ቅ-ብ -ዜ----ኸ- --ው- እ--። ቅ__ ግ_ ም____ ክ___ እ_ ። ቅ-ብ ግ- ም-ረ-በ ክ-ው- እ- ። ---------------------- ቅሩብ ግዜ ምስረኸበ ክድውል እዩ ። 0
k-ts’----- -nite ī-e ī-e z---k---። k_________ i____ ī__ ī__ z________ k-t-’-n-‘- i-i-e ī-e ī-e z-d-k-m-። ---------------------------------- kets’ini‘i inite īle īye zidekimi።
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? ንኽ-----ኹም ----? ን____ ኢ__ ት____ ን-ን-ይ ኢ-ም ት-ር-? --------------- ንኽንደይ ኢኹም ትሰርሑ? 0
k-ts’---‘- ----e ī---ī-e-z----i--። k_________ i____ ī__ ī__ z________ k-t-’-n-‘- i-i-e ī-e ī-e z-d-k-m-። ---------------------------------- kets’ini‘i inite īle īye zidekimi።
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ክ---ዝክ--ኒ-ክሰ-ሕ-- ። ክ__ ዝ____ ክ_____ ። ክ-ብ ዝ-ኣ-ኒ ክ-ር-‘- ። ------------------ ክሳብ ዝክኣለኒ ክሰርሕ‘የ ። 0
k-ts’-ni‘i i-i-e ī-e īye---dek--i። k_________ i____ ī__ ī__ z________ k-t-’-n-‘- i-i-e ī-e ī-e z-d-k-m-። ---------------------------------- kets’ini‘i inite īle īye zidekimi።
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ጥዑይ-ክስ---ለ--ክ--ሕ-የ። ጥ__ ክ__ ዘ__ ክ______ ጥ-ይ ክ-ብ ዘ-ኹ ክ-ር-‘-። ------------------- ጥዑይ ክስብ ዘለኹ ክሰርሕ‘የ። 0
6--mi------’a--i-u si-a--i--i-e-if---e ። 6_ m_____________ s_____ k__________ ። 6- m-s-b-t-’-h-i-u s-r-h-i k-g-d-f-‘-e ። ---------------------------------------- 60 misibets’aḥiku siraḥi kigedifo‘ye ።
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. ኣብ ክን-----ሕ-፣ኣብ--ራ- በ-----ኣ-። ኣ_ ክ__ ዝ___ ፣__ ዓ__ በ_ ኢ_ ኣ__ ኣ- ክ-ዲ ዝ-ር- ፣-ብ ዓ-ት በ- ኢ- ኣ-። ----------------------------- ኣብ ክንዲ ዝሰርሕ ፣ኣብ ዓራት በጥ ኢሉ ኣሎ። 0
60 -isi--t-’--̣ik----rah---k-g--if-‘-e ። 6_ m_____________ s_____ k__________ ። 6- m-s-b-t-’-h-i-u s-r-h-i k-g-d-f-‘-e ። ---------------------------------------- 60 misibets’aḥiku siraḥi kigedifo‘ye ።
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. ኣ- ክን- ምግ- ት----ጋዜጣ-ተ-ብብ--ላ። ኣ_ ክ__ ም__ ት___ ጋ__ ተ___ ኣ__ ኣ- ክ-ዲ ም-ቢ ት-ር- ጋ-ጣ ተ-ብ- ኣ-። ---------------------------- ኣብ ክንዲ ምግቢ ትሰርሕ ጋዜጣ ተንብብ ኣላ። 0
60 m-s-b-----ḥi----i---̣- k---di--‘-- ። 6_ m_____________ s_____ k__________ ። 6- m-s-b-t-’-h-i-u s-r-h-i k-g-d-f-‘-e ። ---------------------------------------- 60 misibets’aḥiku siraḥi kigedifo‘ye ።
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ኣብ --- -----ዝኸይ---ብ-ቤ----- -ፍ-ኢሉ--ሎ። ኣ_ ክ__ ን___ ዝ___ ኣ_ ቤ_____ ኮ_ ኢ_ ኣ__ ኣ- ክ-ዲ ን-ዝ- ዝ-ይ- ኣ- ቤ---ስ- ኮ- ኢ- ኣ-። ------------------------------------ ኣብ ክንዲ ንገዝኡ ዝኸይድ ኣብ ቤት-መስተ ኮፍ ኢሉ ኣሎ። 0
me---i īẖ-m---id--il-? m_____ ī____ t________ m-‘-s- ī-̱-m- t-d-w-l-? ----------------------- me‘asi īẖumi tidiwilu?
