ಪದಗುಚ್ಛ ಪುಸ್ತಕ

kn ಜೋಡಿ ಸಂಬಧಾವ್ಯಯಗಳು   »   ko 이중 접속사

೯೮ [ತೊಂಬತ್ತೆಂಟು]

ಜೋಡಿ ಸಂಬಧಾವ್ಯಯಗಳು

ಜೋಡಿ ಸಂಬಧಾವ್ಯಯಗಳು

98 [아흔여덟]

98 [aheun-yeodeolb]

이중 접속사

ijung jeobsogsa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಪ್ರಯಾಣ ತುಂಬಾ ಚೆನ್ನಾಗಿತ್ತು, ಆದರೆ ತುಂಬಾ ಆಯಾಸಕರ. 그--행- -름---만- -- 힘-었-요. 그 여__ 아______ 너_ 힘_____ 그 여-은 아-다-지-, 너- 힘-었-요- ----------------------- 그 여행은 아름다웠지만, 너무 힘들었어요. 0
ij--- -eobso--a i____ j________ i-u-g j-o-s-g-a --------------- ijung jeobsogsa
ರೈಲು ಗಾಡಿ ಸರಿಯಾದ ಸಮಯಕ್ಕೆ ಬಂತು, ಆದರೆ ತುಂಬಾ ಜನಜಂಗುಳಿ. 그 기-는-정각----만--너무 ---어-. 그 기__ 정__ 왔___ 너_ 꽉 찼___ 그 기-는 정-에 왔-만- 너- 꽉 찼-요- ------------------------ 그 기차는 정각에 왔지만, 너무 꽉 찼어요. 0
i-u-g-j--b-o-sa i____ j________ i-u-g j-o-s-g-a --------------- ijung jeobsogsa
ವಸತಿಗೃಹ ಸುಖಕರವಾಗಿತ್ತು, ಆದರೆ ತುಂಬಾ ದುಬಾರಿ. 그-호텔- -안했-----무 -쌌어-. 그 호__ 편_____ 너_ 비____ 그 호-은 편-했-만- 너- 비-어-. --------------------- 그 호텔은 편안했지만, 너무 비쌌어요. 0
g------h--n---un al--md-----jim-n, -eomu-h-md--l--o---eo-o. g__ y___________ a________________ n____ h_________________ g-u y-o-a-n---u- a-e-m-a-o-s-i-a-, n-o-u h-m-e-l-e-s---o-o- ----------------------------------------------------------- geu yeohaeng-eun aleumdawossjiman, neomu himdeul-eoss-eoyo.
ಅವನು ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಹೋಗುತ್ತಾನೆ. 그----나-기-- --거예-. 그_ 버__ 기__ 탈 거___ 그- 버-나 기-를 탈 거-요- ----------------- 그는 버스나 기차를 탈 거예요. 0
geu --oh-en------al-u-da-oss-----,--eom-----d-----os---oyo. g__ y___________ a________________ n____ h_________________ g-u y-o-a-n---u- a-e-m-a-o-s-i-a-, n-o-u h-m-e-l-e-s---o-o- ----------------------------------------------------------- geu yeohaeng-eun aleumdawossjiman, neomu himdeul-eoss-eoyo.
ಅವನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬರುತ್ತಾನೆ. 그- -늘 저녁이---일-아침에-- 거-요. 그_ 오_ 저___ 내_ 아__ 올 거___ 그- 오- 저-이- 내- 아-에 올 거-요- ------------------------ 그는 오늘 저녁이나 내일 아침에 올 거예요. 0
ge--y-o--e-----n --e-m--wo----m-n- -eom- -im---l-e-----oy-. g__ y___________ a________________ n____ h_________________ g-u y-o-a-n---u- a-e-m-a-o-s-i-a-, n-o-u h-m-e-l-e-s---o-o- ----------------------------------------------------------- geu yeohaeng-eun aleumdawossjiman, neomu himdeul-eoss-eoyo.
ಅವನು ನಮ್ಮ ಜೊತೆ ಅಥವಾ ವಸತಿ ಗೃಹದಲ್ಲಿ ಇರುತ್ತಾನೆ. 그는--리 집이- 호텔---- 거예-. 그_ 우_ 집__ 호__ 머_ 거___ 그- 우- 집-나 호-에 머- 거-요- --------------------- 그는 우리 집이나 호텔에 머물 거예요. 0
g-----c-an--n ----g-g---e---s--im-----eo-- ---ag-----s----o. g__ g________ j__________ w_________ n____ k____ c__________ g-u g-c-a-e-n j-o-g-g-g-e w-s-j-m-n- n-o-u k-w-g c-a-s-e-y-. ------------------------------------------------------------ geu gichaneun jeong-gag-e wassjiman, neomu kkwag chass-eoyo.
