ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   fa ‫حالت اضافه‬

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

‫99 [نود و نه]‬

99 [navad-o-noh]

‫حالت اضافه‬

‫haalat ezaafeh‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. ‫گ--ه د----دخ--م‬ ‫____ د___ د_____ ‫-ر-ه د-س- د-ت-م- ----------------- ‫گربه دوست دخترم‬ 0
‫-o---- -oos- d-khta-----‬ ‫______ d____ d___________ ‫-o-b-h d-o-t d-k-t-r-m-‬- -------------------------- ‫gorbeh doost dokhtaram‬‬‬
ನನ್ನ ಸ್ನೇಹಿತನ ನಾಯಿ. ‫س- د-ست -سرم‬ ‫__ د___ پ____ ‫-گ د-س- پ-ر-‬ -------------- ‫سگ دوست پسرم‬ 0
‫s----oo-t-pesa--m‬‬‬ ‫___ d____ p_________ ‫-a- d-o-t p-s-r-m-‬- --------------------- ‫sag doost pesaram‬‬‬
ನನ್ನ ಮಕ್ಕಳ ಆಟಿಕೆಗಳು. ‫---اب---زی -چ-‌ه--م‬ ‫_____ ب___ ب_______ ‫-س-ا- ب-ز- ب-ه-ه-ی-‬ --------------------- ‫اسباب بازی بچه‌هایم‬ 0
‫asb----b--z- b-c-----aay--‬‬‬ ‫______ b____ b_______________ ‫-s-a-b b-a-i b-c-e---a-y-m-‬- ------------------------------ ‫asbaab baazi bacheh-haayam‬‬‬
ಅದು ನನ್ನ ಸಹೋದ್ಯೋಗಿಯ ಕೋಟು. ‫-ی---ال-و- ه---- -ن-ا-ت.‬ ‫___ پ_____ ه____ م_ ا____ ‫-ی- پ-ل-و- ه-ک-ر م- ا-ت-‬ -------------------------- ‫این پالتوی همکار من است.‬ 0
‫-- p-alt-i----k--- --n-as---‬‬ ‫__ p______ h______ m__ a______ ‫-n p-a-t-i h-m-a-r m-n a-t-‬-‬ ------------------------------- ‫in paaltoi hamkaar man ast.‬‬‬
ಅದು ನನ್ನ ಸಹೋದ್ಯೋಗಿಯ ಕಾರ್. ‫--- خودروی --ک-- -ز-)-م--است-‬ ‫___ خ_____ ه____ (___ م_ ا____ ‫-ی- خ-د-و- ه-ک-ر (-ن- م- ا-ت-‬ ------------------------------- ‫این خودروی همکار (زن) من است.‬ 0
‫-n k-od---i -a-k--r --a-- --n-----‬‬‬ ‫__ k_______ h______ (____ m__ a______ ‫-n k-o-r-o- h-m-a-r (-a-) m-n a-t-‬-‬ -------------------------------------- ‫in khodrooi hamkaar (zan) man ast.‬‬‬
ಅದು ನನ್ನ ಸಹೋದ್ಯೋಗಿಯ ಕೆಲಸ. ‫ای---ا--همک-ران م- ----‬ ‫___ ک__ ه______ م_ ا____ ‫-ی- ک-ر ه-ک-ر-ن م- ا-ت-‬ ------------------------- ‫این کار همکاران من است.‬ 0
‫-n -aar ---------- -a- --t-‬‬‬ ‫__ k___ h_________ m__ a______ ‫-n k-a- h-m-a-r-a- m-n a-t-‬-‬ ------------------------------- ‫in kaar hamkaaraan man ast.‬‬‬
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. ‫-کم----پیراه---ف-اده --ت---- -ده -س-).‬ ‫____ ی پ_____ ا_____ ا__ (__ ش__ ا_____ ‫-ک-ه ی پ-ر-ه- ا-ت-د- ا-ت (-م ش-ه ا-ت-.- ---------------------------------------- ‫دکمه ی پیراهن افتاده است (گم شده است).‬ 0