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. ከ-----ለኒ-ኣብዚ------ም-። ከ_ ዝ____ ኣ__ እ_ ዝ____ ከ- ዝ-ስ-ኒ ኣ-ዚ እ- ዝ-ም-። --------------------- ከም ዝመስለኒ ኣብዚ እዩ ዝቕምጥ። 0
me‘--i ī---mi --di----? m_____ ī____ t________ m-‘-s- ī-̱-m- t-d-w-l-? ----------------------- me‘asi īẖumi tidiwilu?
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ከ- ዝ-ስ-ኒ-ሰበይ----- ኣ-። ከ_ ዝ____ ሰ___ ሓ__ ኣ__ ከ- ዝ-ስ-ኒ ሰ-ይ- ሓ-ማ ኣ-። --------------------- ከም ዝመስለኒ ሰበይቱ ሓሚማ ኣላ። 0
me--si---̱u-- tid---l-? m_____ ī____ t________ m-‘-s- ī-̱-m- t-d-w-l-? ----------------------- me‘asi īẖumi tidiwilu?
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. ከ- -መ-ለ- ስራሕ-የብሉ-። ከ_ ዝ____ ስ__ የ____ ከ- ዝ-ስ-ኒ ስ-ሕ የ-ሉ-። ------------------ ከም ዝመስለኒ ስራሕ የብሉን። 0
h-a--s--i g-------ire--e---u። ḥ_______ g___ m____________ h-a-i-a-i g-z- m-s-r-h-e-i-u- ----------------------------- ḥanisa‘i gizē misireẖebiku።
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ድቃስ-ወሲ-- -ይ---እ--ዘይ-ነ-ብሰዓ-ይ-----ኩ-። ድ__ ወ___ ኔ___ እ______ ብ____ ም____ ። ድ-ስ ወ-ዱ- ኔ-ረ- እ-ተ-ይ-ነ ብ-ዓ-ይ ም-ጻ-ኩ ። ----------------------------------- ድቃስ ወሲዱኒ ኔይረ፣ እንተዘይኮነ ብሰዓተይ ምመጻእኩ ። 0
h-a-i--‘i g--- mi-i-e-̱ebiku። ḥ_______ g___ m____________ h-a-i-a-i g-z- m-s-r-h-e-i-u- ----------------------------- ḥanisa‘i gizē misireẖebiku።
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. እት--ውብ-- ሓዲ---፣---ተዘ----ብሰዓ-ይ-ም-ጻእኩ ። እ_______ ሓ_____ እ______ ብ____ ም____ ። እ-ታ-ው-ኡ- ሓ-ጋ-ኒ- እ-ተ-ይ-ነ ብ-ዓ-ይ ም-ጻ-ኩ ። ------------------------------------- እትታኣውብኡስ ሓዲጋትኒ፣ እንተዘይኮነ ብሰዓተይ ምመጻእኩ ። 0
ḥanisa-- gi-ē m-sir--̱-b--u። ḥ_______ g___ m____________ h-a-i-a-i g-z- m-s-r-h-e-i-u- ----------------------------- ḥanisa‘i gizē misireẖebiku።
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ነ--መ-- --ረ-ብ--ን-ኔረ፣ እን--ይኮ- ብሰዓተ- ም-ጻእኩ-። ነ_ መ__ ኣ_______ ኔ__ እ______ ብ____ ም____ ። ነ- መ-ዲ ኣ-ረ-ብ-ዎ- ኔ-፣ እ-ተ-ይ-ነ ብ-ዓ-ይ ም-ጻ-ኩ ። ----------------------------------------- ነቲ መገዲ ኣይረኸብኩዎን ኔረ፣ እንተዘይኮነ ብሰዓተይ ምመጻእኩ ። 0
k’-r--- -izē--i--r-ẖe-- k-d--i-i iy- ። k______ g___ m_________ k_______ i__ ። k-i-u-i g-z- m-s-r-h-e-e k-d-w-l- i-u ። --------------------------------------- k’irubi gizē misireẖebe kidiwili iyu ።

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.