ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   tr Bağlaçlar 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [doksan altı]

Bağlaçlar 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟರ್ಕಿಷ್ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. Saa----l-- ç---az -a--arı-. S___ ç____ ç_____ k________ S-a- ç-l-r ç-l-a- k-l-a-ı-. --------------------------- Saat çalar çalmaz kalkarım. 0
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. D-r--ç-l-şmam g--ek-- ge-ekm-z-y---lu-or--. D___ ç_______ g______ g_______ y___________ D-r- ç-l-ş-a- g-r-k-r g-r-k-e- y-r-l-y-r-m- ------------------------------------------- Ders çalışmam gerekir gerekmez yoruluyorum. 0
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. 6- olur -lmaz ç-lı-may-----------eğ-m. 6_ o___ o____ ç________ s__ v_________ 6- o-u- o-m-z ç-l-ş-a-a s-n v-r-c-ğ-m- -------------------------------------- 60 olur olmaz çalışmaya son vereceğim. 0
ಯಾವಾಗ ಫೋನ್ ಮಾಡುತ್ತೀರಾ? Ne--am---a-a--ca----ı-? N_ z____ a_____________ N- z-m-n a-a-a-a-s-n-z- ----------------------- Ne zaman arayacaksınız? 0
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. B-r-- b-- vak-im-ol-- o-maz. B____ b__ v_____ o___ o_____ B-r-z b-ş v-k-i- o-u- o-m-z- ---------------------------- Biraz boş vaktim olur olmaz. 0
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ Bira--v-k-i---u- -lm-- a-ay---- ---kek). B____ v____ o___ o____ a_______ (_______ B-r-z v-k-i o-u- o-m-z a-a-a-a- (-r-e-)- ---------------------------------------- Biraz vakti olur olmaz arayacak (erkek). 0
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? N- -a-ar -a-ı-a-a-s-n--? N_ k____ ç______________ N- k-d-r ç-l-ş-c-k-ı-ı-? ------------------------ Ne kadar çalışacaksınız? 0
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Ça---a---diğ-- ----- çalı-aca---. Ç_____________ k____ ç___________ Ç-l-ş-b-l-i-i- k-d-r ç-l-ş-c-ğ-m- --------------------------------- Çalışabildiğim kadar çalışacağım. 0
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Sağ-ı--m--erind- ----ğ--m-d-e--e çalışacağım. S_______ y______ o_____ m_______ ç___________ S-ğ-ı-ı- y-r-n-e o-d-ğ- m-d-e-ç- ç-l-ş-c-ğ-m- --------------------------------------------- Sağlığım yerinde olduğu müddetçe çalışacağım. 0
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. Ça--şa--ğı -er-e--y---k-a--a-----. Ç_________ y_____ y______ y_______ Ç-l-ş-c-ğ- y-r-e- y-t-k-a y-t-y-r- ---------------------------------- Çalışacağı yerde, yatakta yatıyor. 0
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. Ye-ek piş--e---i --rd-, -a---- -kuyor. Y____ p_________ y_____ g_____ o______ Y-m-k p-ş-r-c-ğ- y-r-e- g-z-t- o-u-o-. -------------------------------------- Yemek pişireceği yerde, gazete okuyor. 0
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. E-- ---e-e-- ye------y----d- otur--o-. E__ g_______ y____ m________ o________ E-e g-d-c-ğ- y-r-e m-y-a-e-e o-u-u-o-. -------------------------------------- Eve gideceği yerde meyhanede oturuyor. 0
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. B-l--ğim k--a-ı-l-- o -e-kek--bu---- o--ruyor. B_______ k_________ o (______ b_____ o________ B-l-i-i- k-d-r-y-a- o (-r-e-) b-r-d- o-u-u-o-. ---------------------------------------------- Bildiğim kadarıyla, o (erkek) burada oturuyor. 0
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. B-ld-ğ----a--rı----ha--m--ha-ta. B_______ k________ h_____ h_____ B-l-i-i- k-d-r-y-a h-n-m- h-s-a- -------------------------------- Bildiğim kadarıyla hanımı hasta. 0
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. B-ldi-im---dar---a- o-i-s-z. B_______ k_________ o i_____ B-l-i-i- k-d-r-y-a- o i-s-z- ---------------------------- Bildiğim kadarıyla, o işsiz. 0
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. U-u---kal-ı--m,---k-----k---o--r-u-. U____ k________ y____ d____ o_______ U-u-a k-l-ı-ı-, y-k-a d-k-k o-u-d-m- ------------------------------------ Uyuya kalmışım, yoksa dakik olurdum. 0
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Oto--s- ka------tı----o-s----k---o-urdu-. O______ k___________ y____ d____ o_______ O-o-ü-ü k-ç-r-ı-t-m- y-k-a d-k-k o-u-d-m- ----------------------------------------- Otobüsü kaçırmıştım, yoksa dakik olurdum. 0
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Y-l--bu-ama-ı-- y--sa daki---lur-u-. Y___ b_________ y____ d____ o_______ Y-l- b-l-m-d-m- y-k-a d-k-k o-u-d-m- ------------------------------------ Yolu bulamadım, yoksa dakik olurdum. 0

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.