‫-----h i-pira-han--f-aadeh-a-t---- ---de--a---.-‬‬ ‫______ i p_______ o_______ a__ (__ s_____ a_______ ‫-o-m-h i p-r-a-a- o-t-a-e- a-t (-m s-o-e- a-t-.-‬- --------------------------------------------------- ‫dokmeh i piraahan oftaadeh ast (gm shodeh ast).‬‬‬
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. ‫کل-د -اراژ--- شده ا-ت.‬ ‫____ گ____ گ_ ش__ ا____ ‫-ل-د گ-ر-ژ گ- ش-ه ا-ت-‬ ------------------------ ‫کلید گاراژ گم شده است.‬ 0
‫klid--------- g---h---- as-.-‬‬ ‫____ g_______ g_ s_____ a______ ‫-l-d g-a-a-j- g- s-o-e- a-t-‬-‬ -------------------------------- ‫klid gaaraajh gm shodeh ast.‬‬‬
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. ‫---پ--تر--ئ-- خ--ب -س-.‬ ‫________ ر___ خ___ ا____ ‫-ا-پ-و-ر ر-ی- خ-ا- ا-ت-‬ ------------------------- ‫کامپیوتر رئیس خراب است.‬ 0
‫k-amp-o--r ra-- -ha---b-as-.--‬ ‫__________ r___ k______ a______ ‫-a-m-o-t-r r-i- k-a-a-b a-t-‬-‬ -------------------------------- ‫kaampooter rais kharaab ast.‬‬‬
ಆ ಹುಡುಗಿಯ ಹೆತ್ತವರು ಯಾರು? ‫---دین -خ---چه کس-ن--هست---‬ ‫______ د___ چ_ ک____ ه______ ‫-ا-د-ن د-ت- چ- ک-ا-ی ه-ت-د-‬ ----------------------------- ‫والدین دختر چه کسانی هستند؟‬ 0
‫vaaled-in--o-h--r --e -as-an--ha-t--d-‬‬‬ ‫_________ d______ c__ k______ h__________ ‫-a-l-d-i- d-k-t-r c-e k-s-a-i h-s-a-d-‬-‬ ------------------------------------------ ‫vaaledein dokhtar che kasaani hastand?‬‬‬
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? ‫چطو- ب- --نه---وا-د------ب--م؟‬ ‫____ ب_ خ___ ی و_____ ا_ ب_____ ‫-ط-ر ب- خ-ن- ی و-ل-ی- ا- ب-و-؟- -------------------------------- ‫چطور به خانه ی والدین او بروم؟‬ 0
‫-h-tor ---k--a-eh-- vaa----in oo-bera----‬-‬ ‫______ b_ k______ i v________ o_ b__________ ‫-h-t-r b- k-a-n-h i v-a-e-e-n o- b-r-v-m-‬-‬ --------------------------------------------- ‫chetor be khaaneh i vaaledein oo beravam?‬‬‬
ಮನೆ ರಸ್ತೆಯ ಕೊನೆಯಲ್ಲಿದೆ. ‫خ--- -ر انت-----یا-ان-ق-ا- د--د.‬ ‫____ د_ ا_____ خ_____ ق___ د_____ ‫-ا-ه د- ا-ت-ا- خ-ا-ا- ق-ا- د-ر-.- ---------------------------------- ‫خانه در انتهای خیابان قرار دارد.‬ 0
‫--aa-e- -ar ent----e-khi-aba-n-g-a--a- d----.‬-‬ ‫_______ d__ e_______ k________ g______ d________ ‫-h-a-e- d-r e-t-h-y- k-i-a-a-n g-a-a-r d-a-d-‬-‬ ------------------------------------------------- ‫khaaneh dar entehaye khiyabaan gharaar daard.‬‬‬
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? ‫---ت-- سوئ-س چ--ن-م---ر-؟‬ ‫______ س____ چ_ ن__ د_____ ‫-ا-ت-ت س-ئ-س چ- ن-م د-ر-؟- --------------------------- ‫پایتخت سوئیس چه نام دارد؟‬ 0
