ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   ur ‫مضاف الیہ‬

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

‫99 [ننانوے]‬

ninanway

‫مضاف الیہ‬

muzaaf ilaihi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. ‫می-ی --ی-- کی -ل--‬ ‫____ س____ ک_ ب___ ‫-ی-ی س-ی-ی ک- ب-ّ-‬ -------------------- ‫میری سہیلی کی بلّی‬ 0
m-z--f i----i m_____ i_____ m-z-a- i-a-h- ------------- muzaaf ilaihi
ನನ್ನ ಸ್ನೇಹಿತನ ನಾಯಿ. ‫---- -و----ا--تّ-‬ ‫____ د___ ک_ ک___ ‫-ی-ے د-س- ک- ک-ّ-‬ ------------------- ‫میرے دوست کا کتّا‬ 0
mu-a---il---i m_____ i_____ m-z-a- i-a-h- ------------- muzaaf ilaihi
ನನ್ನ ಮಕ್ಕಳ ಆಟಿಕೆಗಳು. ‫--رے ب---- -- ک---ن-‬ ‫____ ب___ ک_ ک______ ‫-ی-ے ب-ّ-ں ک- ک-ل-ن-‬ ---------------------- ‫میرے بچّوں کے کھلونے‬ 0
m-ri--ah-li--i m___ s_____ k_ m-r- s-h-l- k- -------------- meri saheli ki
ಅದು ನನ್ನ ಸಹೋದ್ಯೋಗಿಯ ಕೋಟು. ‫یہ ---ے--اتھ-کا- ---- ---ے--- کوٹ ----‬ ‫__ م___ س___ ک__ ک___ و___ ک_ ک__ ہ_ -_ ‫-ہ م-ر- س-ت- ک-م ک-ن- و-ل- ک- ک-ٹ ہ- -- ---------------------------------------- ‫یہ میرے ساتھ کام کرنے والے کا کوٹ ہے -‬ 0
meri----el- ki m___ s_____ k_ m-r- s-h-l- k- -------------- meri saheli ki
ಅದು ನನ್ನ ಸಹೋದ್ಯೋಗಿಯ ಕಾರ್. ‫----یر- -ا-- کام--ر-- -الی -- گ-ڑ- -- -‬ ‫__ م___ س___ ک__ ک___ و___ ک_ گ___ ہ_ -_ ‫-ہ م-ر- س-ت- ک-م ک-ن- و-ل- ک- گ-ڑ- ہ- -- ----------------------------------------- ‫یہ میرے ساتھ کام کرنے والی کی گاڑی ہے -‬ 0
me-- s--e-i -i m___ s_____ k_ m-r- s-h-l- k- -------------- meri saheli ki
ಅದು ನನ್ನ ಸಹೋದ್ಯೋಗಿಯ ಕೆಲಸ. ‫ی- میرے س-ت--کا--ک--ے--ا-وں--ا-ک-م-----‬ ‫__ م___ س___ ک__ ک___ و____ ک_ ک__ ہ_ -_ ‫-ہ م-ر- س-ت- ک-م ک-ن- و-ل-ں ک- ک-م ہ- -- ----------------------------------------- ‫یہ میرے ساتھ کام کرنے والوں کا کام ہے -‬ 0
mer--d-s---a m___ d___ k_ m-r- d-s- k- ------------ mere dost ka
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. ‫--یض-کا-بٹ--ٹ-ٹ -یا ہ- -‬ ‫____ ک_ ب__ ٹ__ گ__ ہ_ -_ ‫-م-ض ک- ب-ن ٹ-ٹ گ-ا ہ- -- -------------------------- ‫قمیض کا بٹن ٹوٹ گیا ہے -‬ 0
me------t--a m___ d___ k_ m-r- d-s- k- ------------ mere dost ka
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. ‫-ی-ا----------غ-ئب ہ- -‬ ‫_____ ک_ چ___ غ___ ہ_ -_ ‫-ی-ا- ک- چ-ب- غ-ئ- ہ- -- ------------------------- ‫گیراج کی چابی غائب ہے -‬ 0
m-------t-ka m___ d___ k_ m-r- d-s- k- ------------ mere dost ka
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. ‫-اس-کا کمپی------اب-ہے -‬ ‫___ ک_ ک______ خ___ ہ_ -_ ‫-ا- ک- ک-پ-و-ر خ-ا- ہ- -- -------------------------- ‫باس کا کمپیوٹر خراب ہے -‬ 0
m-r---a---n -e-k-i-onay m___ b_____ k_ k_______ m-r- b-c-o- k- k-i-o-a- ----------------------- mere bachon ke khilonay
ಆ ಹುಡುಗಿಯ ಹೆತ್ತವರು ಯಾರು? ‫ا- -ڑک--کے -ا-دین--و- ہی- -‬ ‫__ ل___ ک_ و_____ ک__ ہ__ ؟_ ‫-س ل-ک- ک- و-ل-ی- ک-ن ہ-ں ؟- ----------------------------- ‫اس لڑکی کے والدین کون ہیں ؟‬ 0
m--e----h-n ke-k-ilonay m___ b_____ k_ k_______ m-r- b-c-o- k- k-i-o-a- ----------------------- mere bachon ke khilonay
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? ‫می---پ--ے -ا-دین-کے---- ک--ے آ-ں----؟‬ ‫___ آ_ ک_ و_____ ک_ گ__ ک___ آ__ گ_ ؟_ ‫-ی- آ- ک- و-ل-ی- ک- گ-ر ک-س- آ-ں گ- ؟- --------------------------------------- ‫میں آپ کے والدین کے گھر کیسے آؤں گا ؟‬ 0
m--e b---on -e--------y m___ b_____ k_ k_______ m-r- b-c-o- k- k-i-o-a- ----------------------- mere bachon ke khilonay
