فریز بُک

ur ‫کام‬   »   kn ಕೆಲಸ ಮಾಡುವುದು

‫55 [پچپن]‬

‫کام‬

‫کام‬

೫೫ [ಐವತ್ತೈದು]

55 [Aivattaidu]

ಕೆಲಸ ಮಾಡುವುದು

kelasa māḍuvudu

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫آپ کیا کام کرتے ہیں؟‬ ನೀವು ಏನು ಕೆಲಸ ಮಾಡುತ್ತೀರಿ? ನೀವು ಏನು ಕೆಲಸ ಮಾಡುತ್ತೀರಿ? 1
k--a-- ---u--du kelasa māḍuvudu
‫میرا شوہر ڈاکٹر ہے-‬ ನನ್ನ ಗಂಡ ವೃತ್ತಿಯಿಂದ ವೈದ್ಯರು. ನನ್ನ ಗಂಡ ವೃತ್ತಿಯಿಂದ ವೈದ್ಯರು. 1
k-l-s--m-ḍ---du kelasa māḍuvudu
‫میں آدھے دن کے لیے نرس کا کام کرتی ہوں-‬ ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. 1
nī-u ē---ke---a --ḍu-tī-i? nīvu ēnu kelasa māḍuttīri?
‫جلد ہمیں پنشن ملنے والی ہے-‬ ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. 1
nī-- ē-u--ela-a māḍ-----i? nīvu ēnu kelasa māḍuttīri?
‫لیکن ٹیکس بہت زیادہ ہے-‬ ಆದರೆ ತೆರಿಗೆಗಳು ತುಂಬಾ ಜಾಸ್ತಿ. ಆದರೆ ತೆರಿಗೆಗಳು ತುಂಬಾ ಜಾಸ್ತಿ. 1
nī-- ē-u-kel-s- mā---tī-i? nīvu ēnu kelasa māḍuttīri?
‫اور میڈیکل انشورنس مہنگا ہے-‬ ಮತ್ತು ಆರೋಗ್ಯವಿಮೆ ದುಬಾರಿ. ಮತ್ತು ಆರೋಗ್ಯವಿಮೆ ದುಬಾರಿ. 1
Na-----aṇḍ- vr̥t-iy--da ------ru. Nanna gaṇḍa vr̥ttiyinda vaidyaru.
‫تم کیا بننا چاہتے ہو؟‬ ನೀನು ಮುಂದೆ ಏನಾಗಲು ಬಯಸುತ್ತೀಯ? ನೀನು ಮುಂದೆ ಏನಾಗಲು ಬಯಸುತ್ತೀಯ? 1
N--na gaṇ-- ------yi--- va--ya--. Nanna gaṇḍa vr̥ttiyinda vaidyaru.
‫میں انجنیر بننا چاہتا ہوں-‬ ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. 1
Nann- g---a v-------------id-aru. Nanna gaṇḍa vr̥ttiyinda vaidyaru.
‫میں یونیورسٹی میں پڑھنا چاہتا ہوں-‬ ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. 1
N-n----e---ik--d--iyāgi---l-sa-mā--t-ē-e. Nānu arekālika dādiyāgi kelasa māḍuttēne.
‫میں ٹرینی ہوں-‬ ನಾನು ತರಬೇತಿ ಪಡೆಯುತ್ತಿದ್ದೇನೆ. ನಾನು ತರಬೇತಿ ಪಡೆಯುತ್ತಿದ್ದೇನೆ. 1
N--u-are--l-ka d-diyāgi--el----m--ut-ē--. Nānu arekālika dādiyāgi kelasa māḍuttēne.
‫میں زیادہ نہیں کماتا ہوں-‬ ನಾನು ಹೆಚ್ಚು ಸಂಪಾದಿಸುವುದಿಲ್ಲ. ನಾನು ಹೆಚ್ಚು ಸಂಪಾದಿಸುವುದಿಲ್ಲ. 1
N-nu--re--l-ka-dā-------k---sa-m-ḍu-tēne. Nānu arekālika dādiyāgi kelasa māḍuttēne.
‫میں ملک سے باہر ٹریننگ کر رہا ہوں-‬ ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. 1
Innu s-------a-ayadal-- n-vu viśrānt- -ē-a-a---ḍey--iddēv-. Innu svalpa samayadalli nāvu viśrānti vētana paḍeyaliddēve.
‫یہ میرے باس ہیں-‬ ಅವರು ನನ್ನ ಮೇಲಧಿಕಾರಿ. ಅವರು ನನ್ನ ಮೇಲಧಿಕಾರಿ. 1
I-n- sval-- s--ay---l-i nā-u -iś---ti -ēta-a---------d----. Innu svalpa samayadalli nāvu viśrānti vētana paḍeyaliddēve.
‫میرے ساتھ کام کرنے والے اچھے لوگ ہیں-‬ ನನ್ನ ಸಹೋದ್ಯೋಗಿಗಳು ಒಳ್ಳೆಯವರು. ನನ್ನ ಸಹೋದ್ಯೋಗಿಗಳು ಒಳ್ಳೆಯವರು. 1
I-n- -v--pa---m------li n--u--i-rā-----ēt-na paḍ-y--idd--e. Innu svalpa samayadalli nāvu viśrānti vētana paḍeyaliddēve.
‫لنچ کے وقت ہم ہمیشہ کینٹین میں جاتے ہیں-‬ ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. 1
Ād--e ter------- tu-b- -ā-t-. Ādare terigegaḷu tumbā jāsti.
‫میں نوکری تلاش کر رہا ہوں-‬ ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. 1
Ādare-t---ge---- t-m-- -ās-i. Ādare terigegaḷu tumbā jāsti.
‫میں ایک سال سے بیروزگار ہوں-‬ ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. 1
Ād--e te---egaḷ---u------s-i. Ādare terigegaḷu tumbā jāsti.
‫اس ملک میں بہت سارے لوگ بیروزگار ہیں-‬ ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. 1
M---u-ārōg-a--me -ubāri. Mattu ārōgyavime dubāri.

-

- - - - - - - - - - - - - - - - - - - - - - - - - - - -