ಶಬ್ದಕೋಶ
ವಿಶೇಷಣಗಳನ್ನು ತಿಳಿಯಿರಿ – ಕ್ರೊಯೇಷಿಯನ್

čisto
čist veš
ಸ್ವಚ್ಛವಾದ
ಸ್ವಚ್ಛ ಬಟ್ಟೆ

naivan
naivni odgovor
ಸರಳಸ್ವಭಾವದ
ಸರಳಸ್ವಭಾವದ ಉತ್ತರ

malo
malo hrane
ಕಡಿಮೆ
ಕಡಿಮೆ ಆಹಾರ

pozitivan
pozitivan stav
ಸಕಾರಾತ್ಮಕ
ಸಕಾರಾತ್ಮಕ ದೃಷ್ಟಿಕೋನ

gorak
gorka čokolada
ಕಟು
ಕಟು ಚಾಕೋಲೇಟ್

lud
luda ideja
ಹುಚ್ಚು ಅನಿಸಿಕೊಳ್ಳುವ
ಹುಚ್ಚು ಅನಿಸಿಕೊಳ್ಳುವ ಯೋಚನೆ

duhovit
duhovita maska
ತಮಾಷೆಯಾದ
ತಮಾಷೆಯಾದ ವೇಷಭೂಷಣ

iznenađen
iznenađeni posjetitelj džungle
ಆಶ್ಚರ್ಯಗೊಂಡಿರುವ
ಆಶ್ಚರ್ಯಗೊಂಡಿರುವ ಕಾಡಿನ ಪರ್ಯಾಟಕ

neobičan
neobične gljive
ಅಸಾಮಾನ್ಯ
ಅಸಾಮಾನ್ಯ ಅಣಬೆಗಳು

neljubazan
neljubazni tip
ಅಸ್ನೇಹಿತವಾದ
ಅಸ್ನೇಹಿತವಾದ ವ್ಯಕ್ತಿ

zimski
zimska krajolika
ಚಳಿಗಾಲದ
ಚಳಿಗಾಲದ ಪ್ರದೇಶ
