ಪದಗುಚ್ಛ ಪುಸ್ತಕ

kn ಜೋಡಿ ಸಂಬಧಾವ್ಯಯಗಳು   »   ja 複接続詞

೯೮ [ತೊಂಬತ್ತೆಂಟು]

ಜೋಡಿ ಸಂಬಧಾವ್ಯಯಗಳು

ಜೋಡಿ ಸಂಬಧಾವ್ಯಯಗಳು

98 [九十八]

98 [Kyūjūhachi]

複接続詞

fuku setsuzokushi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ಪ್ರಯಾಣ ತುಂಬಾ ಚೆನ್ನಾಗಿತ್ತು, ಆದರೆ ತುಂಬಾ ಆಯಾಸಕರ. 旅行は 素敵だった けれど 、 疲れ 過ぎた 。 旅行は 素敵だった けれど 、 疲れ 過ぎた 。 旅行は 素敵だった けれど 、 疲れ 過ぎた 。 旅行は 素敵だった けれど 、 疲れ 過ぎた 。 旅行は 素敵だった けれど 、 疲れ 過ぎた 。 0
fuku-sets-z-----i f___ s___________ f-k- s-t-u-o-u-h- ----------------- fuku setsuzokushi
ರೈಲು ಗಾಡಿ ಸರಿಯಾದ ಸಮಯಕ್ಕೆ ಬಂತು, ಆದರೆ ತುಂಬಾ ಜನಜಂಗುಳಿ. 列車は 時間どおり だった が 、 人が 多すぎた 。 列車は 時間どおり だった が 、 人が 多すぎた 。 列車は 時間どおり だった が 、 人が 多すぎた 。 列車は 時間どおり だった が 、 人が 多すぎた 。 列車は 時間どおり だった が 、 人が 多すぎた 。 0
fu-u-s-t-uz-k---i f___ s___________ f-k- s-t-u-o-u-h- ----------------- fuku setsuzokushi
ವಸತಿಗೃಹ ಸುಖಕರವಾಗಿತ್ತು, ಆದರೆ ತುಂಬಾ ದುಬಾರಿ. ホテルは 快適だった が 、 高すぎた 。 ホテルは 快適だった が 、 高すぎた 。 ホテルは 快適だった が 、 高すぎた 。 ホテルは 快適だった が 、 高すぎた 。 ホテルは 快適だった が 、 高すぎた 。 0
r---ō w- -u--ki-a--a----d-- --u-a-e --gita. r____ w_ s_________________ t______ s______ r-o-ō w- s-t-k-d-t-a-e-e-o- t-u-a-e s-g-t-. ------------------------------------------- ryokō wa sutekidattakeredo, tsukare sugita.
ಅವನು ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಹೋಗುತ್ತಾನೆ. 彼は バスか 電車で 行きます 。 彼は バスか 電車で 行きます 。 彼は バスか 電車で 行きます 。 彼は バスか 電車で 行きます 。 彼は バスか 電車で 行きます 。 0
ryo-- -- -utek--a----eredo,---u-a-e -u-ita. r____ w_ s_________________ t______ s______ r-o-ō w- s-t-k-d-t-a-e-e-o- t-u-a-e s-g-t-. ------------------------------------------- ryokō wa sutekidattakeredo, tsukare sugita.
ಅವನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬರುತ್ತಾನೆ. 彼は 今夜か 明日の 朝に 来ます 。 彼は 今夜か 明日の 朝に 来ます 。 彼は 今夜か 明日の 朝に 来ます 。 彼は 今夜か 明日の 朝に 来ます 。 彼は 今夜か 明日の 朝に 来ます 。 0
ry-k---a -ute-id-t-aker-d-- ---k--e-s---ta. r____ w_ s_________________ t______ s______ r-o-ō w- s-t-k-d-t-a-e-e-o- t-u-a-e s-g-t-. ------------------------------------------- ryokō wa sutekidattakeredo, tsukare sugita.
ಅವನು ನಮ್ಮ ಜೊತೆ ಅಥವಾ ವಸತಿ ಗೃಹದಲ್ಲಿ ಇರುತ್ತಾನೆ. 彼は 私達の ところか ホテルに います 。 彼は 私達の ところか ホテルに います 。 彼は 私達の ところか ホテルに います 。 彼は 私達の ところか ホテルに います 。 彼は 私達の ところか ホテルに います 。 0
r--sha w----ka------d-t-aga----t--g- ---u--t-. r_____ w_ j_________________ h___ g_ ō s______ r-s-h- w- j-k-n-d-r-d-t-a-a- h-t- g- ō s-g-t-. ---------------------------------------------- ressha wa jikan-dōridattaga, hito ga ō sugita.
