ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   ja 接続詞4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [九十七]

97 [Kyūjūnana]

接続詞4

setsuzokushi 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. テレビが ついて いた のに 彼は 寝入った 。 テレビが ついて いた のに 彼は 寝入った 。 テレビが ついて いた のに 彼は 寝入った 。 テレビが ついて いた のに 彼は 寝入った 。 テレビが ついて いた のに 彼は 寝入った 。 0
se--uz----h--4 s___________ 4 s-t-u-o-u-h- 4 -------------- setsuzokushi 4
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. もう 遅かった のに 彼は まだ 残って いた 。 もう 遅かった のに 彼は まだ 残って いた 。 もう 遅かった のに 彼は まだ 残って いた 。 もう 遅かった のに 彼は まだ 残って いた 。 もう 遅かった のに 彼は まだ 残って いた 。 0
s--s---k---i 4 s___________ 4 s-t-u-o-u-h- 4 -------------- setsuzokushi 4
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. 約束 して いた のに 彼は 来なかった 。 約束 して いた のに 彼は 来なかった 。 約束 して いた のに 彼は 来なかった 。 約束 して いた のに 彼は 来なかった 。 約束 して いた のに 彼は 来なかった 。 0
t-r--i g- t-uite-it-n-----are w---ei-ta. t_____ g_ t_____ i______ k___ w_ n______ t-r-b- g- t-u-t- i-a-o-i k-r- w- n-i-t-. ---------------------------------------- terebi ga tsuite itanoni kare wa neitta.
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. テレビは ついて いた 。 にもかかわらず 、 彼は 寝入った 。 テレビは ついて いた 。 にもかかわらず 、 彼は 寝入った 。 テレビは ついて いた 。 にもかかわらず 、 彼は 寝入った 。 テレビは ついて いた 。 にもかかわらず 、 彼は 寝入った 。 テレビは ついて いた 。 にもかかわらず 、 彼は 寝入った 。 0
t-r--i----t-u--- -t-n-n- ---e -a -eitta. t_____ g_ t_____ i______ k___ w_ n______ t-r-b- g- t-u-t- i-a-o-i k-r- w- n-i-t-. ---------------------------------------- terebi ga tsuite itanoni kare wa neitta.
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. もう 遅かった 。 にもかかわらず 、 彼は まだ 残って いた 。 もう 遅かった 。 にもかかわらず 、 彼は まだ 残って いた 。 もう 遅かった 。 にもかかわらず 、 彼は まだ 残って いた 。 もう 遅かった 。 にもかかわらず 、 彼は まだ 残って いた 。 もう 遅かった 。 にもかかわらず 、 彼は まだ 残って いた 。 0
ter--- ga--suit- i-ano---k--- wa ---t--. t_____ g_ t_____ i______ k___ w_ n______ t-r-b- g- t-u-t- i-a-o-i k-r- w- n-i-t-. ---------------------------------------- terebi ga tsuite itanoni kare wa neitta.
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. 私達は 約束 して いた 。 にもかかわらず 、 彼は 来なかった 。 私達は 約束 して いた 。 にもかかわらず 、 彼は 来なかった 。 私達は 約束 して いた 。 にもかかわらず 、 彼は 来なかった 。 私達は 約束 して いた 。 にもかかわらず 、 彼は 来なかった 。 私達は 約束 して いた 。 にもかかわらず 、 彼は 来なかった 。 0
mō os-k-tt-n-n--k-re ----ad---okott---t-. m_ o___________ k___ w_ m___ n______ i___ m- o-o-a-t-n-n- k-r- w- m-d- n-k-t-e i-a- ----------------------------------------- mō osokattanoni kare wa mada nokotte ita.
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. 免許を 持って いない のに 彼は 車を 運転 する 。 免許を 持って いない のに 彼は 車を 運転 する 。 免許を 持って いない のに 彼は 車を 運転 する 。 免許を 持って いない のに 彼は 車を 運転 する 。 免許を 持って いない のに 彼は 車を 運転 する 。 0
m- ---kat--noni ka-e--- m--a --ko--e it-. m_ o___________ k___ w_ m___ n______ i___ m- o-o-a-t-n-n- k-r- w- m-d- n-k-t-e i-a- ----------------------------------------- mō osokattanoni kare wa mada nokotte ita.
