ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   bg Наречия

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [сто]

100 [sto]

Наречия

Narechiya

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. в--е – о-- -е в___ – о__ н_ в-ч- – о-е н- ------------- вече – още не 0
Na--ch--a N________ N-r-c-i-a --------- Narechiya
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? Б--и -и ----в--е в Бе-ли-? Б___ л_ с__ в___ в Б______ Б-л- л- с-е в-ч- в Б-р-и-? -------------------------- Били ли сте вече в Берлин? 0
N-r-c-iya N________ N-r-c-i-a --------- Narechiya
ಇಲ್ಲ, ಇನ್ನೂ ಇಲ್ಲ. Н---още-не. Н__ о__ н__ Н-, о-е н-. ----------- Не, още не. 0
v---- - --hch- ne v____ – o_____ n_ v-c-e – o-h-h- n- ----------------- veche – oshche ne
ಯಾರಾದರು - ಯಾರೂ ಇಲ್ಲ. н-к-й-– н-к-й н____ – н____ н-к-й – н-к-й ------------- някой – никой 0
ve-h--–-o-h--- ne v____ – o_____ n_ v-c-e – o-h-h- n- ----------------- veche – oshche ne
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? По-на-а-- ли -----о т-к? П________ л_ н_____ т___ П-з-а-а-е л- н-к-г- т-к- ------------------------ Познавате ли някого тук? 0
v-c-e-–--sh-he ne v____ – o_____ n_ v-c-e – o-h-h- n- ----------------- veche – oshche ne
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. Не- не п-зна--- н---го-т--. Н__ н_ п_______ н_____ т___ Н-, н- п-з-а-а- н-к-г- т-к- --------------------------- Не, не познавам никого тук. 0
Bil--li-st--v-ch--v-Ber-in? B___ l_ s__ v____ v B______ B-l- l- s-e v-c-e v B-r-i-? --------------------------- Bili li ste veche v Berlin?
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . ощ- - --ма о__ – н___ о-е – н-м- ---------- още – няма 0
B-li--i-ste -e-h--v Be--in? B___ l_ s__ v____ v B______ B-l- l- s-e v-c-e v B-r-i-? --------------------------- Bili li ste veche v Berlin?
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? Ще-о-тане-- ли о-е-дъ--- -ук? Щ_ о_______ л_ о__ д____ т___ Щ- о-т-н-т- л- о-е д-л-о т-к- ----------------------------- Ще останете ли още дълго тук? 0
Bili ---s----e-he v Berli-? B___ l_ s__ v____ v B______ B-l- l- s-e v-c-e v B-r-i-? --------------------------- Bili li ste veche v Berlin?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. Не,-няма-д--ос-ана д--го -у-. Н__ н___ д_ о_____ д____ т___ Н-, н-м- д- о-т-н- д-л-о т-к- ----------------------------- Не, няма да остана дълго тук. 0
Ne----h-h--ne. N__ o_____ n__ N-, o-h-h- n-. -------------- Ne, oshche ne.
ಇನ್ನೂ ಏನಾದರೋ – ಇನ್ನು ಏನು ಬೇಡ. ощ- --що-– -и---п----е о__ н___ – н___ п_____ о-е н-щ- – н-щ- п-в-ч- ---------------------- още нещо – нищо повече 0
N-, ---che --. N__ o_____ n__ N-, o-h-h- n-. -------------- Ne, oshche ne.
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? Жела-те--и ощ--нещо-за-пи--е? Ж______ л_ о__ н___ з_ п_____ Ж-л-е-е л- о-е н-щ- з- п-е-е- ----------------------------- Желаете ли още нещо за пиене? 0
N-,-o---h- -e. N__ o_____ n__ N-, o-h-h- n-. -------------- Ne, oshche ne.
ಇಲ್ಲ, ನನಗೆ ಇನ್ನು ಏನು ಬೇಡ. Не---е ж---я--ищо по-еч-. Н__ н_ ж____ н___ п______ Н-, н- ж-л-я н-щ- п-в-ч-. ------------------------- Не, не желая нищо повече. 0
n--koy –---k-y n_____ – n____ n-a-o- – n-k-y -------------- nyakoy – nikoy
ಆಗಲೆ ಏನಾದರು - ಇನ್ನೂ ಏನಿಲ್ಲ. в--е-н----– ------що в___ н___ – о__ н___ в-ч- н-щ- – о-е н-щ- -------------------- вече нещо – още нищо 0
nya--y –--ikoy n_____ – n____ n-a-o- – n-k-y -------------- nyakoy – nikoy
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? Яд-х-е -и-в--е--ещо? Я_____ л_ в___ н____ Я-о-т- л- в-ч- н-щ-? -------------------- Ядохте ли вече нещо? 0
ny-k-- - -ik-y n_____ – n____ n-a-o- – n-k-y -------------- nyakoy – nikoy
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. Не--о-е-н--- ---с-- --. Н__ о__ н___ н_ с__ я__ Н-, о-е н-щ- н- с-м я-. ----------------------- Не, още нищо не съм ял. 0
Po---v--e li ------o--u-? P________ l_ n______ t___ P-z-a-a-e l- n-a-o-o t-k- ------------------------- Poznavate li nyakogo tuk?
ಇನ್ನು ಯಾರಾದರು? ಇನ್ಯಾರು ಇಲ್ಲ. о---н---й-–-н-ко- ---е-е о__ н____ – н____ п_____ о-е н-к-й – н-к-й п-в-ч- ------------------------ още някой – никой повече 0
P------te--i -y----o-tuk? P________ l_ n______ t___ P-z-a-a-e l- n-a-o-o t-k- ------------------------- Poznavate li nyakogo tuk?
ಇನ್ನೂ ಯಾರಿಗಾದರು ಕಾಫಿ ಬೇಕಾ? Ж-л-- -и--ще--яко--ка--? Ж____ л_ о__ н____ к____ Ж-л-е л- о-е н-к-й к-ф-? ------------------------ Желае ли още някой кафе? 0
P-z--vat---i--y---g--tuk? P________ l_ n______ t___ P-z-a-a-e l- n-a-o-o t-k- ------------------------- Poznavate li nyakogo tuk?
ಇಲ್ಲ, ಯಾರಿಗೂ ಬೇಡ. Н-,-н---й. Н__ н_____ Н-, н-к-й- ---------- Не, никой. 0
N-, ---p-zn---- n-k-go---k. N__ n_ p_______ n_____ t___ N-, n- p-z-a-a- n-k-g- t-k- --------------------------- Ne, ne poznavam nikogo tuk.

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...