ಅವಳು ಸ್ಪಾನಿಷ್ ಅನ್ನು ಹಾಗೂ ಇಂಗ್ಲಿಷ್ ಅನ್ನು ಮಾತನಾಡುತ್ತಾಳೆ. 彼女は スペイン語 だけでなく 、 英語も 話します 。 彼女は スペイン語 だけでなく 、 英語も 話します 。 彼女は スペイン語 だけでなく 、 英語も 話します 。 彼女は スペイン語 だけでなく 、 英語も 話します 。 彼女は スペイン語 だけでなく 、 英語も 話します 。 0
re-sha -a--ik-n------a--a--- h--o g- - ----t-. r_____ w_ j_________________ h___ g_ ō s______ r-s-h- w- j-k-n-d-r-d-t-a-a- h-t- g- ō s-g-t-. ---------------------------------------------- ressha wa jikan-dōridattaga, hito ga ō sugita.
ಅವಳು ಮ್ಯಾಡ್ರಿಡ್ ನಲ್ಲಿ ಹಾಗೂ ಲಂಡನ್ ನಲ್ಲಿ ವಾಸವಾಗಿದ್ದಳು 彼女は マドリッドと ロンドンに 住んで いました 。 彼女は マドリッドと ロンドンに 住んで いました 。 彼女は マドリッドと ロンドンに 住んで いました 。 彼女は マドリッドと ロンドンに 住んで いました 。 彼女は マドリッドと ロンドンに 住んで いました 。 0
re---a w- -i--n-dōridat--g-, h-to -- ō su---a. r_____ w_ j_________________ h___ g_ ō s______ r-s-h- w- j-k-n-d-r-d-t-a-a- h-t- g- ō s-g-t-. ---------------------------------------------- ressha wa jikan-dōridattaga, hito ga ō sugita.
ಅವಳಿಗೆ ಸ್ಪೇನ್ ಹಾಗೂ ಇಂಗ್ಲೆಂಡ್ ಗೊತ್ತು. 彼女は スペインも イギリスも 知って います 。 彼女は スペインも イギリスも 知って います 。 彼女は スペインも イギリスも 知って います 。 彼女は スペインも イギリスも 知って います 。 彼女は スペインも イギリスも 知って います 。 0
hoteru wa -a--e--d-ttaga- tak- -ugi--. h_____ w_ k______________ t___ s______ h-t-r- w- k-i-e-i-a-t-g-, t-k- s-g-t-. -------------------------------------- hoteru wa kaitekidattaga, taka sugita.
ಅವನು ಕೇವಲ ದಡ್ಡ ಮಾತ್ರವಲ್ಲ, ಸೋಮಾರಿ ಕೂಡ. 彼は 愚かな だけでなく 、 怠け者 です 。 彼は 愚かな だけでなく 、 怠け者 です 。 彼は 愚かな だけでなく 、 怠け者 です 。 彼は 愚かな だけでなく 、 怠け者 です 。 彼は 愚かな だけでなく 、 怠け者 です 。 0
h-ter- w--k-ite---a---g-- -a-- sugit-. h_____ w_ k______________ t___ s______ h-t-r- w- k-i-e-i-a-t-g-, t-k- s-g-t-. -------------------------------------- hoteru wa kaitekidattaga, taka sugita.
ಅವಳು ಕೇವಲ ಸುಂದರಿ ಮಾತ್ರವಲ್ಲ, ಜಾಣೆಯೂ ಸಹ. 彼女は 美人な だけでなく 、 頭も いい です 。 彼女は 美人な だけでなく 、 頭も いい です 。 彼女は 美人な だけでなく 、 頭も いい です 。 彼女は 美人な だけでなく 、 頭も いい です 。 彼女は 美人な だけでなく 、 頭も いい です 。 0
h--e---wa --i---i-------, -a----u-i-a. h_____ w_ k______________ t___ s______ h-t-r- w- k-i-e-i-a-t-g-, t-k- s-g-t-. -------------------------------------- hoteru wa kaitekidattaga, taka sugita.
ಅವಳು ಕೇವಲ ಜರ್ಮನ್ ಅಷ್ಟೆ ಅಲ್ಲದೆ ಫ್ರೆಂಚನ್ನೂ ಸಹ ಮಾತನಾಡುತ್ತಾಳೆ. 彼女は ドイツ語 だけでなく 、 フランス語も 話します 。 彼女は ドイツ語 だけでなく 、 フランス語も 話します 。 彼女は ドイツ語 だけでなく 、 フランス語も 話します 。 彼女は ドイツ語 だけでなく 、 フランス語も 話します 。 彼女は ドイツ語 だけでなく 、 フランス語も 話します 。 0
ka-e-wa ba-- -- d-n-h---e-ik---s-. k___ w_ b___ k_ d_____ d_ i_______ k-r- w- b-s- k- d-n-h- d- i-i-a-u- ---------------------------------- kare wa basu ka densha de ikimasu.
