ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   pa ਕਿਰਿਆ ਵਿਸ਼ੇਸ਼ਣ

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [ਇੱਕ ਸੌ]

100 [Ika sau]

ਕਿਰਿਆ ਵਿਸ਼ੇਸ਼ਣ

kiri'ā viśēśaṇa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. ਪਹਿ-ਾਂ ਹ--- -ੁ--ਤ---ਕਦੇ ਨ-ੀਂ। ਪ__ ਹੀ – ਹੁ_ ਤੱ_ ਕ_ ਨ__ ਪ-ਿ-ਾ- ਹ- – ਹ-ਣ ਤ-ਕ ਕ-ੇ ਨ-ੀ-। ----------------------------- ਪਹਿਲਾਂ ਹੀ – ਹੁਣ ਤੱਕ ਕਦੇ ਨਹੀਂ। 0
pahi-āṁ h-------- ta-- k-dē -a-ī-. p______ h_ – h___ t___ k___ n_____ p-h-l-ṁ h- – h-ṇ- t-k- k-d- n-h-ṁ- ---------------------------------- pahilāṁ hī – huṇa taka kadē nahīṁ.
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? ਕ- --ਸ-ਂ ਪਹ------- -ਰ-ਿ- --- ਹ-? ਕੀ ਤੁ_ ਪ__ ਵੀ ਬ___ ਆਂ_ ਹੋ_ ਕ- ਤ-ਸ-ਂ ਪ-ਿ-ਾ- ਵ- ਬ-ਲ-ਨ ਆ-ਏ ਹ-? -------------------------------- ਕੀ ਤੁਸੀਂ ਪਹਿਲਾਂ ਵੀ ਬਰਲਿਨ ਆਂਏ ਹੋ? 0
pah-l-ṁ--ī – hu-a--aka-kadē----ī-. p______ h_ – h___ t___ k___ n_____ p-h-l-ṁ h- – h-ṇ- t-k- k-d- n-h-ṁ- ---------------------------------- pahilāṁ hī – huṇa taka kadē nahīṁ.
ಇಲ್ಲ, ಇನ್ನೂ ಇಲ್ಲ. ਨਹੀ----ੇ-ਤ---ਨਹ--। ਨ____ ਤੱ_ ਨ__ ਨ-ੀ-,-ਜ- ਤ-ਕ ਨ-ੀ-। ------------------ ਨਹੀਂ,ਅਜੇ ਤੱਕ ਨਹੀਂ। 0
p-hi-ā- h- ----ṇ--ta-----dē-n-hī-. p______ h_ – h___ t___ k___ n_____ p-h-l-ṁ h- – h-ṇ- t-k- k-d- n-h-ṁ- ---------------------------------- pahilāṁ hī – huṇa taka kadē nahīṁ.
ಯಾರಾದರು - ಯಾರೂ ಇಲ್ಲ. ਕ-----ੂ--–-ਿ-ੇ -----ਹ-ਂ। ਕਿ_ ਨੂੰ –__ ਨੂੰ ਨ__ ਕ-ਸ- ਨ-ੰ –-ਿ-ੇ ਨ-ੰ ਨ-ੀ-। ------------------------ ਕਿਸੇ ਨੂੰ –ਕਿਸੇ ਨੂੰ ਨਹੀਂ। 0
Kī--u--ṁ pah-lāṁ -ī----a--n---ṁē---? K_ t____ p______ v_ b_______ ā__ h__ K- t-s-ṁ p-h-l-ṁ v- b-r-l-n- ā-ē h-? ------------------------------------ Kī tusīṁ pahilāṁ vī baralina āṁē hō?
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? ਕੀ ਤੁਸ-----ਥ------ --ੰ-ਜ-ਣਦ---ੋ? ਕੀ ਤੁ_ ਇੱ_ ਕਿ_ ਨੂੰ ਜਾ__ ਹੋ_ ਕ- ਤ-ਸ-ਂ ਇ-ਥ- ਕ-ਸ- ਨ-ੰ ਜ-ਣ-ੇ ਹ-? -------------------------------- ਕੀ ਤੁਸੀਂ ਇੱਥੇ ਕਿਸੇ ਨੂੰ ਜਾਣਦੇ ਹੋ? 0
Kī tusīṁ------āṁ--ī ---a-ina āṁē-hō? K_ t____ p______ v_ b_______ ā__ h__ K- t-s-ṁ p-h-l-ṁ v- b-r-l-n- ā-ē h-? ------------------------------------ Kī tusīṁ pahilāṁ vī baralina āṁē hō?