ಅವಳು ಸ್ಪಾನಿಷ್ ಅನ್ನು ಹಾಗೂ ಇಂಗ್ಲಿಷ್ ಅನ್ನು ಮಾತನಾಡುತ್ತಾಳೆ. 그-- -페인-뿐만-아-라 -어- 해요. 그__ 스_____ 아__ 영__ 해__ 그-는 스-인-뿐- 아-라 영-도 해-. ---------------------- 그녀는 스페인어뿐만 아니라 영어도 해요. 0
g-u gi-h---un--e-ng--a--e-wassj--an- -eom- --w-- chas----y-. g__ g________ j__________ w_________ n____ k____ c__________ g-u g-c-a-e-n j-o-g-g-g-e w-s-j-m-n- n-o-u k-w-g c-a-s-e-y-. ------------------------------------------------------------ geu gichaneun jeong-gag-e wassjiman, neomu kkwag chass-eoyo.
ಅವಳು ಮ್ಯಾಡ್ರಿಡ್ ನಲ್ಲಿ ಹಾಗೂ ಲಂಡನ್ ನಲ್ಲಿ ವಾಸವಾಗಿದ್ದಳು 그-는 -드---만--니--런던에도-살았--. 그__ 마_____ 아__ 런___ 살____ 그-는 마-리-뿐- 아-라 런-에- 살-어-. ------------------------- 그녀는 마드리드뿐만 아니라 런던에도 살았어요. 0
g-u gi--a--un ---ng-ga--e -a---i--n--n-omu k-w-- ------eo-o. g__ g________ j__________ w_________ n____ k____ c__________ g-u g-c-a-e-n j-o-g-g-g-e w-s-j-m-n- n-o-u k-w-g c-a-s-e-y-. ------------------------------------------------------------ geu gichaneun jeong-gag-e wassjiman, neomu kkwag chass-eoyo.
ಅವಳಿಗೆ ಸ್ಪೇನ್ ಹಾಗೂ ಇಂಗ್ಲೆಂಡ್ ಗೊತ್ತು. 그-는----뿐- -----국도--아-. 그__ 스____ 아__ 영__ 알___ 그-는 스-인-만 아-라 영-도 알-요- ---------------------- 그녀는 스페인뿐만 아니라 영국도 알아요. 0
g-u -ot-l---n p------nh-ess-i--n---eom--bi-sass-e-yo. g__ h________ p__________________ n____ b____________ g-u h-t-l-e-n p-e-n-a-h-e-s-i-a-, n-o-u b-s-a-s-e-y-. ----------------------------------------------------- geu hotel-eun pyeon-anhaessjiman, neomu bissass-eoyo.
ಅವನು ಕೇವಲ ದಡ್ಡ ಮಾತ್ರವಲ್ಲ, ಸೋಮಾರಿ ಕೂಡ. 그- -보-뿐- --라-게으-기까- -요. 그_ 바____ 아__ 게_____ 해__ 그- 바-일-만 아-라 게-르-까- 해-. ----------------------- 그는 바보일뿐만 아니라 게으르기까지 해요. 0
g-u-h-t-l-e-n pyeo----haessji-a-- n---u b--s--s--o-o. g__ h________ p__________________ n____ b____________ g-u h-t-l-e-n p-e-n-a-h-e-s-i-a-, n-o-u b-s-a-s-e-y-. ----------------------------------------------------- geu hotel-eun pyeon-anhaessjiman, neomu bissass-eoyo.
ಅವಳು ಕೇವಲ ಸುಂದರಿ ಮಾತ್ರವಲ್ಲ, ಜಾಣೆಯೂ ಸಹ. 그녀-----만-아니라---하-까----. 그__ 예___ 아__ 똑_____ 해__ 그-는 예-뿐- 아-라 똑-하-까- 해-. ----------------------- 그녀는 예쁠뿐만 아니라 똑똑하기까지 해요. 0
ge--h---l-e---py-o--a-hae-sj--an,----mu b-ssa-s-e-y-. g__ h________ p__________________ n____ b____________ g-u h-t-l-e-n p-e-n-a-h-e-s-i-a-, n-o-u b-s-a-s-e-y-. ----------------------------------------------------- geu hotel-eun pyeon-anhaessjiman, neomu bissass-eoyo.
ಅವಳು ಕೇವಲ ಜರ್ಮನ್ ಅಷ್ಟೆ ಅಲ್ಲದೆ ಫ್ರೆಂಚನ್ನೂ ಸಹ ಮಾತನಾಡುತ್ತಾಳೆ. 그-- ----할뿐--아-- 불-- -요. 그__ 독__ 할__ 아__ 불__ 해__ 그-는 독-를 할-만 아-라 불-도 해-. ----------------------- 그녀는 독어를 할뿐만 아니라 불어도 해요. 0
ge-ne-n -eo-eu-- g-c----ul-tal g-o-e--. g______ b_______ g________ t__ g_______ g-u-e-n b-o-e-n- g-c-a-e-l t-l g-o-e-o- --------------------------------------- geuneun beoseuna gichaleul tal geoyeyo.
ನನಗೆ ಪಿಯಾನೋ ಆಗಲಿ ಅಥವಾ ಗಿಟಾರ್ ಆಗಲಿ ನುಡಿಸಲು ಬರುವುದಿಲ್ಲ. 저는 -------니--기-- - -요. 저_ 피____ 아__ 기__ 못 쳐__ 저- 피-노-만 아-라 기-도 못 쳐-. ---------------------- 저는 피아노뿐만 아니라 기타도 못 쳐요. 0
geu-eu- ----e-na----ha--ul-t-- -eoye--. g______ b_______ g________ t__ g_______ g-u-e-n b-o-e-n- g-c-a-e-l t-l g-o-e-o- --------------------------------------- geuneun beoseuna gichaleul tal geoyeyo.
ನನಗೆ ವಾಲ್ಟ್ಝ ಆಗಲಿ ಅಥವಾ ಸಾಂಬ ಆಗಲಿ ಬರುವುದಿಲ್ಲ. 저는-왈--만 아니--삼---못-춰요. 저_ 왈___ 아__ 삼__ 못 춰__ 저- 왈-뿐- 아-라 삼-도 못 춰-. --------------------- 저는 왈츠뿐만 아니라 삼바도 못 춰요. 0
g--n-u- b-o-eun- g-cha-eu--t-l --oyeyo. g______ b_______ g________ t__ g_______ g-u-e-n b-o-e-n- g-c-a-e-l t-l g-o-e-o- --------------------------------------- geuneun beoseuna gichaleul tal geoyeyo.
ನನಗೆ ಸಂಗೀತ ನಾಟಕವಾಗಲಿ ಅಥವಾ ಬ್ಯಾಲೆ ಆಗಲಿ ಇಷ್ಟವಿಲ್ಲ. 저는-오---- --라-발-도 - 좋아--. 저_ 오____ 아__ 발__ 안 좋____ 저- 오-라-만 아-라 발-도 안 좋-해-. ------------------------ 저는 오페라뿐만 아니라 발레도 안 좋아해요. 0
ge-neu--o-eul j-ony-o--in--nae-- ac-i--e -l --o--y-. g______ o____ j___________ n____ a______ o_ g_______ g-u-e-n o-e-l j-o-y-o---n- n-e-l a-h-m-e o- g-o-e-o- ---------------------------------------------------- geuneun oneul jeonyeog-ina naeil achim-e ol geoyeyo.
ನೀನು ಎಷ್ಟು ಬೇಗ ಕೆಲಸ ಮಾಡುತ್ತೀಯೋ ಅಷ್ಟು ಬೇಗ ಮುಗಿಯುತ್ತದೆ. 당신- - 빨--일할수- 더 -리-끝- 거--. 당__ 더 빨_ 일___ 더 빨_ 끝_ 거___ 당-은 더 빨- 일-수- 더 빨- 끝- 거-요- -------------------------- 당신은 더 빨리 일할수록 더 빨리 끝낼 거예요. 0
g-une-n--ne-l -eon---g-i-- na-il --him-- ol -------. g______ o____ j___________ n____ a______ o_ g_______ g-u-e-n o-e-l j-o-y-o---n- n-e-l a-h-m-e o- g-o-e-o- ---------------------------------------------------- geuneun oneul jeonyeog-ina naeil achim-e ol geoyeyo.
ನೀನು ಎಷ್ಟು ಬೇಗ ಬರುತ್ತೀಯೋ ಅಷ್ಟು ಬೇಗ ಹೋಗಬಹುದು. 당신- 더--리---- ---리-- ---. 당__ 더 빨_ 올__ 더 빨_ 갈 거___ 당-은 더 빨- 올-록 더 빨- 갈 거-요- ------------------------ 당신은 더 빨리 올수록 더 빨리 갈 거예요. 0
g----un--neul-j-o-ye---ina -a-il -c--m---ol -eoy-y-. g______ o____ j___________ n____ a______ o_ g_______ g-u-e-n o-e-l j-o-y-o---n- n-e-l a-h-m-e o- g-o-e-o- ---------------------------------------------------- geuneun oneul jeonyeog-ina naeil achim-e ol geoyeyo.
ಮನುಷ್ಯ ಎಷ್ಟು ವಯಸ್ಕನಾಗುತ್ತಾನೋ ಅಷ್ಟು ಸಂತೃಪ್ತನಾಗುತ್ತಾನೆ. 사람은 더 -이가 들수-- 더 -안해-요. 사__ 더 나__ 들___ 더 편_____ 사-은 더 나-가 들-록- 더 편-해-요- ----------------------- 사람은 더 나이가 들수록, 더 편안해져요. 0
geuneun -li--ib--n- ho----e-m---u------eyo. g______ u__ j______ h______ m_____ g_______ g-u-e-n u-i j-b-i-a h-t-l-e m-o-u- g-o-e-o- ------------------------------------------- geuneun uli jib-ina hotel-e meomul geoyeyo.

