ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಆಂಗ್ಲ (US)

good
good coffee
ಒಳ್ಳೆಯ
ಒಳ್ಳೆಯ ಕಾಫಿ

effortless
the effortless bike path
ಸುಲಭವಾದ
ಸುಲಭವಾದ ಸೈಕಲ್ ಮಾರ್ಗ

quiet
the quiet girls
ಮೌನವಾದ
ಮೌನವಾದ ಹುಡುಗಿಯರು

male
a male body
ಪುರುಷಾಕಾರವಾದ
ಪುರುಷಾಕಾರ ಶರೀರ

powerless
the powerless man
ಶಕ್ತಿಹೀನವಾದ
ಶಕ್ತಿಹೀನವಾದ ಮನುಷ್ಯ

orange
orange apricots
ಕಿತ್ತಳೆ ಬಣ್ಣದ
ಕಿತ್ತಳೆ ಬಣ್ಣದ ಏಪ್ರಿಕಾಟ್‌ಗಳು

near
the nearby lioness
ಹತ್ತಿರದ
ಹತ್ತಿರದ ಸಿಂಹಿಣಿ

homemade
homemade strawberry punch
ಸ್ವಯಂ ತಯಾರಿಸಿದ
ಸ್ವಯಂ ತಯಾರಿಸಿದ ಸ್ಟ್ರಾಬೆರಿ ಪಾನಕ

rare
a rare panda
ಅಪರೂಪದ
ಅಪರೂಪದ ಪಾಂಡ

stupid
the stupid talk
ಮೂರ್ಖನಾದ
ಮೂರ್ಖನಾದ ಮಾತು

romantic
a romantic couple
ಪ್ರೇಮಮಯ
ಪ್ರೇಮಮಯ ಜೋಡಿ
