ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   th คำวิเศษณ์

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [หนึ่งร้อย]

nèung-ráwy

คำวิเศษณ์

kam-wí-sàyt

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಥಾಯ್ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. เ-ย-– ย---ม่เคย เ__ – ยั______ เ-ย – ย-ง-ม-เ-ย --------------- เคย – ยังไม่เคย 0
k-----́----yt k__________ k-m-w-́-s-̀-t ------------- kam-wí-sàyt
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? ค--เ--ไ-เ--ร์--นห-ื--ัง? คุ__________________ ค-ณ-ค-ไ-เ-อ-์-ิ-ห-ื-ย-ง- ------------------------ คุณเคยไปเบอร์ลินหรือยัง? 0
k----i--s-̀yt k__________ k-m-w-́-s-̀-t ------------- kam-wí-sàyt
ಇಲ್ಲ, ಇನ್ನೂ ಇಲ್ಲ. ไม่--ั-ไ-่-ค-เลย--รับ - คะ ไ_ ยั_________ ค__ / ค_ ไ-่ ย-ง-ม-เ-ย-ล- ค-ั- / ค- -------------------------- ไม่ ยังไม่เคยเลย ครับ / คะ 0
k-нy--ang--a---kuнy k_________________ k-н---a-g-m-̂---u-y ------------------- kuнy-yang-mâi-kuнy
ಯಾರಾದರು - ಯಾರೂ ಇಲ್ಲ. ใคร----น ----่--ใ-รสั--น ใ______ – ไ_________ ใ-ร-ั-ค- – ไ-่-ี-ค-ส-ก-น ------------------------ ใครสักคน – ไม่มีใครสักคน 0
k-н----ng---̂--ku-y k_________________ k-н---a-g-m-̂---u-y ------------------- kuнy-yang-mâi-kuнy
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? คุ-ร--จั-ใครส-กคน-ี-นี--ห--ครั--/---? คุ________________ ค__ / ค__ ค-ณ-ู-จ-ก-ค-ส-ก-น-ี-น-่-ห- ค-ั- / ค-? ------------------------------------- คุณรู้จักใครสักคนที่นี่ไหม ครับ / คะ? 0
kuн--y-ng---̂i-ku-y k_________________ k-н---a-g-m-̂---u-y ------------------- kuнy-yang-mâi-kuнy
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. ไม่ -ม-/-ดิ-ันไม-รู้---ใคร--------น-้เล----ั--/--ะ ไ_ ผ_ / ดิ___________________ ค__ / ค_ ไ-่ ผ- / ด-ฉ-น-ม-ร-้-ั-ใ-ร-ั-ค-ท-่-ี-เ-ย ค-ั- / ค- -------------------------------------------------- ไม่ ผม / ดิฉันไม่รู้จักใครสักคนที่นี้เลย ครับ / คะ 0
k--n--u---bhai-bu---li--re-u--ang k______________________________ k-o---u-y-b-a---u-̶-l-n-r-̌---a-g --------------------------------- koon-kuнy-bhai-bur̶-lin-rěu-yang
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . ย--(--) – -ม--.---ล้ว) ยั_____ – ไ_________ ย-ง-ค-) – ไ-่-.-(-ล-ว- ---------------------- ยัง(คง) – ไม่...(แล้ว) 0
koon-k-н--b--i--ur̶---n----u-y--g k______________________________ k-o---u-y-b-a---u-̶-l-n-r-̌---a-g --------------------------------- koon-kuнy-bhai-bur̶-lin-rěu-yang
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? คุ-จะยั--ยู่---น-่-ีกน-นไหม? คุ__________________ ค-ณ-ะ-ั-อ-ู-ท-่-ี-อ-ก-า-ไ-ม- ---------------------------- คุณจะยังอยู่ที่นี่อีกนานไหม? 0
koon--uнy-bh---bu-̶-li--r----ya-g k______________________________ k-o---u-y-b-a---u-̶-l-n-r-̌---a-g --------------------------------- koon-kuнy-bhai-bur̶-lin-rěu-yang
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. ไม่--- /--ิฉ---ะ-ย----่นี-อี-ไม-นา- ค--- - คะ ไ_ ผ_ / ดิ_______________ ค__ / ค_ ไ-่ ผ- / ด-ฉ-น-ะ-ย-่-ี-น-่-ี-ไ-่-า- ค-ั- / ค- --------------------------------------------- ไม่ ผม / ดิฉันจะอยู่ที่นี่อีกไม่นาน ครับ / คะ 0
mâi------ma--------l-----ráp-ká m_____________________________ m-̂---a-g-m-̂---u-y-l-н---r-́---a- ---------------------------------- mâi-yang-mâi-kuнy-luнy-kráp-ká
ಇನ್ನೂ ಏನಾದರೋ – ಇನ್ನು ಏನು ಬೇಡ. อ-ไ-อี--– ----่---)-ี---้ว อ_____ – ไ___________ อ-ไ-อ-ก – ไ-่-่-.-)-ี-แ-้- -------------------------- อะไรอีก – ไม่(่...)อีกแล้ว 0
m-̂i----g-ma----u-y--u-----a-p---́ m_____________________________ m-̂---a-g-m-̂---u-y-l-н---r-́---a- ---------------------------------- mâi-yang-mâi-kuнy-luнy-kráp-ká