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. 道が 凍って いる のに 彼は 速く 運転 する 。 道が 凍って いる のに 彼は 速く 運転 する 。 道が 凍って いる のに 彼は 速く 運転 する 。 道が 凍って いる のに 彼は 速く 運転 する 。 道が 凍って いる のに 彼は 速く 運転 する 。 0
m---s-k------ni kare -a ma---noko--- ---. m_ o___________ k___ w_ m___ n______ i___ m- o-o-a-t-n-n- k-r- w- m-d- n-k-t-e i-a- ----------------------------------------- mō osokattanoni kare wa mada nokotte ita.
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. 酔っ払っている のに 彼は 自転車で 行く 。 酔っ払っている のに 彼は 自転車で 行く 。 酔っ払っている のに 彼は 自転車で 行く 。 酔っ払っている のに 彼は 自転車で 行く 。 酔っ払っている のに 彼は 自転車で 行く 。 0
y--uso-u s--t---t--o-- kare wa--o-akat-a. y_______ s____ i______ k___ w_ k_________ y-k-s-k- s-i-e i-a-o-i k-r- w- k-n-k-t-a- ----------------------------------------- yakusoku shite itanoni kare wa konakatta.
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. 彼は 免許を 持って いません 。 にもかかわらず 、 自動車を 運転 します 。 彼は 免許を 持って いません 。 にもかかわらず 、 自動車を 運転 します 。 彼は 免許を 持って いません 。 にもかかわらず 、 自動車を 運転 します 。 彼は 免許を 持って いません 。 にもかかわらず 、 自動車を 運転 します 。 彼は 免許を 持って いません 。 にもかかわらず 、 自動車を 運転 します 。 0
ya-usok---h--e-i-a--ni--a---w- k---k-t-a. y_______ s____ i______ k___ w_ k_________ y-k-s-k- s-i-e i-a-o-i k-r- w- k-n-k-t-a- ----------------------------------------- yakusoku shite itanoni kare wa konakatta.
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. 道が 凍って います 。 にもかかわらず 、 彼は 速く 運転 します 。 道が 凍って います 。 にもかかわらず 、 彼は 速く 運転 します 。 道が 凍って います 。 にもかかわらず 、 彼は 速く 運転 します 。 道が 凍って います 。 にもかかわらず 、 彼は 速く 運転 します 。 道が 凍って います 。 にもかかわらず 、 彼は 速く 運転 します 。 0
ya-us--- shit--i-a-o----ar---a -------ta. y_______ s____ i______ k___ w_ k_________ y-k-s-k- s-i-e i-a-o-i k-r- w- k-n-k-t-a- ----------------------------------------- yakusoku shite itanoni kare wa konakatta.
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ 彼は 酔っ払って います 。 にもかかわらず 、 自転車で 行きます 。 彼は 酔っ払って います 。 にもかかわらず 、 自転車で 行きます 。 彼は 酔っ払って います 。 にもかかわらず 、 自転車で 行きます 。 彼は 酔っ払って います 。 にもかかわらず 、 自転車で 行きます 。 彼は 酔っ払って います 。 にもかかわらず 、 自転車で 行きます 。 0
t---bi -a-ts--te i-a. Nim--a-a----zu, ka-- -a----tta. t_____ w_ t_____ i___ N______________ k___ w_ n______ t-r-b- w- t-u-t- i-a- N-m-k-k-w-r-z-, k-r- w- n-i-t-. ----------------------------------------------------- terebi wa tsuite ita. Nimokakawarazu, kare wa neitta.
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. 大学で 勉強した のに 彼女は 仕事が 見つかり ません 。 大学で 勉強した のに 彼女は 仕事が 見つかり ません 。 大学で 勉強した のに 彼女は 仕事が 見つかり ません 。 大学で 勉強した のに 彼女は 仕事が 見つかり ません 。 大学で 勉強した のに 彼女は 仕事が 見つかり ません 。 0
te------a-t-ui-e----- N--oka-awa----,--a-- w- --itta. t_____ w_ t_____ i___ N______________ k___ w_ n______ t-r-b- w- t-u-t- i-a- N-m-k-k-w-r-z-, k-r- w- n-i-t-. ----------------------------------------------------- terebi wa tsuite ita. Nimokakawarazu, kare wa neitta.