‫paa-takht-s-o-is c----a-m--aa--?--‬ ‫_________ s_____ c__ n___ d________ ‫-a-y-a-h- s-o-i- c-e n-a- d-a-d-‬-‬ ------------------------------------ ‫paaytakht sooiis che naam daard?‬‬‬
ಆ ಪುಸ್ತಕದ ಹೆಸರೇನು? ‫--وا----اب-چیست؟‬ ‫_____ ک___ چ_____ ‫-ن-ا- ک-ا- چ-س-؟- ------------------ ‫عنوان کتاب چیست؟‬ 0
‫--van -et-ab----st-‬-‬ ‫_____ k_____ c________ ‫-n-a- k-t-a- c-i-t-‬-‬ ----------------------- ‫onvan ketaab chist?‬‬‬
ಪಕ್ಕದ ಮನೆಯವರ ಮಕ್ಕಳ ಹೆಸರೇನು? ‫ا-م-ب-ه-ه-ی-----ی--چ-س--‬ ‫___ ب_____ ه_____ چ_____ ‫-س- ب-ه-ه-ی ه-س-ی- چ-س-؟- -------------------------- ‫اسم بچه‌های همسایه چیست؟‬ 0
‫-sm-b-ch-h-h---e ---sa-ye--ch--t?‬-‬ ‫___ b___________ h________ c________ ‫-s- b-c-e---a-y- h-m-a-y-h c-i-t-‬-‬ ------------------------------------- ‫esm bacheh-haaye hamsaayeh chist?‬‬‬
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? ‫ت-ط-ل-- مدرس--ی--چ--ها-چه مو---اس--‬ ‫_______ م____ ی ب____ چ_ م___ ا____ ‫-ع-ی-ا- م-ر-ه ی ب-ه-ه- چ- م-ق- ا-ت-‬ ------------------------------------- ‫تعطیلات مدرسه ی بچه‌ها چه موقع است؟‬ 0
‫-a-i-aa--m--r-seh-i -ac-e---a- --e m---e-a-t?--‬ ‫________ m_______ i b_________ c__ m____ a______ ‫-a-i-a-t m-d-e-e- i b-c-e---a- c-e m-g-e a-t-‬-‬ ------------------------------------------------- ‫tatilaat madreseh i bacheh-haa che moghe ast?‬‬‬
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? ‫سا----ی--- دکتر چ----ا--ا-ی --ت؟‬ ‫____ و____ د___ چ_ ز_______ ا____ ‫-ا-ت و-ز-ت د-ت- چ- ز-ا-ه-ی- ا-ت-‬ ---------------------------------- ‫ساعت ویزیت دکتر چه زمانهایی است؟‬ 0
‫-aaa--vizi------or-c-e------n-a----a-t---‬ ‫_____ v____ d_____ c__ z__________ a______ ‫-a-a- v-z-t d-k-o- c-e z-m-a-h-a-i a-t-‬-‬ ------------------------------------------- ‫saaat vizit doktor che zamaanhaayi ast?‬‬‬
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? ‫-اعا---ا-- م--ه-چه زمان----- --ت-‬ ‫_____ ک___ م___ چ_ ز___ ه___ ا____ ‫-ا-ا- ک-ر- م-ز- چ- ز-ا- ه-ی- ا-ت-‬ ----------------------------------- ‫ساعات کاری موزه چه زمان هایی است؟‬ 0
‫s--aat k-a-i -ooz---ch---am-an --ayi -st?-‬‬ ‫______ k____ m_____ c__ z_____ h____ a______ ‫-a-a-t k-a-i m-o-e- c-e z-m-a- h-a-i a-t-‬-‬ --------------------------------------------- ‫saaaat kaari moozeh che zamaan haayi ast?‬‬‬

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.