ನನಗೆ ಪಿಯಾನೋ ಆಗಲಿ ಅಥವಾ ಗಿಟಾರ್ ಆಗಲಿ ನುಡಿಸಲು ಬರುವುದಿಲ್ಲ. 私は ピアノも ギターも 弾け ません 。 私は ピアノも ギターも 弾け ません 。 私は ピアノも ギターも 弾け ません 。 私は ピアノも ギターも 弾け ません 。 私は ピアノも ギターも 弾け ません 。 0
kare wa-b--u-k--d------d- ik-m-su. k___ w_ b___ k_ d_____ d_ i_______ k-r- w- b-s- k- d-n-h- d- i-i-a-u- ---------------------------------- kare wa basu ka densha de ikimasu.
ನನಗೆ ವಾಲ್ಟ್ಝ ಆಗಲಿ ಅಥವಾ ಸಾಂಬ ಆಗಲಿ ಬರುವುದಿಲ್ಲ. 私は ワルツも サンバも 踊れ ません 。 私は ワルツも サンバも 踊れ ません 。 私は ワルツも サンバも 踊れ ません 。 私は ワルツも サンバも 踊れ ません 。 私は ワルツも サンバも 踊れ ません 。 0
ka-- -a b--u--a--en-ha ----ki-a-u. k___ w_ b___ k_ d_____ d_ i_______ k-r- w- b-s- k- d-n-h- d- i-i-a-u- ---------------------------------- kare wa basu ka densha de ikimasu.
ನನಗೆ ಸಂಗೀತ ನಾಟಕವಾಗಲಿ ಅಥವಾ ಬ್ಯಾಲೆ ಆಗಲಿ ಇಷ್ಟವಿಲ್ಲ. オペラも バレエも 好き では あり ません 。 オペラも バレエも 好き では あり ません 。 オペラも バレエも 好き では あり ません 。 オペラも バレエも 好き では あり ません 。 オペラも バレエも 好き では あり ません 。 0
k-re -a -o-'---k- asuno--a----k---s-. k___ w_ k_____ k_ a_______ n_ k______ k-r- w- k-n-y- k- a-u-o-s- n- k-m-s-. ------------------------------------- kare wa kon'ya ka asunoasa ni kimasu.
ನೀನು ಎಷ್ಟು ಬೇಗ ಕೆಲಸ ಮಾಡುತ್ತೀಯೋ ಅಷ್ಟು ಬೇಗ ಮುಗಿಯುತ್ತದೆ. あなたは 急いで 働くほど 、 早くに 終れる ます 。 あなたは 急いで 働くほど 、 早くに 終れる ます 。 あなたは 急いで 働くほど 、 早くに 終れる ます 。 あなたは 急いで 働くほど 、 早くに 終れる ます 。 あなたは 急いで 働くほど 、 早くに 終れる ます 。 0
kare--a w-ta--it--hi ----ok--o ---h---ru ni--ma-u. k___ w_ w___________ n_ t_____ k_ h_____ n_ i_____ k-r- w- w-t-s-i-a-h- n- t-k-r- k- h-t-r- n- i-a-u- -------------------------------------------------- kare wa watashitachi no tokoro ka hoteru ni imasu.
ನೀನು ಎಷ್ಟು ಬೇಗ ಬರುತ್ತೀಯೋ ಅಷ್ಟು ಬೇಗ ಹೋಗಬಹುದು. あなたは 早く 来るほど 、 早く 帰れる ます 。 あなたは 早く 来るほど 、 早く 帰れる ます 。 あなたは 早く 来るほど 、 早く 帰れる ます 。 あなたは 早く 来るほど 、 早く 帰れる ます 。 あなたは 早く 来るほど 、 早く 帰れる ます 。 0
ka-e w---a-ash--ac-i no t-k-r- k--hote-- n- -ma-u. k___ w_ w___________ n_ t_____ k_ h_____ n_ i_____ k-r- w- w-t-s-i-a-h- n- t-k-r- k- h-t-r- n- i-a-u- -------------------------------------------------- kare wa watashitachi no tokoro ka hoteru ni imasu.
ಮನುಷ್ಯ ಎಷ್ಟು ವಯಸ್ಕನಾಗುತ್ತಾನೋ ಅಷ್ಟು ಸಂತೃಪ್ತನಾಗುತ್ತಾನೆ. 年を 取れば 取るほど 、 人は 気長に なる 。 年を 取れば 取るほど 、 人は 気長に なる 。 年を 取れば 取るほど 、 人は 気長に なる 。 年を 取れば 取るほど 、 人は 気長に なる 。 年を 取れば 取るほど 、 人は 気長に なる 。 0
ka----a-w---sh--ach- -o t---r--k-----er- ni-----u. k___ w_ w___________ n_ t_____ k_ h_____ n_ i_____ k-r- w- w-t-s-i-a-h- n- t-k-r- k- h-t-r- n- i-a-u- -------------------------------------------------- kare wa watashitachi no tokoro ka hoteru ni imasu.

