فریز بُک

ur ‫وجہ بتانا 3‬   »   kn ಕಾರಣ ನೀಡುವುದು ೩

‫77 [ستتّر]‬

‫وجہ بتانا 3‬

‫وجہ بتانا 3‬

೭೭ [ಎಪ್ಪತ್ತೇಳು]

77 [Eppattēḷu]

ಕಾರಣ ನೀಡುವುದು ೩

kāraṇa nīḍuvudu-3.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫آپ پیسٹری کیوں نہیں کھا رہے ہیں ؟‬ ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? 1
kāra-a--ī-uv-d--3. kāraṇa nīḍuvudu-3.
‫مجھے وزن کم کرنا ہے -‬ ನಾನು ಸಣ್ಣ ಆಗಬೇಕು. ನಾನು ಸಣ್ಣ ಆಗಬೇಕು. 1
k----- -īḍuv-d---. kāraṇa nīḍuvudu-3.
‫میں نہیں کھا رہا ہوں کیونکہ مجھے وزن کم کرنا ہے -‬ ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. 1
Nī-u -ēk-annu ēk-----nuttil--? Nīvu kēk annu ēke tinnuttilla?
‫آپ بئیر کیوں نہیں پی رہے ہیں ؟‬ ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? 1
N-v- kē- --nu ēk--t-n--t-il--? Nīvu kēk annu ēke tinnuttilla?
‫مجھے گاڑی چلانی ہے -‬ ನಾನು ಇನ್ನೂ ಗಾಡಿಯನ್ನು ಓಡಿಸಬೇಕು. ನಾನು ಇನ್ನೂ ಗಾಡಿಯನ್ನು ಓಡಿಸಬೇಕು. 1
Nīv- k-k--nn- ē-- t-nn----ll-? Nīvu kēk annu ēke tinnuttilla?
‫میں اسے نہیں پی رہا کیونکہ مجھے گاڑی چلانی ہے -‬ ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. 1
N--- -aṇ----g-b--u. Nānu saṇṇa āgabēku.
‫تم کافی کیوں نہیں پی رہے ہو ؟‬ ನೀನು ಕಾಫಿ ಏಕೆ ಕುಡಿಯುತ್ತಿಲ್ಲ? ನೀನು ಕಾಫಿ ಏಕೆ ಕುಡಿಯುತ್ತಿಲ್ಲ? 1
Nā-u s--ṇ--ā-abē-u. Nānu saṇṇa āgabēku.
‫یہ ٹھنڈی ہے -‬ ಅದು ತಣ್ಣಗಿದೆ. ಅದು ತಣ್ಣಗಿದೆ. 1
Nān--sa--a--gab-k-. Nānu saṇṇa āgabēku.
‫میں کافی نہیں پی رہا کیونکہ یہ ٹھنڈی ہے -‬ ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. 1
Nān----ṇṇ- -gabēku, ād-a--nda--ān--ada-n----n-ut-i-la. Nānu saṇṇa āgabēku, āddarinda nānu adannu tinnuttilla.
‫تم چائے کیوں نہیں پی رہے ہو ؟‬ ನೀನು ಚಹ ಏಕೆ ಕುಡಿಯುತ್ತಿಲ್ಲ? ನೀನು ಚಹ ಏಕೆ ಕುಡಿಯುತ್ತಿಲ್ಲ? 1
Nānu-s-ṇ-a --a-ēku- ----r---a--ā-u ---nnu--i---tt--la. Nānu saṇṇa āgabēku, āddarinda nānu adannu tinnuttilla.
‫میرے پاس چینی نہیں ہے -‬ ನನ್ನ ಬಳಿ ಸಕ್ಕರೆ ಇಲ್ಲ. ನನ್ನ ಬಳಿ ಸಕ್ಕರೆ ಇಲ್ಲ. 1
Nānu----ṇa ā--bēku,--d-a-in-a-nān--a-annu-t---ut--lla. Nānu saṇṇa āgabēku, āddarinda nānu adannu tinnuttilla.
‫میں چائے نہیں پی رہا کیونکہ میرے پاس چینی نہیں ہے -‬ ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. 1
N--u --r ---u-ē---kuḍiyut-il--? Nīvu bīr annu ēke kuḍiyuttilla?
‫آپ سوپ کیوں نہیں پی رہے ہیں ؟‬ ನೀವು ಸೂಪ್ ಏಕೆ ತಿನ್ನುತ್ತಿಲ್ಲ? ನೀವು ಸೂಪ್ ಏಕೆ ತಿನ್ನುತ್ತಿಲ್ಲ? 1
Nī---b-- -nnu --- --ḍiy--ti-l-? Nīvu bīr annu ēke kuḍiyuttilla?
‫میں نے سوپ کا آرڈر نہیں دیا ہے -‬ ನಾನು ಅದನ್ನು ಕೇಳಿರಲಿಲ್ಲ. ನಾನು ಅದನ್ನು ಕೇಳಿರಲಿಲ್ಲ. 1
Nīv- ----a--u --e-ku---utt---a? Nīvu bīr annu ēke kuḍiyuttilla?
‫میں سوپ نہیں پی رہا ہوں کیونکہ میں نے سوپ کا آرڈر نہیں دیا ہے -‬ ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. 1
Nān--inn--g-------- -ḍisa---u. Nānu innū gāḍiyannu ōḍisabēku.
‫آپ گوشت کیوں نہیں کھا رہے ہیں ؟‬ ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? 1
Nā-- in-- -āḍi--n-u ō---a----. Nānu innū gāḍiyannu ōḍisabēku.
‫میں سبزی خور (ویجیٹیرین) ہوں -‬ ನಾನು ಸಸ್ಯಾಹಾರಿ. ನಾನು ಸಸ್ಯಾಹಾರಿ. 1
Nā-u in-ū g--i------ō-is-bēk-. Nānu innū gāḍiyannu ōḍisabēku.
‫میں گوشت نہیں کھاتا ہوں کیونکہ میں سبزی خور ہوں -‬ ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. 1
N-nu i-nū---ḍ-y-n-- --i-abēk-,----ari-da-n-n--bīr-k----u---l-a. Nānu innū gāḍiyannu ōḍisabēku, āddarinda nānu bīr kuḍiyuttilla.

-

- - - - - - - - - - - - - - - - - - - - - - - - - - - -