ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಆಂಗ್ಲ (UK)

remote
the remote house
ದೂರದ
ದೂರದ ಮನೆ

crazy
a crazy woman
ಹುಚ್ಚಾಗಿರುವ
ಹುಚ್ಚು ಮಹಿಳೆ

last
the last will
ಕೊನೆಯ
ಕೊನೆಯ ಇಚ್ಛೆ

broken
the broken car window
ಹಾಳಾದ
ಹಾಳಾದ ಕಾರಿನ ಗಾಜು

timid
a timid man
ಭಯಭೀತವಾದ
ಭಯಭೀತವಾದ ಮನುಷ್ಯ

flat
the flat tire
ಫ್ಲಾಟ್ ಆಗಿರುವ
ಫ್ಲಾಟ್ ಆಗಿರುವ ಟೈರ್

naive
the naive answer
ಸರಳಸ್ವಭಾವದ
ಸರಳಸ್ವಭಾವದ ಉತ್ತರ

relaxing
a relaxing holiday
ವಿಶ್ರಾಂತಿಕರವಾದ
ವಿಶ್ರಾಂತಿಕರವಾದ ಅವಧಿ

raw
raw meat
ಕಚ್ಚಾ
ಕಚ್ಚಾ ಮಾಂಸ

delicious
a delicious pizza
ರುಚಿಕರವಾದ
ರುಚಿಕರವಾದ ಪಿಜ್ಜಾ

powerful
a powerful lion
ಶಕ್ತಿಶಾಲಿ
ಶಕ್ತಿಶಾಲಿ ಸಿಂಹ