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. ਨ----ਮੈਂ-ਇੱਥ- ਕ------ੰ --ੀ- ਜਾ-ਦਾ----ਾਣ-ੀ। ਨ___ ਇੱ_ ਕਿ_ ਨੂੰ ਨ_ ਜਾ__ / ਜਾ___ ਨ-ੀ-,-ੈ- ਇ-ਥ- ਕ-ਸ- ਨ-ੰ ਨ-ੀ- ਜ-ਣ-ਾ / ਜ-ਣ-ੀ- ------------------------------------------ ਨਹੀਂ,ਮੈਂ ਇੱਥੇ ਕਿਸੇ ਨੂੰ ਨਹੀਂ ਜਾਣਦਾ / ਜਾਣਦੀ। 0
K--tu-īṁ---h-l-ṁ-vī bar--i---ā-ē--ō? K_ t____ p______ v_ b_______ ā__ h__ K- t-s-ṁ p-h-l-ṁ v- b-r-l-n- ā-ē h-? ------------------------------------ Kī tusīṁ pahilāṁ vī baralina āṁē hō?
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . ਹੋਰ – ਹ---ਨਹ-ਂ। ਹੋ_ – ਹੋ_ ਨ__ ਹ-ਰ – ਹ-ਰ ਨ-ੀ-। --------------- ਹੋਰ – ਹੋਰ ਨਹੀਂ। 0
Na---,ajē------n-h-ṁ. N________ t___ n_____ N-h-ṁ-a-ē t-k- n-h-ṁ- --------------------- Nahīṁ,ajē taka nahīṁ.
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? ਕੀ--ੁ-ੀਂ ਇ-ਥੇ--ੁਝ ਹ-ਰ ਸ-ਾਂ----ਰੋਗੇ? ਕੀ ਤੁ_ ਇੱ_ ਕੁ_ ਹੋ_ ਸ_ ਠ____ ਕ- ਤ-ਸ-ਂ ਇ-ਥ- ਕ-ਝ ਹ-ਰ ਸ-ਾ- ਠ-ਿ-ੋ-ੇ- ----------------------------------- ਕੀ ਤੁਸੀਂ ਇੱਥੇ ਕੁਝ ਹੋਰ ਸਮਾਂ ਠਹਿਰੋਗੇ? 0
N----,-j--t-k-----ī-. N________ t___ n_____ N-h-ṁ-a-ē t-k- n-h-ṁ- --------------------- Nahīṁ,ajē taka nahīṁ.
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. ਨ--ਂ- ਮੈਂ ---ੇ ---- --ਾਂ ਨਹੀ- ਠਹਿਰਾ-ਗ-। ਨ__ ਮੈਂ ਇੱ_ ਬ__ ਸ_ ਨ_ ਠ____ ਨ-ੀ-, ਮ-ਂ ਇ-ਥ- ਬ-ੁ- ਸ-ਾ- ਨ-ੀ- ਠ-ਿ-ਾ-ਗ-। --------------------------------------- ਨਹੀਂ, ਮੈਂ ਇੱਥੇ ਬਹੁਤ ਸਮਾਂ ਨਹੀਂ ਠਹਿਰਾਂਗਾ। 0
Na-īṁ,-jē taka-n-h-ṁ. N________ t___ n_____ N-h-ṁ-a-ē t-k- n-h-ṁ- --------------------- Nahīṁ,ajē taka nahīṁ.