ಭಾಷೆಗಳನ್ನು ಅಂತರ್ಜಾಲದಲ್ಲಿ ಕಲಿಯುವುದು.

ಹೆಚ್ಚು ಹೆಚ್ಚು ಜನರು ಪರಭಾಷೆಗಳನ್ನು ಕಲಿಯುತ್ತಿದ್ದಾರೆ. ಅದಕ್ಕಾಗಿ ಹೆಚ್ಚು ಹೆಚ್ಚು ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ. ನೇರ ಕಲಿಕೆ ಸಂಪ್ರದಾಯಬದ್ಧ ಕಲಿಕೆಗಿಂತ ವಿಭಿನ್ನವಾಗಿರುತ್ತದೆ. ಅದು ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಬಳಕೆದಾರರು ಯಾವಾಗ ಕಲಿಯುವುದು ಎಂಬುದನ್ನು ಸ್ವತಃ ನಿರ್ಧರಿಸಬಹುದು. ಹಾಗೂ ಅವರು ತಮಗೆ ಬೇಕಾದ ವಿಷಯಗಳನ್ನ್ನು ಹುಡುಕಿಕೊಳ್ಳಬಹುದು. ಮತ್ತು ಒಂದು ದಿವಸದಲ್ಲಿ ಎಷ್ಟು ಕಲಿಯಬೇಕು ಎನ್ನುವುದನ್ನು ನಿಷ್ಕರ್ಷಿಸಬಹುದು. ನೇರ ಕಲಿಕೆಯಲ್ಲಿ ಬಳಕೆದಾರ ಅಂತರ್ದೃಷ್ಟಿಯ ಮೂಲಕ ಕಲಿಯಬೇಕು. ಅಂದರೆ ಅವರು ಹೊಸಭಾಷೆಯನ್ನು ಅತ್ಯಂತ ಸಹಜವಾದ ರೀತಿಯಲ್ಲಿ ಕಲಿಯಬೇಕು. ಅಂದರೆ ಅವರು ಚಿಕ್ಕವರಾಗಿದ್ದಾಗ ಅಥವಾ ಪರದೇಶದಲ್ಲಿ ರಜಾದಿನಗಳಲ್ಲಿ ಕಲಿತಂತೆ. ಅದಕ್ಕಾಗಿ ಬಳಕೆದಾರರು ತೋರ್ಕೆಯ ಸಂದರ್ಭಗಳಲ್ಲಿ ಕಲಿಯುತ್ತಾರೆ. ಅವರು ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಗ್ರಹಿಸುತ್ತಾರೆ. ಆ ಸಂದರ್ಭಗಳಲ್ಲಿ ಅವರು ಸ್ವತಃ ಚುರುಕಾಗಬೇಕು. ಹಲವು ಕಾರ್ಯಕ್ರಮಗಳಿಗೆ ನಿಸ್ತಂತು ಗ್ರಾಹಕ ಮತ್ತು ಧ್ವನಿವರ್ಧಕಗಳ ಅವಶ್ಯಕತೆ ಇರುತ್ತದೆ. ಅವುಗಳ ಸಹಾಯದಿಂದ ಒಬ್ಬರು ಮಾತೃಭಾಷಿಗಳೊಡನೆ ಸಂಭಾಷಿಸಬಹುದು. ತಮ್ಮ ಉಚ್ಛಾರಣೆಯನ್ನು ವಿಶ್ಲೇಷಿಸುವ ಅವಕಾಶವೂ ಇರುತ್ತದೆ. ಈ ರೀತಿಯಲ್ಲಿ ಕಲಿಯುವುವರು ತಮ್ಮನ್ನು ಸತತವಾಗಿ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಅವರು ತಮ್ಮದೆ ಸಮಾಜಗಳಲ್ಲಿ ಬೇರೆ ಸದಸ್ಯರೊಡನೆ ವಿನಿಮಯ ಮಾಡಿಕೊಳ್ಳಬಹುದು. ಅಂತರ್ಜಾಲ ಓಡಾಡುತ್ತಿರುವಾಗ ಕೂಡ ಕಲಿಯುವ ಅವಕಾಶ ಕಲ್ಪಿಸುತ್ತದೆ. ಅಂಕೀಯ ತಂತ್ರಗಳ ಮೂಲಕ ಮನುಷ್ಯ ಭಾಷೆಯನ್ನು ಎಲ್ಲಾ ಕಡೆಗೆ ಜೊತೆಯಲ್ಲಿ ಒಯ್ಯಬಹುದು. ನೇರ ಪಾಠ ಪ್ರವಚನಗಳು ಸಾಂಪ್ರದಾಯಿಕ ಪಾಠ ಪ್ರವಚನಗಳಿಗಿಂತ ಕೀಳಲ್ಲ. ಕಾರ್ಯಕ್ರಮಗಳನ್ನು ಉತ್ತಮವಾಗಿ ರೂಪಿಸಿದ್ದರೆ ಅವು ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಮುಖ್ಯವೆಂದರೆ ನೇರ ತರಗತಿಗಳು ಅತಿ ಹೆಚ್ಚು ಆಡಂಬರವಾಗಿ ಇರಬಾರದು. ಅತಿ ಹೆಚ್ಚಿನ ಉಜ್ಜೀವನ ಕಲಿಕೆಯ ವಸ್ತುವಿನಿಂದ ಗಮನವನ್ನು ಬೇರೆ ಕಡೆಗೆ ತಿರುಗಿಸಬಹುದು. ಮಿದುಳು ಪ್ರತಿಯೊಂದು ಪ್ರಚೋದನೆಯನ್ನು ಪರಿಷ್ಕರಿಸಬೇಕು. ತನ್ಮೂಲಕ ಜ್ಞಾಪಕಶಕ್ತಿ ತುಂಬಾ ಒತ್ತಡಕ್ಕೆ ಒಳಗಾಗಬಹುದು. ಅದ್ದರಿಂದ ಹಲವೊಮ್ಮೆ ಒಂದು ಪುಸ್ತಕದ ಜೊತೆ ಶಾಂತವಾಗಿ ಕಲಿಯುವುದು ಉತ್ತಮ. ಹಳೆಯದರ ಜೊತೆಗೆ ಹೊಸ ವಿಧಾನಗಳನ್ನು ಸೇರಿಸುವವರು ಶೀಘ್ರವಾಗಿ ಮುನ್ನಡೆ ಸಾಧಿಸುತ್ತಾರೆ.