ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   am አድናቆት

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [መቶ]

100 [መቶ]

አድናቆት

tewisake gisi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. የተደረገ/---ከ-ወ- –--ልተ--ወ- --- ያ-ለ-) የ_____ የ_____ – ያ______ (__ ያ____ የ-ደ-ገ- የ-ከ-ወ- – ያ-ተ-ና-ነ (-ና ያ-ለ-) --------------------------------- የተደረገ/ የተከናወነ – ያልተከናወነ (ገና ያላለቀ) 0
tewis--- --si t_______ g___ t-w-s-k- g-s- ------------- tewisake gisi
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? ከ----ፊት----- ነበ-? ከ__ በ__ በ___ ነ___ ከ-ህ በ-ት በ-ሊ- ነ-ሩ- ----------------- ከዚህ በፊት በርሊን ነበሩ? 0
t-w--ake--i-i t_______ g___ t-w-s-k- g-s- ------------- tewisake gisi
ಇಲ್ಲ, ಇನ್ನೂ ಇಲ್ಲ. አያ- - ገ- አ-ሄድኩም አ__ ፤ ገ_ አ_____ አ-ይ ፤ ገ- አ-ሄ-ኩ- --------------- አያይ ፤ ገና አልሄድኩም 0
y---dere-e/ ----k--a-e---– y-l--ek-----ne (-ena-y--al--’-) y__________ y___________ – y_____________ (____ y_________ y-t-d-r-g-/ y-t-k-n-w-n- – y-l-t-k-n-w-n- (-e-a y-l-l-k-e- ---------------------------------------------------------- yetederege/ yetekenawene – yalitekenawene (gena yalalek’e)
ಯಾರಾದರು - ಯಾರೂ ಇಲ್ಲ. አን- -- ----ም አ__ ሰ_ – ማ__ አ-ድ ሰ- – ማ-ም ------------ አንድ ሰው – ማንም 0
yeted-r-ge/-y----en----e – -ali------we-- -g--a y-l---k’-) y__________ y___________ – y_____________ (____ y_________ y-t-d-r-g-/ y-t-k-n-w-n- – y-l-t-k-n-w-n- (-e-a y-l-l-k-e- ---------------------------------------------------------- yetederege/ yetekenawene – yalitekenawene (gena yalalek’e)
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? እሚ--ቀ- ሰ------ዚህ? እ_____ ሰ_ አ_ እ___ እ-ያ-ቀ- ሰ- አ- እ-ህ- ----------------- እሚያውቀው ሰው አለ እዚህ? 0
y--e-e--ge/--e---en----e –-yal-tek-nawene --ena -al---k-e) y__________ y___________ – y_____________ (____ y_________ y-t-d-r-g-/ y-t-k-n-w-n- – y-l-t-k-n-w-n- (-e-a y-l-l-k-e- ---------------------------------------------------------- yetederege/ yetekenawene – yalitekenawene (gena yalalek’e)
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. አ-ይ---ማንን- አ---ም አ__ ፤ ማ___ አ____ አ-ይ ፤ ማ-ን- አ-ው-ም ---------------- አያይ ፤ ማንንም አላውቅም 0
k-z-h--be---i----il-ni--e-eru? k_____ b_____ b_______ n______ k-z-h- b-f-t- b-r-l-n- n-b-r-? ------------------------------ kezīhi befīti berilīni neberu?
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . ተ-ማ--–-በቃ/---ሪ አ-ስ-ልግም ተ___ – በ______ አ______ ተ-ማ- – በ-/-ጨ-ሪ አ-ስ-ል-ም ---------------------- ተጨማሪ – በቃ/ተጨማሪ አያስፈልግም 0
ke--h----fī-- b-----ni ne----? k_____ b_____ b_______ n______ k-z-h- b-f-t- b-r-l-n- n-b-r-? ------------------------------ kezīhi befīti berilīni neberu?
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? ተጨ----ጅ--ጊዜ-ይቀ-ጣ-? ተ___ ረ__ ጊ_ ይ_____ ተ-ማ- ረ-ም ጊ- ይ-መ-ሉ- ------------------ ተጨማሪ ረጅም ጊዜ ይቀመጣሉ? 0