ಇನ್ನೂ ಏನಾದರೋ – ಇನ್ನು ಏನು ಬೇಡ. ਹ-- ਕ-ਝ ----- --ਝ ਨ-ੀਂ। ਹੋ_ ਕੁ_ – ਹੋ_ ਕੁ_ ਨ__ ਹ-ਰ ਕ-ਝ – ਹ-ਰ ਕ-ਝ ਨ-ੀ-। ----------------------- ਹੋਰ ਕੁਝ – ਹੋਰ ਕੁਝ ਨਹੀਂ। 0
K-sē-nū-–--sē -- -----. K___ n_ –____ n_ n_____ K-s- n- –-i-ē n- n-h-ṁ- ----------------------- Kisē nū –kisē nū nahīṁ.
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? ਕੀ-ਤ--ੀ- ਕ---ਹ---ਪ--- ਚ--ੁ-ਦ--ਹੋ? ਕੀ ਤੁ_ ਕੁ_ ਹੋ_ ਪੀ_ ਚਾ__ ਹੋ_ ਕ- ਤ-ਸ-ਂ ਕ-ਝ ਹ-ਰ ਪ-ਣ- ਚ-ਹ-ੰ-ੇ ਹ-? --------------------------------- ਕੀ ਤੁਸੀਂ ਕੁਝ ਹੋਰ ਪੀਣਾ ਚਾਹੁੰਦੇ ਹੋ? 0
Ki-- -ū-–kis--nū--ahī-. K___ n_ –____ n_ n_____ K-s- n- –-i-ē n- n-h-ṁ- ----------------------- Kisē nū –kisē nū nahīṁ.
ಇಲ್ಲ, ನನಗೆ ಇನ್ನು ಏನು ಬೇಡ. ਨ-ੀਂ,ਮੈਂ -ੋ----- ਨਹੀਂ -ੀਣ- ਚ--ੁੰਦ--- ਚ-ਹ---ੀ। ਨ___ ਹੋ_ ਕੁ_ ਨ_ ਪੀ_ ਚਾ__ / ਚਾ___ ਨ-ੀ-,-ੈ- ਹ-ਰ ਕ-ਝ ਨ-ੀ- ਪ-ਣ- ਚ-ਹ-ੰ-ਾ / ਚ-ਹ-ੰ-ੀ- --------------------------------------------- ਨਹੀਂ,ਮੈਂ ਹੋਰ ਕੁਝ ਨਹੀਂ ਪੀਣਾ ਚਾਹੁੰਦਾ / ਚਾਹੁੰਦੀ। 0
Kis- -- –-i---n--n-hīṁ. K___ n_ –____ n_ n_____ K-s- n- –-i-ē n- n-h-ṁ- ----------------------- Kisē nū –kisē nū nahīṁ.
ಆಗಲೆ ಏನಾದರು - ಇನ್ನೂ ಏನಿಲ್ಲ. ਪਹ-ਲਾ- --ਂ-ਹੀ ----– ਣ-ਤੱ--ਕ-ਝ -ਹ--। ਪ__ ਤੋਂ ਹੀ ਕੁ_ – ਣ ਤੱ_ ਕੁ_ ਨ__ ਪ-ਿ-ਾ- ਤ-ਂ ਹ- ਕ-ਝ – ਣ ਤ-ਕ ਕ-ਝ ਨ-ੀ-। ----------------------------------- ਪਹਿਲਾਂ ਤੋਂ ਹੀ ਕੁਝ – ਣ ਤੱਕ ਕੁਝ ਨਹੀਂ। 0
Kī t--ī--it-ē --sē n- -āṇ-dē-hō? K_ t____ i___ k___ n_ j_____ h__ K- t-s-ṁ i-h- k-s- n- j-ṇ-d- h-? -------------------------------- Kī tusīṁ ithē kisē nū jāṇadē hō?