ಮನೆ ರಸ್ತೆಯ ಕೊನೆಯಲ್ಲಿದೆ. ‫----س-- ک- آ-ر -یں وا-ع-ہے--‬ ‫___ س__ ک_ آ__ م__ و___ ہ_ -_ ‫-ھ- س-ک ک- آ-ر م-ں و-ق- ہ- -- ------------------------------ ‫گھر سڑک کے آخر میں واقع ہے -‬ 0
yeh-m--- s-th-k--m-k---- walay-k---o---ha--- y__ m___ s___ k___ k____ w____ k_ c___ h__ - y-h m-r- s-t- k-a- k-r-e w-l-y k- c-a- h-i - -------------------------------------------- yeh mere sath kaam karne walay ka coat hai -
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? ‫-وئٹزر-ل--ڈ ک- د---لخل--ہ-کا---- -ا- -- -‬ ‫______ ل___ ک_ د_________ ک_ ک__ ن__ ہ_ ؟_ ‫-و-ٹ-ر ل-ن- ک- د-ر-ل-ل-ف- ک- ک-ا ن-م ہ- ؟- ------------------------------------------- ‫سوئٹزر لینڈ کے دارالخلافہ کا کیا نام ہے ؟‬ 0
y----ere-s--h-kaam k-rn- -al-- k- -oa- --- - y__ m___ s___ k___ k____ w____ k_ c___ h__ - y-h m-r- s-t- k-a- k-r-e w-l-y k- c-a- h-i - -------------------------------------------- yeh mere sath kaam karne walay ka coat hai -
ಆ ಪುಸ್ತಕದ ಹೆಸರೇನು? ‫ا--کت-ب--ا-ع-و-ن ک-- ہ---‬ ‫__ ک___ ک_ ع____ ک__ ہ_ ؟_ ‫-س ک-ا- ک- ع-و-ن ک-ا ہ- ؟- --------------------------- ‫اس کتاب کا عنوان کیا ہے ؟‬ 0
yeh m-r- s-------m -a--e-wal-- ka----t --i - y__ m___ s___ k___ k____ w____ k_ c___ h__ - y-h m-r- s-t- k-a- k-r-e w-l-y k- c-a- h-i - -------------------------------------------- yeh mere sath kaam karne walay ka coat hai -
ಪಕ್ಕದ ಮನೆಯವರ ಮಕ್ಕಳ ಹೆಸರೇನು? ‫----ی-ں-کے-----ں -- ----------- ؟‬ ‫_______ ک_ ب___ ک_ ک__ ن__ ہ__ ؟_ ‫-ڑ-س-و- ک- ب-ّ-ں ک- ک-ا ن-م ہ-ں ؟- ----------------------------------- ‫پڑوسیوں کے بچّوں کے کیا نام ہیں ؟‬ 0
ye- -----sath --a----r-e---l- k- ---ri------ y__ m___ s___ k___ k____ w___ k_ g____ h__ - y-h m-r- s-t- k-a- k-r-e w-l- k- g-a-i h-i - -------------------------------------------- yeh mere sath kaam karne wali ki gaari hai -
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? ‫-چ--ں--ے --ک----ی-چ-ٹ--ں کب--یں-؟‬ ‫____ ک_ ا____ ک_ چ_____ ک_ ہ__ ؟_ ‫-چ-و- ک- ا-ک-ل ک- چ-ٹ-ا- ک- ہ-ں ؟- ----------------------------------- ‫بچّوں کے اسکول کی چھٹیاں کب ہیں ؟‬ 0
y-h-mere-sa----a-m k-rn-----i--i-----i ha--- y__ m___ s___ k___ k____ w___ k_ g____ h__ - y-h m-r- s-t- k-a- k-r-e w-l- k- g-a-i h-i - -------------------------------------------- yeh mere sath kaam karne wali ki gaari hai -
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? ‫ڈاک-- -ے م-ن- -- و---ک----ے -‬ ‫_____ س_ م___ ک_ و__ ک__ ہ_ ؟_ ‫-ا-ٹ- س- م-ن- ک- و-ت ک-ا ہ- ؟- ------------------------------- ‫ڈاکٹر سے ملنے کا وقت کیا ہے ؟‬ 0
yeh-m-re-sa-h-k--m--a--e-w--i ki-g-ar- -ai-- y__ m___ s___ k___ k____ w___ k_ g____ h__ - y-h m-r- s-t- k-a- k-r-e w-l- k- g-a-i h-i - -------------------------------------------- yeh mere sath kaam karne wali ki gaari hai -
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? ‫م-و-یم کے ک-ل--------- -ی--ہے -‬ ‫______ ک_ ک____ ک_ و__ ک__ ہ_ ؟_ ‫-ی-ز-م ک- ک-ل-ے ک- و-ت ک-ا ہ- ؟- --------------------------------- ‫میوزیم کے کھلنے کا وقت کیا ہے ؟‬ 0
y---m-re----- -aa- --r-e ----------aam --i - y__ m___ s___ k___ k____ w____ k_ k___ h__ - y-h m-r- s-t- k-a- k-r-e w-l-n k- k-a- h-i - -------------------------------------------- yeh mere sath kaam karne walon ka kaam hai -

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.