ಶಬ್ದಕೋಶ
ಲಿಥುವೇನಿಯನ್ – ವಿಶೇಷಣಗಳ ವ್ಯಾಯಾಮ

ದಿವಾಳಿಯಾದ
ದಿವಾಳಿಯಾದ ವ್ಯಕ್ತಿ

ದಾರಿ ದಾಟಲಾಗದ
ದಾಟಲಾಗದ ರಸ್ತೆ

ಶ್ರೀಮಂತ
ಶ್ರೀಮಂತ ಮಹಿಳೆ

ಹುಚ್ಚಾಗಿರುವ
ಹುಚ್ಚು ಮಹಿಳೆ

ಆಳವಾದ
ಆಳವಾದ ಹಿಮ

ಅಪರಿಚಿತವಾದ
ಅಪರಿಚಿತ ಹ್ಯಾಕರ್

ಅವಸರವಾದ
ಅವಸರವಾದ ಸಂತಾಕ್ಲಾಸ್

ಕ್ಷಣಿಕ
ಕ್ಷಣಿಕ ನೋಟ

ಕೊಬ್ಬಿದ
ಕೊಬ್ಬಿದ ವ್ಯಕ್ತಿ

ಕಠಿಣ
ಕಠಿಣ ಪರ್ವತಾರೋಹಣ

ಮೋಡಮಯ
ಮೋಡಮಯ ಆಕಾಶ