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? ਕ---ੁ-ੀਂ ਪਹ-ਲਾਂ-----ਹੀ ਕੁ---ਾਧ- ਹੈ? ਕੀ ਤੁ_ ਪ__ ਤੋਂ ਹੀ ਕੁ_ ਖਾ_ ਹੈ_ ਕ- ਤ-ਸ-ਂ ਪ-ਿ-ਾ- ਤ-ਂ ਹ- ਕ-ਝ ਖ-ਧ- ਹ-? ----------------------------------- ਕੀ ਤੁਸੀਂ ਪਹਿਲਾਂ ਤੋਂ ਹੀ ਕੁਝ ਖਾਧਾ ਹੈ? 0
K-----ī- -th--k--ē--- j--ad- --? K_ t____ i___ k___ n_ j_____ h__ K- t-s-ṁ i-h- k-s- n- j-ṇ-d- h-? -------------------------------- Kī tusīṁ ithē kisē nū jāṇadē hō?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. ਨਹੀ- ਮ---ਅ-- -ੱ- --ਝ ---- -ਾਧਾ। ਨ_ ਮੈਂ ਅ_ ਤੱ_ ਕੁ_ ਨ_ ਖਾ__ ਨ-ੀ- ਮ-ਂ ਅ-ੇ ਤ-ਕ ਕ-ਝ ਨ-ੀ- ਖ-ਧ-। ------------------------------- ਨਹੀਂ ਮੈਂ ਅਜੇ ਤੱਕ ਕੁਝ ਨਹੀਂ ਖਾਧਾ। 0
K- --s-- ithē -i-ē n--jā------ō? K_ t____ i___ k___ n_ j_____ h__ K- t-s-ṁ i-h- k-s- n- j-ṇ-d- h-? -------------------------------- Kī tusīṁ ithē kisē nū jāṇadē hō?
ಇನ್ನು ಯಾರಾದರು? ಇನ್ಯಾರು ಇಲ್ಲ. ਹ-ਰ ----–--ੋਰ -ੋ--ਨ-ੀ-। ਹੋ_ ਕੋ_ – ਹੋ_ ਕੋ_ ਨ__ ਹ-ਰ ਕ-ਈ – ਹ-ਰ ਕ-ਈ ਨ-ੀ-। ----------------------- ਹੋਰ ਕੋਈ – ਹੋਰ ਕੋਈ ਨਹੀਂ। 0
Nah-ṁ,-a-ṁ-i-hē----- n- n-hī--jāṇ-dā--jā--d-. N_________ i___ k___ n_ n____ j______ j______ N-h-ṁ-m-i- i-h- k-s- n- n-h-ṁ j-ṇ-d-/ j-ṇ-d-. --------------------------------------------- Nahīṁ,maiṁ ithē kisē nū nahīṁ jāṇadā/ jāṇadī.
ಇನ್ನೂ ಯಾರಿಗಾದರು ಕಾಫಿ ಬೇಕಾ? ਕੀ-ਹ-ਰ---- ਕਾ-- --ਣ- --ਹੁ-ਦਾ-ਹੈ? ਕੀ ਹੋ_ ਕੋ_ ਕਾ_ ਪੀ_ ਚਾ__ ਹੈ_ ਕ- ਹ-ਰ ਕ-ਈ ਕ-ਫ- ਪ-ਣ- ਚ-ਹ-ੰ-ਾ ਹ-? -------------------------------- ਕੀ ਹੋਰ ਕੋਈ ਕਾਫੀ ਪੀਣੀ ਚਾਹੁੰਦਾ ਹੈ? 0
Nahīṁ,--iṁ--th- ------ū n-----j-----/-jāṇadī. N_________ i___ k___ n_ n____ j______ j______ N-h-ṁ-m-i- i-h- k-s- n- n-h-ṁ j-ṇ-d-/ j-ṇ-d-. --------------------------------------------- Nahīṁ,maiṁ ithē kisē nū nahīṁ jāṇadā/ jāṇadī.
ಇಲ್ಲ, ಯಾರಿಗೂ ಬೇಡ. ਨ--ਂ--ੋਈ-ਨਹੀਂ। ਨ____ ਨ__ ਨ-ੀ-,-ੋ- ਨ-ੀ-। -------------- ਨਹੀਂ,ਕੋਈ ਨਹੀਂ। 0
Nahīṁ,--i------ -i-ē--ū--a----j--adā--jā-ad-. N_________ i___ k___ n_ n____ j______ j______ N-h-ṁ-m-i- i-h- k-s- n- n-h-ṁ j-ṇ-d-/ j-ṇ-d-. --------------------------------------------- Nahīṁ,maiṁ ithē kisē nū nahīṁ jāṇadā/ jāṇadī.

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...