ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   ta வினையுரிச்சொற்கள்

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [நூறு]

100 [Nūṟu]

வினையுரிச்சொற்கள்

viṉaiyuriccoṟkaḷ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. ஏ---னவே /முன்பே –--்---்---்லை ஏ____ /___ –____ இ__ ஏ-்-ன-ே /-ு-்-ே –-ன-ன-ம- இ-்-ை ------------------------------ ஏற்கனவே /முன்பே –இன்னும் இல்லை 0
v-ṉ----ri--oṟ-aḷ v_______________ v-ṉ-i-u-i-c-ṟ-a- ---------------- viṉaiyuriccoṟkaḷ
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? ந---ற--னவ- --ர்ல-ன் ----் செனறி---்----யா? நீ ஏ____ பெ___ ந___ செ________ ந- ஏ-்-ன-ே ப-ர-ல-ன- ந-ர-் ச-ன-ி-ு-்-ி-ா-ா- ------------------------------------------ நீ ஏற்கனவே பெர்லின் நகரம் செனறிருக்கிறாயா? 0
v--aiy-ricc-ṟkaḷ v_______________ v-ṉ-i-u-i-c-ṟ-a- ---------------- viṉaiyuriccoṟkaḷ
ಇಲ್ಲ, ಇನ್ನೂ ಇಲ್ಲ. இ---ை,இன்-ும் இ--லை. இ_______ இ___ இ-்-ை-இ-்-ு-் இ-்-ை- -------------------- இல்லை,இன்னும் இல்லை. 0
ēṟk---v--m-ṉ---–iṉṉum-il--i ē_____________ –_____ i____ ē-k-ṉ-v-/-u-p- –-ṉ-u- i-l-i --------------------------- ēṟkaṉavē/muṉpē –iṉṉum illai
ಯಾರಾದರು - ಯಾರೂ ಇಲ್ಲ. ய-ரை---ும் –--ர-வர--ும் யா____ – ஒ_____ ய-ர-ய-ன-ம- – ஒ-ு-ர-ய-ம- ----------------------- யாரையேனும் – ஒருவரையும் 0
ēṟ-aṉ-v--mu------ṉ-um ---ai ē_____________ –_____ i____ ē-k-ṉ-v-/-u-p- –-ṉ-u- i-l-i --------------------------- ēṟkaṉavē/muṉpē –iṉṉum illai
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? உனக்க- --்-ே-----ய-வ-ு -ெரி-ும-? உ___ இ__ யா____ தெ____ உ-க-க- இ-்-ே ய-ர-ய-வ-ு த-ர-ய-ம-? -------------------------------- உனக்கு இங்கே யாரையாவது தெரியுமா? 0
ē--a---ē---ṉ-ē ---ṉum --l-i ē_____________ –_____ i____ ē-k-ṉ-v-/-u-p- –-ṉ-u- i-l-i --------------------------- ēṟkaṉavē/muṉpē –iṉṉum illai
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. இ--லை--எனக்க- இ-்க- ஒ-ுவ-ை-ு-- -ெர--ா-ு. இ___ எ___ இ__ ஒ_____ தெ____ இ-்-ை- எ-க-க- இ-்-ே ஒ-ு-ர-ய-ம- த-ர-ய-த-. ---------------------------------------- இல்லை, எனக்கு இங்கே ஒருவரையும் தெரியாது. 0
nī ēṟ--ṉa-ē p---iṉ ------m--eṉ-ṟi------āyā? n_ ē_______ p_____ n______ c_______________ n- ē-k-ṉ-v- p-r-i- n-k-r-m c-ṉ-ṟ-r-k-i-ā-ā- ------------------------------------------- nī ēṟkaṉavē perliṉ nakaram ceṉaṟirukkiṟāyā?