ಭಾಷೆಗಳನ್ನು ಅಂತರ್ಜಾಲದಲ್ಲಿ ಕಲಿಯುವುದು.

ಹೆಚ್ಚು ಹೆಚ್ಚು ಜನರು ಪರಭಾಷೆಗಳನ್ನು ಕಲಿಯುತ್ತಿದ್ದಾರೆ. ಅದಕ್ಕಾಗಿ ಹೆಚ್ಚು ಹೆಚ್ಚು ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ. ನೇರ ಕಲಿಕೆ ಸಂಪ್ರದಾಯಬದ್ಧ ಕಲಿಕೆಗಿಂತ ವಿಭಿನ್ನವಾಗಿರುತ್ತದೆ. ಅದು ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಬಳಕೆದಾರರು ಯಾವಾಗ ಕಲಿಯುವುದು ಎಂಬುದನ್ನು ಸ್ವತಃ ನಿರ್ಧರಿಸಬಹುದು. ಹಾಗೂ ಅವರು ತಮಗೆ ಬೇಕಾದ ವಿಷಯಗಳನ್ನ್ನು ಹುಡುಕಿಕೊಳ್ಳಬಹುದು. ಮತ್ತು ಒಂದು ದಿವಸದಲ್ಲಿ ಎಷ್ಟು ಕಲಿಯಬೇಕು ಎನ್ನುವುದನ್ನು ನಿಷ್ಕರ್ಷಿಸಬಹುದು. ನೇರ ಕಲಿಕೆಯಲ್ಲಿ ಬಳಕೆದಾರ ಅಂತರ್ದೃಷ್ಟಿಯ ಮೂಲಕ ಕಲಿಯಬೇಕು. ಅಂದರೆ ಅವರು ಹೊಸಭಾಷೆಯನ್ನು ಅತ್ಯಂತ ಸಹಜವಾದ ರೀತಿಯಲ್ಲಿ ಕಲಿಯಬೇಕು. ಅಂದರೆ ಅವರು ಚಿಕ್ಕವರಾಗಿದ್ದಾಗ ಅಥವಾ ಪರದೇಶದಲ್ಲಿ ರಜಾದಿನಗಳಲ್ಲಿ ಕಲಿತಂತೆ. ಅದಕ್ಕಾಗಿ ಬಳಕೆದಾರರು ತೋರ್ಕೆಯ ಸಂದರ್ಭಗಳಲ್ಲಿ ಕಲಿಯುತ್ತಾರೆ. ಅವರು ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಗ್ರಹಿಸುತ್ತಾರೆ. ಆ ಸಂದರ್ಭಗಳಲ್ಲಿ ಅವರು ಸ್ವತಃ ಚುರುಕಾಗಬೇಕು. ಹಲವು ಕಾರ್ಯಕ್ರಮಗಳಿಗೆ ನಿಸ್ತಂತು ಗ್ರಾಹಕ ಮತ್ತು ಧ್ವನಿವರ್ಧಕಗಳ ಅವಶ್ಯಕತೆ ಇರುತ್ತದೆ. ಅವುಗಳ ಸಹಾಯದಿಂದ ಒಬ್ಬರು ಮಾತೃಭಾಷಿಗಳೊಡನೆ ಸಂಭಾಷಿಸಬಹುದು. ತಮ್ಮ ಉಚ್ಛಾರಣೆಯನ್ನು ವಿಶ್ಲೇಷಿಸುವ ಅವಕಾಶವೂ ಇರುತ್ತದೆ. ಈ ರೀತಿಯಲ್ಲಿ ಕಲಿಯುವುವರು ತಮ್ಮನ್ನು ಸತತವಾಗಿ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಅವರು ತಮ್ಮದೆ ಸಮಾಜಗಳಲ್ಲಿ ಬೇರೆ ಸದಸ್ಯರೊಡನೆ ವಿನಿಮಯ ಮಾಡಿಕೊಳ್ಳಬಹುದು. ಅಂತರ್ಜಾಲ ಓಡಾಡುತ್ತಿರುವಾಗ ಕೂಡ ಕಲಿಯುವ ಅವಕಾಶ ಕಲ್ಪಿಸುತ್ತದೆ. ಅಂಕೀಯ ತಂತ್ರಗಳ ಮೂಲಕ ಮನುಷ್ಯ ಭಾಷೆಯನ್ನು ಎಲ್ಲಾ ಕಡೆಗೆ ಜೊತೆಯಲ್ಲಿ ಒಯ್ಯಬಹುದು. ನೇರ ಪಾಠ ಪ್ರವಚನಗಳು ಸಾಂಪ್ರದಾಯಿಕ ಪಾಠ ಪ್ರವಚನಗಳಿಗಿಂತ ಕೀಳಲ್ಲ. ಕಾರ್ಯಕ್ರಮಗಳನ್ನು ಉತ್ತಮವಾಗಿ ರೂಪಿಸಿದ್ದರೆ ಅವು ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಮುಖ್ಯವೆಂದರೆ ನೇರ ತರಗತಿಗಳು ಅತಿ ಹೆಚ್ಚು ಆಡಂಬರವಾಗಿ ಇರಬಾರದು. ಅತಿ ಹೆಚ್ಚಿನ ಉಜ್ಜೀವನ ಕಲಿಕೆಯ ವಸ್ತುವಿನಿಂದ ಗಮನವನ್ನು ಬೇರೆ ಕಡೆಗೆ ತಿರುಗಿಸಬಹುದು. ಮಿದುಳು ಪ್ರತಿಯೊಂದು ಪ್ರಚೋದನೆಯನ್ನು ಪರಿಷ್ಕರಿಸಬೇಕು. ತನ್ಮೂಲಕ ಜ್ಞಾಪಕಶಕ್ತಿ ತುಂಬಾ ಒತ್ತಡಕ್ಕೆ ಒಳಗಾಗಬಹುದು. ಅದ್ದರಿಂದ ಹಲವೊಮ್ಮೆ ಒಂದು ಪುಸ್ತಕದ ಜೊತೆ ಶಾಂತವಾಗಿ ಕಲಿಯುವುದು ಉತ್ತಮ. ಹಳೆಯದರ ಜೊತೆಗೆ ಹೊಸ ವಿಧಾನಗಳನ್ನು ಸೇರಿಸುವವರು ಶೀಘ್ರವಾಗಿ ಮುನ್ನಡೆ ಸಾಧಿಸುತ್ತಾರೆ.