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. 痛みが あるのに 彼女は 医者に 行き ません 。 痛みが あるのに 彼女は 医者に 行き ません 。 痛みが あるのに 彼女は 医者に 行き ません 。 痛みが あるのに 彼女は 医者に 行き ません 。 痛みが あるのに 彼女は 医者に 行き ません 。 0
t--e---------ite--t-.-Ni-o-aka----z-- ------a ne---a. t_____ w_ t_____ i___ N______________ k___ w_ n______ t-r-b- w- t-u-t- i-a- N-m-k-k-w-r-z-, k-r- w- n-i-t-. ----------------------------------------------------- terebi wa tsuite ita. Nimokakawarazu, kare wa neitta.
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. お金が ない のに 彼女は 車を 買います 。 お金が ない のに 彼女は 車を 買います 。 お金が ない のに 彼女は 車を 買います 。 お金が ない のに 彼女は 車を 買います 。 お金が ない のに 彼女は 車を 買います 。 0
mō -s-ka-t-. N-m-k-k--ar-zu,---r--w--ma---no-ot---i--. m_ o________ N______________ k___ w_ m___ n______ i___ m- o-o-a-t-. N-m-k-k-w-r-z-, k-r- w- m-d- n-k-t-e i-a- ------------------------------------------------------ mō osokatta. Nimokakawarazu, kare wa mada nokotte ita.
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. 彼女は 大学を 出た 。 にもかかわらず 、 仕事が 見つかり ません 。 彼女は 大学を 出た 。 にもかかわらず 、 仕事が 見つかり ません 。 彼女は 大学を 出た 。 にもかかわらず 、 仕事が 見つかり ません 。 彼女は 大学を 出た 。 にもかかわらず 、 仕事が 見つかり ません 。 彼女は 大学を 出た 。 にもかかわらず 、 仕事が 見つかり ません 。 0
m--o---at--. ---o--kawa---u, ka-e-wa -ada-n--o--e----. m_ o________ N______________ k___ w_ m___ n______ i___ m- o-o-a-t-. N-m-k-k-w-r-z-, k-r- w- m-d- n-k-t-e i-a- ------------------------------------------------------ mō osokatta. Nimokakawarazu, kare wa mada nokotte ita.
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. 痛みが あります 。 にもかかわらず 、 彼女は 医者に 行き ません 。 痛みが あります 。 にもかかわらず 、 彼女は 医者に 行き ません 。 痛みが あります 。 にもかかわらず 、 彼女は 医者に 行き ません 。 痛みが あります 。 にもかかわらず 、 彼女は 医者に 行き ません 。 痛みが あります 。 にもかかわらず 、 彼女は 医者に 行き ません 。 0
m--o-ok----- Ni-o--kawa----, --re -a----- --k--te i-a. m_ o________ N______________ k___ w_ m___ n______ i___ m- o-o-a-t-. N-m-k-k-w-r-z-, k-r- w- m-d- n-k-t-e i-a- ------------------------------------------------------ mō osokatta. Nimokakawarazu, kare wa mada nokotte ita.
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. 彼女は お金が あり ません 。 にもかかわらず 、 車を 買います 。 彼女は お金が あり ません 。 にもかかわらず 、 車を 買います 。 彼女は お金が あり ません 。 にもかかわらず 、 車を 買います 。 彼女は お金が あり ません 。 にもかかわらず 、 車を 買います 。 彼女は お金が あり ません 。 にもかかわらず 、 車を 買います 。 0
wat--h---chi-w--y--u--ku -h--e--ta. -i-okak--ar-z-, k-----a---n--a---. w___________ w_ y_______ s____ i___ N______________ k___ w_ k_________ w-t-s-i-a-h- w- y-k-s-k- s-i-e i-a- N-m-k-k-w-r-z-, k-r- w- k-n-k-t-a- ---------------------------------------------------------------------- watashitachi wa yakusoku shite ita. Nimokakawarazu, kare wa konakatta.

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.