ke--hi b---ti--e-i-īni--eb---? k_____ b_____ b_______ n______ k-z-h- b-f-t- b-r-l-n- n-b-r-? ------------------------------ kezīhi befīti berilīni neberu?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. ኣይ-፤-ተ--ሪ አል--ጥ-። ኣ_ ፤ ተ___ አ______ ኣ- ፤ ተ-ማ- አ-ቀ-ጥ-። ----------------- ኣይ ፤ ተጨማሪ አልቀመጥም። 0
āy-y- ; g-na -l-h-d-k--i ā____ ; g___ ā__________ ā-a-i ; g-n- ā-i-ē-i-u-i ------------------------ āyayi ; gena ālihēdikumi
ಇನ್ನೂ ಏನಾದರೋ – ಇನ್ನು ಏನು ಬೇಡ. ሌ---ገ- - --ም ነገር ሌ_ ነ__ – ም__ ነ__ ሌ- ነ-ር – ም-ም ነ-ር ---------------- ሌላ ነገር – ምንም ነገር 0
ā-a-- - g-n- ā-i---i--mi ā____ ; g___ ā__________ ā-a-i ; g-n- ā-i-ē-i-u-i ------------------------ āyayi ; gena ālihēdikumi
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? ሌላ--ገ- መጠ-ት-ይ--ጋ-? ሌ_ ነ__ መ___ ይ_____ ሌ- ነ-ር መ-ጣ- ይ-ል-ሉ- ------------------ ሌላ ነገር መጠጣት ይፈልጋሉ? 0
āyayi-; ge-a --ihēdi---i ā____ ; g___ ā__________ ā-a-i ; g-n- ā-i-ē-i-u-i ------------------------ āyayi ; gena ālihēdikumi
ಇಲ್ಲ, ನನಗೆ ಇನ್ನು ಏನು ಬೇಡ. አ-- ----- ነገር------ም አ__ ፤ ም__ ነ__ አ_____ አ-ይ ፤ ም-ም ነ-ር አ-ፈ-ግ- -------------------- አያይ ፤ ምንም ነገር አልፈልግም 0
ā---i--e---– ma-i-i ā____ s___ – m_____ ā-i-i s-w- – m-n-m- ------------------- ānidi sewi – manimi
ಆಗಲೆ ಏನಾದರು - ಇನ್ನೂ ಏನಿಲ್ಲ. የተ-ና-- ነገር-–--ንም-ያ--ከና-ነ የ_____ ነ__ – ም__ ያ______ የ-ከ-ወ- ነ-ር – ም-ም ያ-ተ-ና-ነ ------------------------ የተከናወነ ነገር – ምንም ያልተከናወነ 0
ānid--se-- - -a-i-i ā____ s___ – m_____ ā-i-i s-w- – m-n-m- ------------------- ānidi sewi – manimi
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? የሆ- ነ-ር ተመግ-ዋል? የ__ ነ__ ተ______ የ-ነ ነ-ር ተ-ግ-ዋ-? --------------- የሆነ ነገር ተመግበዋል? 0
ān--i s--- –-ma--mi ā____ s___ – m_____ ā-i-i s-w- – m-n-m- ------------------- ānidi sewi – manimi
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. አያይ ፤ ገ- -ልበ--ም። አ__ ፤ ገ_ አ______ አ-ይ ፤ ገ- አ-በ-ሁ-። ---------------- አያይ ፤ ገና አልበላሁም። 0
im--a-ik’-wi--ewi -l- -z--i? i___________ s___ ā__ i_____ i-ī-a-i-’-w- s-w- ā-e i-ī-i- ---------------------------- imīyawik’ewi sewi āle izīhi?
ಇನ್ನು ಯಾರಾದರು? ಇನ್ಯಾರು ಇಲ್ಲ. ሌ- -ው-– -----ው ሌ_ ሰ_ – ማ__ ሰ_ ሌ- ሰ- – ማ-ም ሰ- -------------- ሌላ ሰው – ማንም ሰው 0
im--a--k’----s--i --- -z-h-? i___________ s___ ā__ i_____ i-ī-a-i-’-w- s-w- ā-e i-ī-i- ---------------------------- imīyawik’ewi sewi āle izīhi?
ಇನ್ನೂ ಯಾರಿಗಾದರು ಕಾಫಿ ಬೇಕಾ? ተ--- ሌላ-ቡና-መጠጣት-የ--ል-? ተ___ ሌ_ ቡ_ መ___ የ_____ ተ-ማ- ሌ- ቡ- መ-ጣ- የ-ፈ-ግ- ---------------------- ተጨማሪ ሌላ ቡና መጠጣት የሚፈልግ? 0
i--y-wi-’-w- sew--ā-e izī--? i___________ s___ ā__ i_____ i-ī-a-i-’-w- s-w- ā-e i-ī-i- ---------------------------- imīyawik’ewi sewi āle izīhi?
ಇಲ್ಲ, ಯಾರಿಗೂ ಬೇಡ. አ-ይ --ማ---የ-ም አ__ ፤ ማ__ የ__ አ-ይ ፤ ማ-ም የ-ም ------------- አያይ ፤ ማንም የለም 0
āy----;---ninimi-āla---’-mi ā____ ; m_______ ā_________ ā-a-i ; m-n-n-m- ā-a-i-’-m- --------------------------- āyayi ; maninimi ālawik’imi

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...