ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಎಸ್ಪೆರಾಂಟೋ

amika
amika propono
ಸ್ನೇಹಪೂರ್ವಕವಾದ
ಸ್ನೇಹಪೂರ್ವಕವಾದ ಆಫರ್

kruta
la kruta monto
ಕಡಿದಾದ
ಕಡಿದಾದ ಬೆಟ್ಟ

kompleta
la kompleta familio
ಸಂಪೂರ್ಣವಾದ
ಸಂಪೂರ್ಣವಾದ ಕುಟುಂಬ

malsana
la malsana virino.
ಅನಾರೋಗ್ಯದಿಂದ ಕೂಡಿದ
ಅನಾರೋಗ್ಯದಿಂದ ಕೂಡಿದ ಮಹಿಳೆ

bela
belaj floroj
ಸುಂದರವಾದ
ಸುಂದರವಾದ ಹೂವುಗಳು

malbona
la malbona infano
ದುಷ್ಟ
ದುಷ್ಟ ಮಗು

alta
la alta turo
ಉನ್ನತವಾದ
ಉನ್ನತವಾದ ಗೋಪುರ

ĵaluza
la ĵaluza virino
ಅಸೂಯೆಯುಳ್ಳ
ಅಸೂಯೆಯುಳ್ಳ ಮಹಿಳೆ

maljusta
la maljusta laborodivido
ಅನ್ಯಾಯವಾದ
ಅನ್ಯಾಯವಾದ ಕೆಲಸ ಹಂಚಿಕೆ

neprezebla
neprezebla diamanto
ಅಮೂಲ್ಯವಾದ
ಅಮೂಲ್ಯವಾದ ವಜ್ರ

nekonata
la nekonata hakisto
ಅಪರಿಚಿತವಾದ
ಅಪರಿಚಿತ ಹ್ಯಾಕರ್