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . இ----------ி-ு----ம--- ---னும்---கு-ந-ரம் இ___ சி__ நே__ - இ___ வெ_ நே__ இ-்-ு-் ச-ற-த- ந-ர-் - இ-்-ு-் வ-க- ந-ர-் ----------------------------------------- இன்னும் சிறிது நேரம் - இன்னும் வெகு நேரம் 0
n- -ṟ--ṉ--ē p--l---n--a--m -e-a---u-----y-? n_ ē_______ p_____ n______ c_______________ n- ē-k-ṉ-v- p-r-i- n-k-r-m c-ṉ-ṟ-r-k-i-ā-ā- ------------------------------------------- nī ēṟkaṉavē perliṉ nakaram ceṉaṟirukkiṟāyā?
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? நீ இங-கு-இ-்-ு---சிற--ு-ந-ர---த-்--வாயா? நீ இ__ இ___ சி__ நே__ த_____ ந- இ-்-ு இ-்-ு-் ச-ற-த- ந-ர-் த-்-ு-ா-ா- ---------------------------------------- நீ இங்கு இன்னும் சிறிது நேரம் தங்குவாயா? 0
n--ēṟkaṉ-v- -e-l-ṉ na----- --ṉ--i--kki----? n_ ē_______ p_____ n______ c_______________ n- ē-k-ṉ-v- p-r-i- n-k-r-m c-ṉ-ṟ-r-k-i-ā-ā- ------------------------------------------- nī ēṟkaṉavē perliṉ nakaram ceṉaṟirukkiṟāyā?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. இல்லை--ான்-இங-கு--ன-னு-் -ெ-- -ே-ம--த-்- மா-்--ன். இ_____ இ__ இ___ வெ_ நே__ த__ மா____ இ-்-ை-ந-ன- இ-்-ு இ-்-ு-் வ-க- ந-ர-் த-்- ம-ட-ட-ன-. -------------------------------------------------- இல்லை,நான் இங்கு இன்னும் வெகு நேரம் தங்க மாட்டேன். 0
I-l-i-i--u- -l-ai. I__________ i_____ I-l-i-i-ṉ-m i-l-i- ------------------ Illai,iṉṉum illai.
ಇನ್ನೂ ಏನಾದರೋ – ಇನ್ನು ಏನು ಬೇಡ. வேற- -----ம் --வ--ு--து--ம் வே_ ஏ___ - வே_ எ___ வ-ற- ஏ-ே-ு-் - வ-ற- எ-ு-ு-் --------------------------- வேறு ஏதேனும் - வேறு எதுவும் 0
I-l-i--ṉ-u---llai. I__________ i_____ I-l-i-i-ṉ-m i-l-i- ------------------ Illai,iṉṉum illai.
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? ந--்----வேறு--தேன--்-க--ிக்--ற--்--ா? நீ___ வே_ ஏ___ கு________ ந-ங-க-் வ-ற- ஏ-ே-ு-் க-ட-க-க-ற-ர-க-ா- ------------------------------------- நீங்கள் வேறு ஏதேனும் குடிக்கிறீர்களா? 0
Ill-i,iṉṉum i---i. I__________ i_____ I-l-i-i-ṉ-m i-l-i- ------------------ Illai,iṉṉum illai.
ಇಲ್ಲ, ನನಗೆ ಇನ್ನು ಏನು ಬೇಡ. இல--ை,--க-கு -ேறு-எ----ம--வேண-ட-ம-. இ_______ வே_ எ___ வே____ இ-்-ை-எ-க-க- வ-ற- எ-ு-ு-் வ-ண-ட-ம-. ----------------------------------- இல்லை,எனக்கு வேறு எதுவும் வேண்டாம். 0
Y---i----- - -ru-arai-um Y_________ – o__________ Y-r-i-ē-u- – o-u-a-a-y-m ------------------------ Yāraiyēṉum – oruvaraiyum
ಆಗಲೆ ಏನಾದರು - ಇನ್ನೂ ಏನಿಲ್ಲ. ஏற்க-வ--ஏ-ேனு-் - -தும்-இன-னும்’ ஏ____ ஏ___ - ஏ__ இ____ ஏ-்-ன-ே ஏ-ே-ு-் - ஏ-ு-் இ-்-ு-்- -------------------------------- ஏற்கனவே ஏதேனும் - ஏதும் இன்னும்’ 0
Yā----ē--m – ---v------m Y_________ – o__________ Y-r-i-ē-u- – o-u-a-a-y-m ------------------------ Yāraiyēṉum – oruvaraiyum
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? நீங-க----ற---வே-ஏதே-ு-- --ப-------- -ி--ட--்களா? நீ___ ஏ____ ஏ___ சா_____ வி______ ந-ங-க-் ஏ-்-ன-ே ஏ-ே-ு-் ச-ப-ப-ட-ட-’ வ-ட-ட-ர-க-ா- ------------------------------------------------ நீங்கள் ஏற்கனவே ஏதேனும் சாப்பிட்டு’ விட்டீர்களா? 0
Yāraiyēṉ-m-- oru-a--i--m Y_________ – o__________ Y-r-i-ē-u- – o-u-a-a-y-m ------------------------ Yāraiyēṉum – oruvaraiyum
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. இ-்ல-,ந--் ---------த-ம- ச--்ப------்--. இ_____ இ___ ஏ__ சா________ இ-்-ை-ந-ன- இ-்-ு-் ஏ-ு-் ச-ப-ப-ட-ி-ல-ல-. ---------------------------------------- இல்லை,நான் இன்னும் ஏதும் சாப்பிடவி’ல்லை. 0
u-a-k- iṅk- -ā-aiyāvatu-t-r---m-? u_____ i___ y__________ t________ u-a-k- i-k- y-r-i-ā-a-u t-r-y-m-? --------------------------------- uṉakku iṅkē yāraiyāvatu teriyumā?
ಇನ್ನು ಯಾರಾದರು? ಇನ್ಯಾರು ಇಲ್ಲ. வ-’ற- ய---யா--ு -----ு--ார-க்-ு-் வே__ யா____ - வே_ யா____ வ-’-ு ய-ர-ய-வ-ு - வ-ற- ய-ர-க-க-ம- --------------------------------- வே’று யாரையாவது - வேறு யாருக்கும் 0
u--k-- -ṅk----ra-yāv--u--er-y---? u_____ i___ y__________ t________ u-a-k- i-k- y-r-i-ā-a-u t-r-y-m-? --------------------------------- uṉakku iṅkē yāraiyāvatu teriyumā?
ಇನ್ನೂ ಯಾರಿಗಾದರು ಕಾಫಿ ಬೇಕಾ? வ-று-ய-ர----ா--- --ப- -ே-்-ு--? வே_ யா_____ கா_ வே____ வ-ற- ய-ர-க-க-வ-ு க-ப- வ-ண-ட-ம-? ------------------------------- வேறு யாருக்காவது காபி வேண்டுமா? 0
uṉa-ku -ṅk---ār-iy--atu-t-----m-? u_____ i___ y__________ t________ u-a-k- i-k- y-r-i-ā-a-u t-r-y-m-? --------------------------------- uṉakku iṅkē yāraiyāvatu teriyumā?
ಇಲ್ಲ, ಯಾರಿಗೂ ಬೇಡ. இல்-ல--வேற---ாரு--க-ம- வ--்ட-ம். இ______ யா____ வே____ இ-்-ல-,-ே-ு ய-ர-க-க-ம- வ-ண-ட-ம-. -------------------------------- இல்’லை,வேறு யாருக்கும் வேண்டாம். 0
Illai,-e---k- -------u---aiy-- te-iy-t-. I_____ e_____ i___ o__________ t________ I-l-i- e-a-k- i-k- o-u-a-a-y-m t-r-y-t-. ---------------------------------------- Illai, eṉakku iṅkē oruvaraiyum teriyātu.

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...