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? ค-ณย-ง---ก-----------ไห-? คุ___________________ ค-ณ-ั-อ-า-ด-่-อ-ไ-อ-ก-ห-? ------------------------- คุณยังอยากดื่มอะไรอีกไหม? 0
m-̂----ng-ma-i-kuн--l--y-kr----k-́ m_____________________________ m-̂---a-g-m-̂---u-y-l-н---r-́---a- ---------------------------------- mâi-yang-mâi-kuнy-luнy-kráp-ká
ಇಲ್ಲ, ನನಗೆ ಇನ್ನು ಏನು ಬೇಡ. ไม- ผม /--ิ-ั- ไ--อ--กด-่ม---ร-ีก-------ับ-/-คะ ไ_ ผ_ / ดิ__ ไ________________ ค__ / ค_ ไ-่ ผ- / ด-ฉ-น ไ-่-ย-ก-ื-ม-ะ-ร-ี-แ-้- ค-ั- / ค- ----------------------------------------------- ไม่ ผม / ดิฉัน ไม่อยากดื่มอะไรอีกแล้ว ครับ / คะ 0
k-ai-sàk--on-m-̂i-m---k--i--à--kon k________________________________ k-a---a-k-k-n-m-̂---e---r-i-s-̀---o- ------------------------------------ krai-sàk-kon-mâi-mee-krai-sàk-kon
ಆಗಲೆ ಏನಾದರು - ಇನ್ನೂ ಏನಿಲ್ಲ. อะ-ร--า-แ--ว----ั-ไม-...เ-ย อ_________ – ยั_________ อ-ไ-บ-า-แ-้- – ย-ง-ม-.-.-ล- --------------------------- อะไรบ้างแล้ว – ยังไม่...เลย 0
krai-s-̀---on-m-̂i-me--kr-i-s--k--on k________________________________ k-a---a-k-k-n-m-̂---e---r-i-s-̀---o- ------------------------------------ krai-sàk-kon-mâi-mee-krai-sàk-kon
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? คุ--า----ร---้า-แ----ช่ไหม? คุ______________________ ค-ณ-า-อ-ไ-ม-บ-า-แ-้-ใ-่-ห-? --------------------------- คุณทานอะไรมาบ้างแล้วใช่ไหม? 0
kra--s-----o--m-̂--m-e-krai---̀----n k________________________________ k-a---a-k-k-n-m-̂---e---r-i-s-̀---o- ------------------------------------ krai-sàk-kon-mâi-mee-krai-sàk-kon
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. ไม่ -ม-- ดิ--นย--ไม่ได้------รม---ย-คร-- /--ะ ไ_ ผ_ / ดิ____________________ ค__ / ค_ ไ-่ ผ- / ด-ฉ-น-ั-ไ-่-ด-ท-น-ะ-ร-า-ล- ค-ั- / ค- --------------------------------------------- ไม่ ผม / ดิฉันยังไม่ได้ทานอะไรมาเลย ครับ / คะ 0
k----ro----a----r-i-s-̀--ko---e-e--e---mǎ--------k-́ k____________________________________________ k-o---o-o-j-̀---r-i-s-̀---o---e-e-n-̂---a-i-k-a-p-k-́ ----------------------------------------------------- koon-róo-jàk-krai-sàk-kon-têe-nêe-mǎi-kráp-ká
ಇನ್ನು ಯಾರಾದರು? ಇನ್ಯಾರು ಇಲ್ಲ. มี-ครอ-ก-–--ม---ใค-อ-กแ--ว มี_____ – ไ__________ ม-ใ-ร-ี- – ไ-่-ี-ค-อ-ก-ล-ว -------------------------- มีใครอีก – ไม่มีใครอีกแล้ว 0
koo--r-́o---̀---rai-s-̀k---n------n-̂---ǎi-k-a-----́ k____________________________________________ k-o---o-o-j-̀---r-i-s-̀---o---e-e-n-̂---a-i-k-a-p-k-́ ----------------------------------------------------- koon-róo-jàk-krai-sàk-kon-têe-nêe-mǎi-kráp-ká
ಇನ್ನೂ ಯಾರಿಗಾದರು ಕಾಫಿ ಬೇಕಾ? มี--รอ--กรั-ก-แ-------? มี___________________ ม-ใ-ร-ย-ก-ั-ก-แ-อ-ก-ห-? ----------------------- มีใครอยากรับกาแฟอีกไหม? 0
koo--róo--a-k-k--i----k-ko--tê---e-e-ma-i-k-áp-ká k____________________________________________ k-o---o-o-j-̀---r-i-s-̀---o---e-e-n-̂---a-i-k-a-p-k-́ ----------------------------------------------------- koon-róo-jàk-krai-sàk-kon-têe-nêe-mǎi-kráp-ká
ಇಲ್ಲ, ಯಾರಿಗೂ ಬೇಡ. ไ-่-ไ-่---ค-อ-กแ-้ว คร---/ -ะ ไ_ ไ__________ ค__ / ค_ ไ-่ ไ-่-ี-ค-อ-ก-ล-ว ค-ั- / ค- ----------------------------- ไม่ ไม่มีใครอีกแล้ว ครับ / คะ 0
m--i-pǒm-d------̌n-m---------jà--kr----a-k-kon-tê--ne---l-н--kr----ká m____________________________________________________________ m-̂---o-m-d-̀-c-a-n-m-̂---o-o-j-̀---r-i-s-̀---o---e-e-n-́---u-y-k-a-p-k-́ ------------------------------------------------------------------------- mâi-pǒm-dì-chǎn-mâi-róo-jàk-krai-sàk-kon-têe-née-luнy-kráp-ká

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...